ಗಂಡು : ಈ ನನ್ನ ಕಣ್ಣಲ್ಲಿ ಕಣ್ಣು ನೀ..
ನನ್ನ ಎದೆಯೆಂಬ ಬನದಲ್ಲಿ ಹೂ ನೀ
ನೀ ನಗೆ ಚೆಲ್ಲಿ ಸುಖದಲಿ ತೇಲಿ ತಂಗಮ್ಮ
ನಲಿವಿಂದ ನೂರುಕಾಲ ಬಾಳು ನೀ
ಹೆಣ್ಣು : ಬಾಳಲ್ಲಿ ಬೆಳಕಾದ ದೀಪ ನೀ
ನಾ ಕಂಡ ಆ ದೈವ ರೂಪ ನೀ
ಎಲ್ಲೇ ಇರಲು ನೀ ಹರಿಸಿರಲು
ಅಣ್ಣಯ್ಯ ನಲಿವಿಂದ ನೂರು ಕಾಲ ಬಾಳುವೇ
ಗಂಡು : ಹೂವಂತ ಈ ಕೈಗೆ ಶ್ರಮ ಕೂಡದು
ನಿನ್ನಂದು ನೋವನ್ನು ಮನ ತಾಳದು
ಹೆಣ್ಣು : ನೀ ತಂದ ಪ್ರೀತಿಯು ಹೊನಲಾಗಿದೆ
ಮನತುಂಬಿ ಮಾತಿಂದು ಮೂಕಾಗಿದೆ
ಗಂಡು : ಏಳೇಳು ಜನ್ಮಕು ಈ ಬಂಧನ
ಇರಲೆಂದು ಬೇಡುವೇ ಗುರುರಾಯನ
ಹೆಣ್ಣು : ಯಾವೊಂದು ಪುಣ್ಯವ ನಾ ಮಾಡಿದೆ
ಯಾವೊಂದು ಪುಣ್ಯವ ನಾ ಮಾಡಿದೆ
ನಿನ್ನಂಥ ಅಣ್ಣನ ಅದು ನೀಡಿದೆ
ನಿನ್ನಂಥ ಅಣ್ಣನ ಅದು ನೀಡಿದೆ
|| ಗಂಡು : ಈ ನನ್ನ ಕಣ್ಣಲ್ಲಿ ಕಣ್ಣು ನೀ..
ಹೆಣ್ಣು : ಬಾಳಲ್ಲಿ ಬೆಳಕಾದ ದೀಪ ನೀ….||
ಹೆಣ್ಣು : ಹೆತ್ತೋರ ವಾತ್ಸಲ್ಯ ನೀ ತೋರಿದೆ
ನಿನ್ನೆಲ್ಲಾ ಹಾರೈಕೆ ನೆರೆವೇರಿದೆ
ಗಂಡು : ಆ ತಾಯ ನಿನ್ನಲ್ಲಿ ನಾ ನೋಡಿದೆ
ಜೀವ ನೀರಿಂದ ದೂರಾದ ಮೀನಂಗಿದೆ
ಹೆಣ್ಣು : ಈ ಜೀವ ನಿನ್ನಿಂದ ದೂರಾಗದು
ಈ ಬಂಧ ಎಂದೆಂದೂ ಕೊನೆಯಾಗದು
ಗಂಡು : ಹೊಕ್ಕಂಥ ಮನೆಗೆಂದೂ ಬೆಳಕಾಗಿರು...
ಹೊಕ್ಕಂಥ ಮನೆಗೆಂದೂ ಬೆಳಕಾಗಿರು
ಕೈ ಹಿಡಿದೋನ ಮನ ತುಂಬಿ ಹಾಯಾಗಿರು..
ಕೈ ಹಿಡಿದೋನ ಮನ ತುಂಬಿ ಹಾಯಾಗಿರು..
|| ಹೆಣ್ಣು : ಬಾಳಲ್ಲಿ ಬೆಳಕಾದ ದೀಪ ನೀ
ನಾ ಕಂಡ ಆ ದೈವ ರೂಪ ನೀ
ಗಂಡು : ನೀ ನಗೆ ಚೆಲ್ಲಿ ಸುಖದಲಿ ತೇಲಿ
ತಂಗಮ್ಮ ನಲಿವಿಂದ ನೂರುಕಾಲ ಬಾಳು ನೀ
ಹೆಣ್ಣು : ಬಾಳಲ್ಲಿ ಬೆಳಕಾದ ದೀಪ ನೀ
ಗಂಡು : ಈ ನನ್ನ ಕಣ್ಣಲ್ಲಿ ಕಣ್ಣು ನೀ ..…||
ಗಂಡು : ಈ ನನ್ನ ಕಣ್ಣಲ್ಲಿ ಕಣ್ಣು ನೀ..
