Hare Ram Lyrics

ಹರೆ ರಾಮ್‌ Lyrics

in Bakasura

in ಬಕಾಸುರ

LYRIC

Song Details Page after Lyrice

-
ಅಲೆ ಅಲೆಯೊ ಉಸಿರೆ ನನ್ನಲ್ಲಿ ನೀನಿರೆ
ಅಲೆ ಅಲೆಯೊ ಉಸಿರೆ ನನ್ನಲ್ಲಿ ನೀನಿರೆ
ಕಣ್ಗಳೊಳಗೆ ಕನಸ್ಸ ವರದಿ
ಕೈಯ್ಯ ಚಾಚಿ ಹೇಳೊ ಸರದಿ
ಹರೆ ರಾಮ್‌ ಹರೆ ರಾಮ್‌ ಹರೆ ರಾಮ್‌ ರಾಮ್‌
ಬೊಲೊ ರಾಮ್‌ ಹರೆ ರಾಮ್‌ ಬೊಲೊ ರಾಮ್‌ ರಾಮ್ ರಾಮ್
ಹರೆ ರಾಮ್‌ ಹರೆ ರಾಮ್‌ ಹರೆ ರಾಮ್‌ ರಾಮ್‌
ಬೊಲೊ ರಾಮ್‌ ಹರೆ ರಾಮ್‌ ಬೊಲೊ ರಾಮ್‌ ರಾಮ್ ರಾಮ್
ಅಲೆ ಅಲೆಯೊ ಉಸಿರೆ ನನ್ನಲ್ಲಿ ನೀನಿರೆ
ಅಲೆ ಅಲೆಯೊ ಉಸಿರೆ ನನ್ನಲ್ಲಿ ನೀನಿರೆ
 
ಕೇಳೆ ಸುಂದರಿ ನಿನ್ನ ವೈಖರಿ
ಮುದ್ದಾಗಿ ಹೊಗಳೋದು ನನ್ನ ಇರಾದೆ
ಕೇಳೆ ಸುಂದರಿ ನಿನ್ನ ವೈಖರಿ
ಮುದ್ದಾಗಿ ಹೊಗಳೋದು ನನ್ನ ಇರಾದೆ
ಹೀಗೊಂದು ಮನದ ತಯಾರಿ
ನಿನ್ನೊಂದಿಗೆ ಇದ್ದರೆ ಬಾರಿ ಸವಾರಿ
ಹರೆ ರಾಮ್‌ ಹರೆ ರಾಮ್‌ ಹರೆ ರಾಮ್‌ ರಾಮ್‌
ಬೊಲೊ ರಾಮ್‌ ಹರೆ ರಾಮ್‌ ಬೊಲೊ ರಾಮ್‌ ರಾಮ್ ರಾಮ್
ಹರೆ ರಾಮ್‌ ಹರೆ ರಾಮ್‌ ಹರೆ ರಾಮ್‌ ರಾಮ್‌
ಬೊಲೊ ರಾಮ್‌ ಹರೆ ರಾಮ್‌ ಬೊಲೊ ರಾಮ್‌ ರಾಮ್ ರಾಮ್
 
||ಅಲೆ ಅಲೆಯೊ ಉಸಿರೆ ನನ್ನಲ್ಲಿ ನೀನಿರೆ
ಅಲೆ ಅಲೆಯೊ ಉಸಿರೆ ನನ್ನಲ್ಲಿ ನೀನಿರೆ||
 
ಮಾರಿಕೊಂಡೆನು ನಾನೆ ನನ್ನನು
ಅನುರಾಗಿ ಹೃದಯಕ್ಕೆ ನೂರೆಂಟು ಶೋಕಿ
ಮಾರಿಕೊಂಡೆನು ನಾನೆ ನನ್ನನು
ಅನುರಾಗಿ ಹೃದಯಕ್ಕೆ ನೂರೆಂಟು ಶೋಕಿ
ಮನದಿ ದಿನವು ಕವ್ವಾಲಿ
ಪ್ರತಿಕ್ಷಣ ಹೀಗೆ ಇರಲಿ ದಿವಾಲಿ

Hare Ram song lyrics from Kannada Movie Bakasura starring Ravichandran, RJ Rohith,, Lyrics penned by Manvarshi Navalagund Sung by Ritwika, Abhinandan, Music Composed by Avinash B, film is Directed by Navaneeth and film is released on 2018
Song Details Page Title
ಗೀತರಚನೆಕಾರ:

ಮನ್ವರ್ಶಿ ನವಲಗುಂದ್

Director:

Navaneeth

ನಿರ್ದೇಶಕ:

ನವನೀತ್

Music Director:

Avinash B

ಸಂಗೀತ ನಿರ್ದೇಶಕ:

ಅವಿನಾಶ್ ಬಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