Baleya Thotada Pakkada Kadali Lyrics

ಬಾಳೆಯ ತೋಟದ ಪಕ್ಕದ ಕಾಡಲಿ Lyrics

in Ball Pen

in ಬಾಲ್ ಪೆನ್

LYRIC

Song Details Page after Lyrice

 
(ಸಂಭಾಷಣೆ: ಅಂಡಕಕ್ಕಸಂ ಅವುಕಾಹುಕುಂ
ಮುಚ್ಚಿ ಬಾಗಿಲು
ಏನೊ ಅದು
ಓ ಕೋತಿ ಕಥೆನಾ
ಇಲ್ಲ ನಿನ್ನ ಕಥೆ
ಒಂದು ಊರಲ್ಲಿ ದೊಡ್ಡು ಬಾಳೆ ತೋಟ
ಹೌದ..
 
ಪಚ್ಬಾಳೆ ನಾ ಏಲಕ್ಕಿ ಬಾಳೆ ನಾ
ಲೇ ತಿಂಡಿಪೋತ ಸುಮ್ನಿರು ಕಥೆ ಕೇಳು
 
ಒಂದು ಊರಲ್ಲಿ ದೊಡ್ಡು ಬಾಳೆ ತೋಟ
ಆ ತೋಟದ್‌ ಪಕ್ಕ ದೊಡ್ಡು ಕಾಡು
ಹ್ಮ್‌ ಹ್ಮ್‌ ಹ್ಮ್‌ ..
ಆ ಕಾಡಲ್ಲಿ ದೊಡ್ಡು ವಾನರಸೈನ್ಯ
ನಮ್‌ ತರನಾ‌   ಹ್ಮ್…..)
 
ಹಾಡು :
ಡಿಂಗಲಕಲಕ ಡಿಂಗಲಕಲಕ ‌
ಡಿಂಗಲಕಲಕ
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್
 
ಡಿಂಗಲಕಲಕ ಡಿಂಗಲಕಲಕ ‌
ಡಿಂಗಲಕಲಕ
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್
 
ಬಾಳೆಯ ತೋಟದ ಪಕ್ಕದ ಕಾಡಲಿ
ಇದ್ದವು ಮಂಗಗಳು
ಇದ್ದವು ಮಂಗಗಳು
 
ತಿಂದು ತೇಗಿ ಹೊಟ್ಟೆಕೆಟ್ಟು
ಯೋಚನೆ ಮಾಡಿದವು
ಯೋಚನೆ ಮಾಡಿದವು
 
ಈ ದಿನ ಪೂರ ಉಪವಾಸವನ್ನು
ಮಾಡಲು ಒಪ್ಪಿದವು
ಆಹಾ ಮಾಡಲು ಒಪ್ಪಿದವು
ಅಯ್ಯೋ  ಮಾಡಲು ಒಪ್ಪಿದವು
 
||ಡಿಂಗಲಕಲಕ ಡಿಂಗಲಕಲಕ ‌
ಡಿಂಗಲಕಲಕ
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್||
 
ಎಲ್ಲಾ ಕಪಿಗಳು ಹು ಎಂದೆನುತಾ
ಮರವನು ಏರಿದವು
ಹು ಹು ಹು ಹು ಹು ಹು ಹು
 
ಎಲ್ಲಾ ಕಪಿಗಳು ಹು ಎಂದೆನುತಾ
ಮರವನು ಏರಿದವು
 
(ಸಂಭಾಷಣೆ : ಮರ ಏರಿದ್ಮೇಲೆ ಕಪಿಮುಂಡೆದು ಸುಮ್ನೆ ಇರುತ್ತಾ
ಹೊಟ್ಟೆ ಚುರ್‌ ಅಂದಿದೆ
ಆಗ ದಾಂಡಿಗ ಕಪಿಯೊಂದು ಮುಂದೆ ಬಂದು
ಇವ್ನ್‌ ತರನಾ)
 
