Idu Yaara Bhuvi Lyrics

ಇದು ಯಾರ ಭುವಿ Lyrics

in Ball Pen

in ಬಾಲ್ ಪೆನ್

LYRIC

Song Details Page after Lyrice

ಇದು ಯಾರ ಭುವಿ
ಇದು ಯಾರ ನದಿ
ಇದು ಯಾರ ಜಗ ಎಂದು ಕೇಳದೆ
 
ಇದು ನಮ್ಮ ಭುವಿ
ಇದು ನಮ್ಮ ನದಿ
ಇದು ನಮ್ಮ ಜಗ  ಎಂದು ಬಾಳುವ .....
 
ನಮ್ಮ ಜೀವರಾಶಿಗೆ  ಜೀವ ಕೋಟಿಗೆ
ಸೃಷ್ಟಿ ನೀಡಿದ ಕಾಣಿಕೆ
 
ನಮ್ಮ ಜೀವರಾಶಿಗೆ ಜೀವ ಕೋಟಿಗೆ
ಸೃಷ್ಟಿ ನೀಡಿದ ಕಾಣಿಕೆ
 
ಹರಿವ ನೀರಿಗೆ ದಾರಿ ತೋರುವ
ಜೀವ ಭೂಮಿಯಲಿ ಇರುವುದೇ
ಜೀವ ಭೂಮಿಯಲಿ ಇರುವುದೇ
 
ಮಳೆಯ ಸುರಿಸಲು ಕರಗೊ ವೇಗವ
ಹಿಡಿದು ಬಂಧಿಸಲಾದಿತೆ
ಹಿಡಿದು ಬಂಧಿಸಲಾದಿತೆ
 
ಹುಟ್ಟು ಕೊಟ್ಟವ ಹುಲ್ಲು ಮೇಯಿಸಿ
ಹಾಗೆ ನಮ್ಮನು ಬಿಡುವನೇ
ಹಾಗೆ ನಮ್ಮನು ಬಿಡುವನೇ
 
ಯಾವ ಜೀವವು ಗುರಿಯೆ ಇಲ್ಲದೇ
ಇಲ್ಲಿ ಜನಿಸದು ಸುಮ್ಮನೆ
ಇಲ್ಲಿ ಜನಿಸದು ಸುಮ್ಮನೆ
 
ಎದೆಯ ತುಂಬ ಶಕ್ತಿ ನೀಡು
ಎಲ್ಲವನ್ನು ಗೆದ್ದು ಪಡೆದು
ಬರುವ ಪೀಳಿಗೆಗೊಂದು
ಚರಿತೆಯ ಬರೆವೆವು   ಬರೆವೆವು
 
ಎದೆಯ ತುಂಬ ಶಕ್ತಿ ನೀಡು
ಎಲ್ಲವನ್ನು ಗೆದ್ದು ಪಡೆದು
ಬರುವ ಪೀಳಿಗೆಗೊಂದು
ಚರಿತೆಯ ಬರೆವೆವು
 
ಪುಟ್ಟ ಕಣ್ಣುಗಳಲ್ಲಿ
ತಾನೇ ದೊಡ್ಡ ಕನಸುಗಳು....
ಸಣ್ಣ ಬೀಜದ ಒಳಗೆ ತಾನೇ
ವೃಕ್ಷ ಮಲಗಿಹುದು....
 
ಪುಟ್ಟ ಕಣ್ಣುಗಳಲ್ಲಿ
ತಾನೇ ದೊಡ್ಡ ಕನಸುಗಳು....
ಸಣ್ಣ ಬೀಜದ ಒಳಗೆ ತಾನೇ
ವೃಕ್ಷ ಮಲಗಿಹುದು....
 
ಸಣ್ಣ ಉಳಿಯಲೇ ತಾನೇ ಶಿಲೆಯು
ಶಿಲ್ಪವಾಗುವುದು....
ಸಣ್ಣ ಹನಿಗಳು ಸೇರಿ
ತಾನೇ ಕಡಲು ಆಗಿಹುದು....
 
ಸಣ್ಣ ಮಕ್ಕಳೆ ನಾವು ಈಗ
ನಮ್ಮ ಮುಂದೆ ಗುರಿ ಇದೆ
ಜಯಿಸೊ ಭರವಸೆ ಎದೆಯ ತುಂಬಿದೆ
ನಾಳೆ ನಮ್ಮದೇ
 
ಸಣ್ಣ ಮಕ್ಕಳೆ ನಾವು ಈಗ
ನಮ್ಮ ಮುಂದೆ ಗುರಿ ಇದೆ
ಜಯಿಸೊ ಭರವಸೆ ಎದೆಯ ತುಂಬಿದೆ
ನಾಳೆ ನಮ್ಮದೇ
 
ಆ ನಾಳೆ ನಮ್ಮದೇ

ಇದು ಯಾರ ಭುವಿ
ಇದು ಯಾರ ನದಿ
ಇದು ಯಾರ ಜಗ ಎಂದು ಕೇಳದೆ
 
ಇದು ನಮ್ಮ ಭುವಿ
ಇದು ನಮ್ಮ ನದಿ
ಇದು ನಮ್ಮ ಜಗ  ಎಂದು ಬಾಳುವ .....
 