ನನ್ನ ಎದೆಯೆಂಬ ಬನದಲ್ಲಿ ಹೂ ನೀ
ನೀ ನಗೆ ಚೆಲ್ಲಿ ಸುಖದಲಿ ತೇಲಿ ತಂಗಮ್ಮ
ನಲಿವಿಂದ ನೂರುಕಾಲ ಬಾಳು ನೀ
ಹೆಣ್ಣು : ಬಾಳಲ್ಲಿ ಬೆಳಕಾದ ದೀಪ ನೀ
ನಾ ಕಂಡ ಆ ದೈವ ರೂಪ ನೀ
ಎಲ್ಲೇ ಇರಲು ನೀ ಹರಿಸಿರಲು
ಅಣ್ಣಯ್ಯ ನಲಿವಿಂದ ನೂರು ಕಾಲ ಬಾಳುವೇ
ಗಂಡು : ಹೂವಂತ ಈ ಕೈಗೆ ಶ್ರಮ ಕೂಡದು
ನಿನ್ನಂದು ನೋವನ್ನು ಮನ ತಾಳದು
ಹೆಣ್ಣು : ನೀ ತಂದ ಪ್ರೀತಿಯು ಹೊನಲಾಗಿದೆ
ಮನತುಂಬಿ ಮಾತಿಂದು ಮೂಕಾಗಿದೆ
ಗಂಡು : ಏಳೇಳು ಜನ್ಮಕು ಈ ಬಂಧನ
ಇರಲೆಂದು ಬೇಡುವೇ ಗುರುರಾಯನ
ಹೆಣ್ಣು : ಯಾವೊಂದು ಪುಣ್ಯವ ನಾ ಮಾಡಿದೆ
ಯಾವೊಂದು ಪುಣ್ಯವ ನಾ ಮಾಡಿದೆ
ನಿನ್ನಂಥ ಅಣ್ಣನ ಅದು ನೀಡಿದೆ
ನಿನ್ನಂಥ ಅಣ್ಣನ ಅದು ನೀಡಿದೆ
|| ಗಂಡು : ಈ ನನ್ನ ಕಣ್ಣಲ್ಲಿ ಕಣ್ಣು ನೀ..
ಹೆಣ್ಣು : ಬಾಳಲ್ಲಿ ಬೆಳಕಾದ ದೀಪ ನೀ….||
ಹೆಣ್ಣು : ಹೆತ್ತೋರ ವಾತ್ಸಲ್ಯ ನೀ ತೋರಿದೆ
ನಿನ್ನೆಲ್ಲಾ ಹಾರೈಕೆ ನೆರೆವೇರಿದೆ
ಗಂಡು : ಆ ತಾಯ ನಿನ್ನಲ್ಲಿ ನಾ ನೋಡಿದೆ
ಜೀವ ನೀರಿಂದ ದೂರಾದ ಮೀನಂಗಿದೆ
ಹೆಣ್ಣು : ಈ ಜೀವ ನಿನ್ನಿಂದ ದೂರಾಗದು
ಈ ಬಂಧ ಎಂದೆಂದೂ ಕೊನೆಯಾಗದು
ಗಂಡು : ಹೊಕ್ಕಂಥ ಮನೆಗೆಂದೂ ಬೆಳಕಾಗಿರು...
ಹೊಕ್ಕಂಥ ಮನೆಗೆಂದೂ ಬೆಳಕಾಗಿರು
ಕೈ ಹಿಡಿದೋನ ಮನ ತುಂಬಿ ಹಾಯಾಗಿರು..
ಕೈ ಹಿಡಿದೋನ ಮನ ತುಂಬಿ ಹಾಯಾಗಿರು..
|| ಹೆಣ್ಣು : ಬಾಳಲ್ಲಿ ಬೆಳಕಾದ ದೀಪ ನೀ
ನಾ ಕಂಡ ಆ ದೈವ ರೂಪ ನೀ
ಗಂಡು : ನೀ ನಗೆ ಚೆಲ್ಲಿ ಸುಖದಲಿ ತೇಲಿ
ತಂಗಮ್ಮ ನಲಿವಿಂದ ನೂರುಕಾಲ ಬಾಳು ನೀ
ಹೆಣ್ಣು : ಬಾಳಲ್ಲಿ ಬೆಳಕಾದ ದೀಪ ನೀ
ಗಂಡು : ಈ ನನ್ನ ಕಣ್ಣಲ್ಲಿ ಕಣ್ಣು ನೀ ..…||
Ee Nanna Kannalli song lyrics from Kannada Movie Baddi Bangaramma starring Srinath, Jai Jagadish, Ramakrishna, Lyrics penned by R N Jayagopal Sung by S P Balasubrahmanyam, P Susheela, Music Composed by Chakravarthy, film is Directed by Kommineni and film is released on 1984