ಹ್ಮ್‌
 
ಸುಮ್ಮನೆ ಕುಳಿತು ಸಮಯ ಹಾಳು ಮಾಡೋಕ್‌ ಆಗಲ್ಲಾ
ಎಲ್ಲಾ ಬಂದರೆ ನಾಳೆಯ ಊಟ ಹುಡುಕಿಡಬಹುದಲ್ಲಾ
 
ಮಾತನು ಕೇಳಿ ಛಂಗನೆ ಎಗರಿ ಜಿಗಿದವು ಮಂಗಗಳು
ಸರಿ ಸರಿ ಎನ್ನುತ ದಾಂಡಿಗ ಮಂಗನ ಫಾಲೋ ಮಾಡಿದವು
 
ಲೆಫ್ಟ್‌ ರೈಟ್‌ ಲೆಫ್ಟ್‌ 
ಲೆಫ್ಟ್‌ ರೈಟ್‌  ಲೆಫ್ಟ್‌
ಲೆಫ್ಟ್‌ ರೈಟ್‌ ಲೆಫ್ಟ್‌
ಲೆಫ್ಟ್‌ ರೈಟ್‌  ಲೆಫ್ಟ್‌
 
(ಸಂಭಾಷಣೆ :ಸ್ವಲ್ಪ ದೂರ ಹೋಗ್ತದ್ಹಾಗೆ
 
ಏನಾಯ್ತು ಪಾಪ ಊಟ ಇಲ್ದೆ ಸುಸ್ತಾಗಿ ಬಿದ್ದೋಯ್ತ ಎಲ್ಲಾ
 
ಅಲ್ಲಾ..)
 
ಕಣ್ಣಿಗೆ ಬಿತ್ತು ಬಾಳೆತೋಟವು ಪಕ್ಕದ ಕಾಡಿನಲ್ಲೀ….
ಓಹ್‌ ಓಹ್‌
ಹಣ್ಣನು ನೋಡಿದ ಕೂಡಲೆ ಕಪಿಗಳ ನಾಲಗೆ ಕೆಣಕಿದವು
ಹಣ್ಣನು ಕಿತ್ತು ಸುಲಿದೆ ಇಡುವ ಯೋಚನೆ ಮಾಡಿದವು
 
||ಡಿಂಗಲಕಲಕ ಡಿಂಗಲಕಲಕ ‌
ಡಿಂಗಲಕಲಕ
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್‌
ಡಿಂಗ್‌ ಡಿಂಗ್‌||
 
ಓಹ್‌ ಓಹ್‌ ಓ ಓಹ್‌ ಓಹ್‌ ಓ ಓಹ್‌ ಓಹ್‌ ಓಹ್‌ ಓಹ್‌ ಓಹ್‌ ಓಹ್‌ ಓ
 
ಸುಲಿದು ಸುಲಿದು ಕೈಯಲ್ಲಿ ಹಿಡಿದು ಮುಖವನು ನೋಡಿದವು
ನಾಟಕ ಮಾಡಲು ಬರದೆ ಕಪಿಗಳು ಒಳಗೆ ನಕ್ಕಿದವು
ಒಳಗೊಳಗೆ ನಕ್ಕಿದವು
 
(ಸಂಭಾಷಣೆ : ಇದೇ ಸಮಯಕ್ಕೆ ಕಾಯ್ತಿದ್ದ ಮರಿಕೋತಿ)
 
ಕೈಯಲ್ಲೇತಕೆ ಬಾಯಲ್ಲಿಡುವ ಎಂದಿತು ಪುಟ್ಟ ಕಪಿ
 
ಕೈಯಲ್ಲೇತಕೆ ಬಾಯಲ್ಲಿಡುವ ಎಂದಿತು ಪುಟ್ಟ ಕಪಿ
 
ಉಪವಾಸವನು ಮರೆಯಲು ಆದೀತು ಎಂದಿತು ದೊಡ್ಡ ಕಪಿ ಕಪಿ ಕಪಿ
 
||ಡಿಂಗಲಕಲಕ ಡಿಂಗಲಕಲಕ ‌
ಡಿಂಗಲಕಲಕ
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್‌
ಡಿಂಗ್‌ ಡಿಂಗ್‌||
 
