Naavella Ondu Lyrics

ನಾವೆಲ್ಲ ಒಂದು Lyrics

in Bakasura

in ಬಕಾಸುರ

LYRIC

Song Details Page after Lyrice

-
ಈ ಸಂಭ್ರಮ ಬರಿ ಒಂದೆ ದಿನವಂತೆ
ಈ ಗೆಳೆತನ ಕೊನೆವರೆಗು ಸಿಹಿಯಂತೆ
ಬಣ್ಣ ಬಣ್ಣದ ಕನಸ್ಸು ಕೈಲಿವೆ ಬಾರೊ ಗೆಳೆಯ ನಮಗೊಂದೆ ಲೈಫು
ಹೆಜ್ಜೆಹೆಜ್ಜೆಗು ಖುಷಿಯು ಚೆಲ್ಲಿದೆ ಬಾರೊ ಗೆಳೆಯ ನಾವು ಒಂದೆ ಇಲ್ಲಿ
ಅನಿಸಿದ್ದು ಮಾಡೋಣ ಇಂದು ಜಗವೆಲ್ಲ ನಮದೆ ಎಂದು
ಬಂದಿದ್ದು ಬರಲಿ ಮುಂದು ವಿತ್‌ ಕೇರ್ ನಾವೆಲ್ಲ ಒಂದು

ಏನೆ ಆಗಲಿ ನಾವೆಂದು ಒಂದೆ ಎಂದು ಕೂಗು
ಏನೆ ಬಂದರು ನಿನ್ನೊಂದಿಗೆ ಇರುವೆನೆಂದು ಸಾಗು ಸಾಗು
ಸಾಗು ಸಾಗು
ಬದುಕು ಬದುಕಲಿ ಅವಿತುಕೊಂಡಿದೆ ಸ್ನೇಹ ಪ್ರೀತಿ ಅನ್ನೊ ಮೌನ
ಉಸಿರು ಉಸಿರಿದು ಹೇಳ ಹೊರಟಿದೆ ಎಲ್ಲ ಒಂದೆ ಅನ್ನೊ ಗಾನ

ವಾಟ್ಸ್‌ ಅಪ್‌ ಚಾಟಲಿ ಕಳಿಸೋಣ ಒಂದು ಸ್ಮೈಲಿ ಸೆಲ್ಫಿ
ಟೊರೆಂಟ್‌ ಸೈಟಲಿ ಡೌನ್‌ ಲೋಡ್‌ ಮಾಡಿ ಒಮ್ಮೆ ಹ್ಯಾಪಿನೆಸ್‌
ಹ್ಯಾಪಿ ಹ್ಯಾಪಿ
ನಗುವೆನ್ನುವ ಹಾಟ್‌ಸ್ಪಾಟನು ಎಲ್ಲ ಕಡೆ ನಾವ್‌ ಶೇರ್‌ ಮಾಡುವ
ಸ್ನೇಹ ಎನ್ನುವ ನೆಟ್‌ ವರ್ಕಲಿ ಸದಾ ನಾವು ಹೀಗೆ ಜೊತೆ ಇರೋಣ

Naavella Ondu song lyrics from Kannada Movie Bakasura starring Ravichandran, RJ Rohith,, Lyrics penned by Nakul Sung by Nakul, Music Composed by Avinash B, film is Directed by Navaneeth and film is released on 2018
Song Details Page Title
Lyricist:

Nakul

ಗೀತರಚನೆಕಾರ:

ನಕುಲ್

Singers:

Nakul

0
ಗಾಯಕರು:

ನಕುಲ್

Director:

Navaneeth

ನಿರ್ದೇಶಕ:

ನವನೀತ್

Music Director:

Avinash B

ಸಂಗೀತ ನಿರ್ದೇಶಕ:

ಅವಿನಾಶ್ ಬಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