ನಮ್ಮ ಜೀವರಾಶಿಗೆ  ಜೀವ ಕೋಟಿಗೆ
ಸೃಷ್ಟಿ ನೀಡಿದ ಕಾಣಿಕೆ
 
ನಮ್ಮ ಜೀವರಾಶಿಗೆ ಜೀವ ಕೋಟಿಗೆ
ಸೃಷ್ಟಿ ನೀಡಿದ ಕಾಣಿಕೆ
 
ಹರಿವ ನೀರಿಗೆ ದಾರಿ ತೋರುವ
ಜೀವ ಭೂಮಿಯಲಿ ಇರುವುದೇ
ಜೀವ ಭೂಮಿಯಲಿ ಇರುವುದೇ
 
ಮಳೆಯ ಸುರಿಸಲು ಕರಗೊ ವೇಗವ
ಹಿಡಿದು ಬಂಧಿಸಲಾದಿತೆ
ಹಿಡಿದು ಬಂಧಿಸಲಾದಿತೆ
 
ಹುಟ್ಟು ಕೊಟ್ಟವ ಹುಲ್ಲು ಮೇಯಿಸಿ
ಹಾಗೆ ನಮ್ಮನು ಬಿಡುವನೇ
ಹಾಗೆ ನಮ್ಮನು ಬಿಡುವನೇ
 
ಯಾವ ಜೀವವು ಗುರಿಯೆ ಇಲ್ಲದೇ
ಇಲ್ಲಿ ಜನಿಸದು ಸುಮ್ಮನೆ
ಇಲ್ಲಿ ಜನಿಸದು ಸುಮ್ಮನೆ
 
ಎದೆಯ ತುಂಬ ಶಕ್ತಿ ನೀಡು
ಎಲ್ಲವನ್ನು ಗೆದ್ದು ಪಡೆದು
ಬರುವ ಪೀಳಿಗೆಗೊಂದು
ಚರಿತೆಯ ಬರೆವೆವು   ಬರೆವೆವು
 
ಎದೆಯ ತುಂಬ ಶಕ್ತಿ ನೀಡು
ಎಲ್ಲವನ್ನು ಗೆದ್ದು ಪಡೆದು
ಬರುವ ಪೀಳಿಗೆಗೊಂದು
ಚರಿತೆಯ ಬರೆವೆವು
 
ಪುಟ್ಟ ಕಣ್ಣುಗಳಲ್ಲಿ
ತಾನೇ ದೊಡ್ಡ ಕನಸುಗಳು....
ಸಣ್ಣ ಬೀಜದ ಒಳಗೆ ತಾನೇ
ವೃಕ್ಷ ಮಲಗಿಹುದು....
 
ಪುಟ್ಟ ಕಣ್ಣುಗಳಲ್ಲಿ
ತಾನೇ ದೊಡ್ಡ ಕನಸುಗಳು....
ಸಣ್ಣ ಬೀಜದ ಒಳಗೆ ತಾನೇ
ವೃಕ್ಷ ಮಲಗಿಹುದು....
 
ಸಣ್ಣ ಉಳಿಯಲೇ ತಾನೇ ಶಿಲೆಯು
ಶಿಲ್ಪವಾಗುವುದು....
ಸಣ್ಣ ಹನಿಗಳು ಸೇರಿ
ತಾನೇ ಕಡಲು ಆಗಿಹುದು....
 
ಸಣ್ಣ ಮಕ್ಕಳೆ ನಾವು ಈಗ
ನಮ್ಮ ಮುಂದೆ ಗುರಿ ಇದೆ
ಜಯಿಸೊ ಭರವಸೆ ಎದೆಯ ತುಂಬಿದೆ
ನಾಳೆ ನಮ್ಮದೇ
 
ಸಣ್ಣ ಮಕ್ಕಳೆ ನಾವು ಈಗ
ನಮ್ಮ ಮುಂದೆ ಗುರಿ ಇದೆ
ಜಯಿಸೊ ಭರವಸೆ ಎದೆಯ ತುಂಬಿದೆ
ನಾಳೆ ನಮ್ಮದೇ
 
ಆ ನಾಳೆ ನಮ್ಮದೇ

Idu Yaara Bhuvi song lyrics from Kannada Movie Ball Pen starring Master Skanda, Samarth, Shalamraj, Lyrics penned by Raghav Dwarki Sung by Bhoomika, Music Composed by Manikanth Kadri, film is Directed by Shashikanth and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