ಬಾಯಲಿ ಇಟ್ಟು ಜಗಿಯದ ಹಾಗೆ ಐಡಿಯಾ ಮಾಡಿದವು
ಐಡಿಯಾ ಮಾಡಿದವು
 
(ಸಂಭಾಷಣೆ : ಹೇಳಿದ ಒಡನೆ ಗಬಗಬ ಎಂದು ಬಾಯಲಿ ತುರುಕಿದವು
ಬಾಯಿಗೆ ತೊಂದರೆ ಏತಕೆ ಎಂದು ಹೊಟ್ಟೆಗೆ ಇಳಿಸಿದವು
ಕಪಿಗಳು  ಹೊಟ್ಟೆಗೆ ಇಳಿಸಿದವು
ಅಗಿದು ಜಗಿದು ಹೊಟ್ಟೆಗೆ  ಇಳಿಸಿ ವ್ರತವನು ಮುಗಿಸಿದವು
 
ಹಂಗಿಂದ್ರೆ ಉಪವಾಸ ಪುಸ್‌ ಹ)
 
 
||ಡಿಂಗಲಕಲಕ ಡಿಂಗಲಕಲಕ ‌
ಡಿಂಗಲಕಲಕ
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್‌
ಡಿಂಗ್‌ ಡಿಂಗ್‌||
 
||ಡಿಂಗಲಕಲಕ ಡಿಂಗಲಕಲಕ ‌
ಡಿಂಗಲಕಲಕ
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್‌
ಡಿಂಗ್‌ ಡಿಂಗ್‌||

 
(ಸಂಭಾಷಣೆ: ಅಂಡಕಕ್ಕಸಂ ಅವುಕಾಹುಕುಂ
ಮುಚ್ಚಿ ಬಾಗಿಲು
ಏನೊ ಅದು
ಓ ಕೋತಿ ಕಥೆನಾ
ಇಲ್ಲ ನಿನ್ನ ಕಥೆ
ಒಂದು ಊರಲ್ಲಿ ದೊಡ್ಡು ಬಾಳೆ ತೋಟ
ಹೌದ..
 
ಪಚ್ಬಾಳೆ ನಾ ಏಲಕ್ಕಿ ಬಾಳೆ ನಾ
ಲೇ ತಿಂಡಿಪೋತ ಸುಮ್ನಿರು ಕಥೆ ಕೇಳು
 
ಒಂದು ಊರಲ್ಲಿ ದೊಡ್ಡು ಬಾಳೆ ತೋಟ
ಆ ತೋಟದ್‌ ಪಕ್ಕ ದೊಡ್ಡು ಕಾಡು
ಹ್ಮ್‌ ಹ್ಮ್‌ ಹ್ಮ್‌ ..
ಆ ಕಾಡಲ್ಲಿ ದೊಡ್ಡು ವಾನರಸೈನ್ಯ
ನಮ್‌ ತರನಾ‌   ಹ್ಮ್…..)
 
ಹಾಡು :
ಡಿಂಗಲಕಲಕ ಡಿಂಗಲಕಲಕ ‌
ಡಿಂಗಲಕಲಕ
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್
 
ಡಿಂಗಲಕಲಕ ಡಿಂಗಲಕಲಕ ‌
ಡಿಂಗಲಕಲಕ
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್
 
