ಗಂಡು : ನನ್ನ ಶ್ರೀಮತಿ ಆಗೋದು ಯಾವಾಗ
ಮಧುಚಂದ್ರ ಆರಂಭ ಆಗೋದು ಯಾವಾಗ
ನನ್ನ ಶ್ರೀಮತಿ ಆಗೋದು ಯಾವಾಗ
ಮಧುಚಂದ್ರ ಆರಂಭ ಆಗೋದು ಯಾವಾಗ
ಹಾಲನು ನೀಡೋದು ಯಾವಾಗ
ಹೂಗಳು ನಲುಗೋದು ಯಾವಾಗ
ನಿನ್ನಲ್ಲಿ ನಾನಾಗಿ ನನ್ನಲ್ಲಿ ನೀನಾಗೋದ್ಯಾವಾಗ.
.
ಹೆಣ್ಣು : ನಿನ್ನ ಶ್ರೀಮತಿ ನಾನು ಆದಾಗ..
ಮಧುಚಂದ್ರ ಆರಂಭವಾದಾಗ
ನಿನ್ನ ಶ್ರೀಮತಿ ನಾನು ಆದಾಗ..
ಮಧುಚಂದ್ರ ಆರಂಭವಾದಾಗ
ಬಳಿಯಲಿ ನೀನು ಇದ್ದಾಗ ನನ್ನನು ಅಪ್ಪಿಕೊಂಡಾಗ
ಆಮೇಲೆ ಮುಂದೇನು ಅಮ್ಮಮ್ಮ ನಾ ಹೇಳೆ ಇವಾಗ
ಗಂಡು : ಕೈಗಳು ಕೈಯನು ಸೋಕಿದ ವೇಳೆ.. ಏನೆನ್ನಿಸಿದೆ
ಹೆಣ್ಣು : ಸುಮಾರಾಗಿದೆ..
ಗಂಡು : ತಣ್ಣನೆ ಸೊಂಟವ ಸವರುವ ವೇಳೆ.. ಏನೆನ್ನಿಸಿದೆ
ಹೆಣ್ಣು : ತಮಾಷೆಯಾಗಿದೆ..
ಗಂಡು : ಕಿಚಿ ಕಿಚಿ ಗುಣಿಸಲು ಕಿಸಿಕಿಸಿ ನಗುವೇ
ಪಿಸುಮಾತಿನಲಿ ಗುಟ್ಟನು ನುಡಿವೇ ..
ಹೆಣ್ಣು : ಅಮ್ಮಮ್ಮಾ .. ಆಆಆ.. ನಿನ್ನಾಸೆ ತಿರೋದು
ತಾಳಿಯನೇ ಕಟ್ಟಿ ಆದಾಗ….
|| ಗಂಡು : ನನ್ನ ಶ್ರೀಮತಿ ಆಗೋದು ಯಾವಾಗ (ಲಲಲಾ ಲಲ್ಲಲ್ಲಾ )
ಮಧುಚಂದ್ರ ಆರಂಭ ಆಗೋದು ಯಾವಾಗ
(ಹೂಂಹೂಂಹೂಂ ಹೂಂಹೂಂಹೂಂ)
ಹೆಣ್ಣು : ಬಳಿಯಲಿ ನೀನು ಇದ್ದಾಗ ನನ್ನನು ಅಪ್ಪಿಕೊಂಡಾಗ
ಆಮೇಲೆ ಮುಂದೇನು ಅಮ್ಮಮ್ಮ ನಾ ಹೇಳೆ ಇವಾಗ….||
ಹೆಣ್ಣು : ತುಟಿಯಲಿ ತುಟಿಗಳು ಕೇವಲ ಮುತ್ತು...
ರುಚಿಯಾಗುಂಟೇನೋ...
ಗಂಡು : ಅತಿ ಅತಿಮಧುರ
ಹೆಣ್ಣು : ತೋಳಿನ ಅಪ್ಪಿಗೆ ಸೇರಿದ ಸುಖವು
ಹಿತವಾಗುಂಟೇನೋ
ಗಂಡು : ಬಲು ಬಲು ಚೆನ್ನ
ಹೆಣ್ಣು : ಕಳ್ಳರ ಕಳ್ಳ ಕೆಟ್ಟಿದೆ ಈಗ
ಕೊಟ್ಟವರಾರೋ ಆ ಸುಖಭೋಗ
ಗಂಡು : ನೆರೆಮನೆಯಾ.... ನೆರಮನೆಯಾ
ಆ ಜೋಡಿ ರಾತ್ರೀಲಿ ತಂಗಿದ್ದು ಕೇಳದಾಗ ..

ಹೆಣ್ಣು : ನಿನ್ನ ಶ್ರೀಮತಿ ನಾನು ಆದಾಗ…..||

Nanna Srimathi Aagodu Yaavaaga song lyrics from Kannada Movie Baddi Bangaramma starring Srinath, Jai Jagadish, Ramakrishna, Lyrics penned by Doddarange Gowda Sung by P Susheela, Raja, Music Composed by Chakravarthy, film is Directed by Kommineni and film is released on 1984