ಬಾಳೆಯ ತೋಟದ ಪಕ್ಕದ ಕಾಡಲಿ
ಇದ್ದವು ಮಂಗಗಳು
ಇದ್ದವು ಮಂಗಗಳು
 
ತಿಂದು ತೇಗಿ ಹೊಟ್ಟೆಕೆಟ್ಟು
ಯೋಚನೆ ಮಾಡಿದವು
ಯೋಚನೆ ಮಾಡಿದವು
 
ಈ ದಿನ ಪೂರ ಉಪವಾಸವನ್ನು
ಮಾಡಲು ಒಪ್ಪಿದವು
ಆಹಾ ಮಾಡಲು ಒಪ್ಪಿದವು
ಅಯ್ಯೋ  ಮಾಡಲು ಒಪ್ಪಿದವು
 
||ಡಿಂಗಲಕಲಕ ಡಿಂಗಲಕಲಕ ‌
ಡಿಂಗಲಕಲಕ
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್||
 
ಎಲ್ಲಾ ಕಪಿಗಳು ಹು ಎಂದೆನುತಾ
ಮರವನು ಏರಿದವು
ಹು ಹು ಹು ಹು ಹು ಹು ಹು
 
ಎಲ್ಲಾ ಕಪಿಗಳು ಹು ಎಂದೆನುತಾ
ಮರವನು ಏರಿದವು
 
(ಸಂಭಾಷಣೆ : ಮರ ಏರಿದ್ಮೇಲೆ ಕಪಿಮುಂಡೆದು ಸುಮ್ನೆ ಇರುತ್ತಾ
ಹೊಟ್ಟೆ ಚುರ್‌ ಅಂದಿದೆ
ಆಗ ದಾಂಡಿಗ ಕಪಿಯೊಂದು ಮುಂದೆ ಬಂದು
ಇವ್ನ್‌ ತರನಾ)
 
ಹ್ಮ್‌
 
ಸುಮ್ಮನೆ ಕುಳಿತು ಸಮಯ ಹಾಳು ಮಾಡೋಕ್‌ ಆಗಲ್ಲಾ
ಎಲ್ಲಾ ಬಂದರೆ ನಾಳೆಯ ಊಟ ಹುಡುಕಿಡಬಹುದಲ್ಲಾ
 
ಮಾತನು ಕೇಳಿ ಛಂಗನೆ ಎಗರಿ ಜಿಗಿದವು ಮಂಗಗಳು
ಸರಿ ಸರಿ ಎನ್ನುತ ದಾಂಡಿಗ ಮಂಗನ ಫಾಲೋ ಮಾಡಿದವು
 
ಲೆಫ್ಟ್‌ ರೈಟ್‌ ಲೆಫ್ಟ್‌ 
ಲೆಫ್ಟ್‌ ರೈಟ್‌  ಲೆಫ್ಟ್‌
ಲೆಫ್ಟ್‌ ರೈಟ್‌ ಲೆಫ್ಟ್‌
ಲೆಫ್ಟ್‌ ರೈಟ್‌  ಲೆಫ್ಟ್‌
 
(ಸಂಭಾಷಣೆ :ಸ್ವಲ್ಪ ದೂರ ಹೋಗ್ತದ್ಹಾಗೆ
 
ಏನಾಯ್ತು ಪಾಪ ಊಟ ಇಲ್ದೆ ಸುಸ್ತಾಗಿ ಬಿದ್ದೋಯ್ತ ಎಲ್ಲಾ
 
ಅಲ್ಲಾ..)
 
ಕಣ್ಣಿಗೆ ಬಿತ್ತು ಬಾಳೆತೋಟವು ಪಕ್ಕದ ಕಾಡಿನಲ್ಲೀ….
ಓಹ್‌ ಓಹ್‌
ಹಣ್ಣನು ನೋಡಿದ ಕೂಡಲೆ ಕಪಿಗಳ ನಾಲಗೆ ಕೆಣಕಿದವು
ಹಣ್ಣನು ಕಿತ್ತು ಸುಲಿದೆ ಇಡುವ ಯೋಚನೆ ಮಾಡಿದವು
 
||ಡಿಂಗಲಕಲಕ ಡಿಂಗಲಕಲಕ ‌
ಡಿಂಗಲಕಲಕ
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್‌
ಡಿಂಗ್‌ ಡಿಂಗ್‌||
 
ಓಹ್‌ ಓಹ್‌ ಓ ಓಹ್‌ ಓಹ್‌ ಓ ಓಹ್‌ ಓಹ್‌ ಓಹ್‌ ಓಹ್‌ ಓಹ್‌ ಓಹ್‌ ಓ
 
ಸುಲಿದು ಸುಲಿದು ಕೈಯಲ್ಲಿ ಹಿಡಿದು ಮುಖವನು ನೋಡಿದವು
ನಾಟಕ ಮಾಡಲು ಬರದೆ ಕಪಿಗಳು ಒಳಗೆ ನಕ್ಕಿದವು
ಒಳಗೊಳಗೆ ನಕ್ಕಿದವು
 
(ಸಂಭಾಷಣೆ : ಇದೇ ಸಮಯಕ್ಕೆ ಕಾಯ್ತಿದ್ದ ಮರಿಕೋತಿ)
 
ಕೈಯಲ್ಲೇತಕೆ ಬಾಯಲ್ಲಿಡುವ ಎಂದಿತು ಪುಟ್ಟ ಕಪಿ
 
ಕೈಯಲ್ಲೇತಕೆ ಬಾಯಲ್ಲಿಡುವ ಎಂದಿತು ಪುಟ್ಟ ಕಪಿ
 
ಉಪವಾಸವನು ಮರೆಯಲು ಆದೀತು ಎಂದಿತು ದೊಡ್ಡ ಕಪಿ ಕಪಿ ಕಪಿ
 
||ಡಿಂಗಲಕಲಕ ಡಿಂಗಲಕಲಕ ‌
ಡಿಂಗಲಕಲಕ
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್‌
ಡಿಂಗ್‌ ಡಿಂಗ್‌||
 
ಬಾಯಲಿ ಇಟ್ಟು ಜಗಿಯದ ಹಾಗೆ ಐಡಿಯಾ ಮಾಡಿದವು
ಐಡಿಯಾ ಮಾಡಿದವು
 
(ಸಂಭಾಷಣೆ : ಹೇಳಿದ ಒಡನೆ ಗಬಗಬ ಎಂದು ಬಾಯಲಿ ತುರುಕಿದವು
ಬಾಯಿಗೆ ತೊಂದರೆ ಏತಕೆ ಎಂದು ಹೊಟ್ಟೆಗೆ ಇಳಿಸಿದವು
ಕಪಿಗಳು  ಹೊಟ್ಟೆಗೆ ಇಳಿಸಿದವು
ಅಗಿದು ಜಗಿದು ಹೊಟ್ಟೆಗೆ  ಇಳಿಸಿ ವ್ರತವನು ಮುಗಿಸಿದವು
 
ಹಂಗಿಂದ್ರೆ ಉಪವಾಸ ಪುಸ್‌ ಹ)
 
 
||ಡಿಂಗಲಕಲಕ ಡಿಂಗಲಕಲಕ ‌
ಡಿಂಗಲಕಲಕ
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್‌
ಡಿಂಗ್‌ ಡಿಂಗ್‌||
 
||ಡಿಂಗಲಕಲಕ ಡಿಂಗಲಕಲಕ ‌
ಡಿಂಗಲಕಲಕ
ಡಿಂಗ್‌ ಡಿಂಗ್
ಡಿಂಗ್‌ ಡಿಂಗ್‌
ಡಿಂಗ್‌ ಡಿಂಗ್‌||

Baleya Thotada Pakkada Kadali song lyrics from Kannada Movie Ball Pen starring Master Skanda, Samarth, Shalamraj, Lyrics penned by Raghav Dwarki Sung by Samarth, Music Composed by Manikanth Kadri, film is Directed by Shashikanth and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