ಓಗಾ ಓಗಾ ಎಲೆ ಟೀ ಯಾಮೊ
ಓ ಮೀಗೋ ಮೀಗೋ ಎಲೆ ಎಲೆ ಟೀ ಯಾಮೊ
ಆ ಆಯೋನ ಆಯೋನ ಟೀ ಯಾಮೊ
ಏ ಓಗಾ ಓಗಾ ಓಗಾ ಎಯ ಟೀ ಯಾಮೊ
ನಮ್ಮೂರ ನೆಂಟನಂತೆ ಅಲೆಮಾರಿ ತುಂಟನಂತೆ
ಸಂತೆಯ ಬೀದಿಯಲ್ಲಿ ಬಂದು ನಿಂತ ಜಿಂಕೆಯಂತೆ
ಅಚ್ಚಿನ ದೋಷವನ್ನು ತಿದ್ದುವ ನೋಟದಂತೆ
ಕಂಗಾಲು ಕೇರಿಗೀಗ ಬಂದ ಮಂದಹಾಸದಂತೆ
ನಿನ್ನ ಹೃದಯದಿ ಈಗ ಈ ಜಗಕ್ಕಿದೆ ಜಾಗ
ಪ್ರೀತಿ ನಿಷ್ಕಾರಣ…
ಸೋಕ್ ಇನ್ ದ ಡಿಸಾರ್ಡರ್
ಡಿಸಾರ್ಡರ್ ಡಿಸಾರ್ಡರ್
ಡಿಸಾರ್ಡರ್ ಡಿಸಾರ್ಡರ್ ಡಿಸಾರ್ಡರ್
ಒಂದಲ್ಲ ನೂರು ಒಗಟು ದಾರಿಯಲ್ಲಿ ದೋಸ್ತ
ಸಿಕ್ಕಿತೆ ಹೇಳು ಒಮ್ಮೆ ಬಿಟ್ಟ ಬಾಣ
ಹಬ್ಬಿದೆ ಒಂದೇ ಬಳ್ಳಿ ಎಲ್ಲರಲ್ಲೂ ದೋಸ್ತ
ಎಲ್ಲ ಸೇರಿ ಒಂದೇ ಒಂದೇ ಪ್ರಾಣ
ಹನಿಯ ತವರು ಮೋಡದಲಿ
ದನಿಯ ತವರು ಹಾಡಿನಲಿ
ಖುಷಿಯು ಕೇಳದು ನಿನ್ ಹೆಸರು
ಒಂದೇನೆ ಒಂದೇನೆ ಒಂದೇನೆ ಎಲ್ಲಾರ ನಿಟ್ಟುಸಿರು…
ಬನ್ನಿ ಬನ್ನಿ ಆಟ ಆಡೋಣ
ಈ ಹಾವು ಏಣಿ ಆಟದಂತೆ ಜೀವನ
ದ್ವೇಷ ಎಂಬ ಹಾವನ್ನು ದಾಟೋಣ
ಈ ಪ್ರೀತಿಯೆಂಬ ಏಣಿಯನ್ನು ಏರೋಣ
ನಮ್ಮೂರ ನೆಂಟನಂತೆ ಅಲೆಮಾರಿ ತುಂಟನಂತೆ
ಸಂತೆಯ ಬೀದಿಯಲ್ಲಿ ಬಂದು ನಿಂತ ಜಿಂಕೆಯಂತೆ
ಅಚ್ಚಿನ ದೋಷವನ್ನು ತಿದ್ದುವ ನೋಟದಂತೆ
ಕಂಗಾಲು ಕೇರಿಗೀಗ ಬಂದ ಮಂದಹಾಸದಂತೆ
ನಿನ್ನ ಹೃದಯದಿ ಈಗ ಈ ಜಗಕ್ಕಿದೆ ಜಾಗ
ಪ್ರೀತಿ ನಿಷ್ಕಾರಣ…
ಸೋಕ್ ಇನ್ ದ ಡಿಸಾರ್ಡರ್
ಡಿಸಾರ್ಡರ್ ಡಿಸಾರ್ಡರ್
ಡಿಸಾರ್ಡರ್ ಡಿಸಾರ್ಡರ್ ಡಿಸಾರ್ಡರ್
ಬೇಕೆ ಬೇಕು ಈ ಸ್ನೇಹ
ಬೇಕೆ ಬೇಕು ಈ ಮೋಹ
ಬೇಕೆ ಬೇಕು ಈ ದಾಹ ಏ….
ಸೋಕ್ ಇನ್ ದ ಡಿಸಾರ್ಡರ್
ಬೇಕೆ ಬೇಕು ಈ ಸ್ನೇಹ
ಬೇಕೆ ಬೇಕು ಈ ಮೋಹ
ಬೇಕೆ ಬೇಕು ಈ ದಾಹ ಏ….
ಓಗಾ ಓಗಾ ಎಲೆ ಟೀ ಯಾಮೊ
ಓ ಮೀಗೋ ಮೀಗೋ ಎಲೆ ಎಲೆ ಟೀ ಯಾಮೊ
ಆ ಆಯೋನ ಆಯೋನ ಟೀ ಯಾಮೊ
ಏ ಓಗಾ ಓಗಾ ಓಗಾ ಎಯ ಟೀ ಯಾಮೊ
ನಮ್ಮೂರ ನೆಂಟನಂತೆ ಅಲೆಮಾರಿ ತುಂಟನಂತೆ
ಸಂತೆಯ ಬೀದಿಯಲ್ಲಿ ಬಂದು ನಿಂತ ಜಿಂಕೆಯಂತೆ
ಅಚ್ಚಿನ ದೋಷವನ್ನು ತಿದ್ದುವ ನೋಟದಂತೆ
ಕಂಗಾಲು ಕೇರಿಗೀಗ ಬಂದ ಮಂದಹಾಸದಂತೆ
ನಿನ್ನ ಹೃದಯದಿ ಈಗ ಈ ಜಗಕ್ಕಿದೆ ಜಾಗ
ಪ್ರೀತಿ ನಿಷ್ಕಾರಣ…
ಸೋಕ್ ಇನ್ ದ ಡಿಸಾರ್ಡರ್
ಡಿಸಾರ್ಡರ್ ಡಿಸಾರ್ಡರ್
ಡಿಸಾರ್ಡರ್ ಡಿಸಾರ್ಡರ್ ಡಿಸಾರ್ಡರ್
ಒಂದಲ್ಲ ನೂರು ಒಗಟು ದಾರಿಯಲ್ಲಿ ದೋಸ್ತ
ಸಿಕ್ಕಿತೆ ಹೇಳು ಒಮ್ಮೆ ಬಿಟ್ಟ ಬಾಣ
ಹಬ್ಬಿದೆ ಒಂದೇ ಬಳ್ಳಿ ಎಲ್ಲರಲ್ಲೂ ದೋಸ್ತ
ಎಲ್ಲ ಸೇರಿ ಒಂದೇ ಒಂದೇ ಪ್ರಾಣ
ಹನಿಯ ತವರು ಮೋಡದಲಿ
ದನಿಯ ತವರು ಹಾಡಿನಲಿ
ಖುಷಿಯು ಕೇಳದು ನಿನ್ ಹೆಸರು
ಒಂದೇನೆ ಒಂದೇನೆ ಒಂದೇನೆ ಎಲ್ಲಾರ ನಿಟ್ಟುಸಿರು…
ಬನ್ನಿ ಬನ್ನಿ ಆಟ ಆಡೋಣ
ಈ ಹಾವು ಏಣಿ ಆಟದಂತೆ ಜೀವನ
ದ್ವೇಷ ಎಂಬ ಹಾವನ್ನು ದಾಟೋಣ
ಈ ಪ್ರೀತಿಯೆಂಬ ಏಣಿಯನ್ನು ಏರೋಣ
ನಮ್ಮೂರ ನೆಂಟನಂತೆ ಅಲೆಮಾರಿ ತುಂಟನಂತೆ
ಸಂತೆಯ ಬೀದಿಯಲ್ಲಿ ಬಂದು ನಿಂತ ಜಿಂಕೆಯಂತೆ
ಅಚ್ಚಿನ ದೋಷವನ್ನು ತಿದ್ದುವ ನೋಟದಂತೆ
ಕಂಗಾಲು ಕೇರಿಗೀಗ ಬಂದ ಮಂದಹಾಸದಂತೆ
ನಿನ್ನ ಹೃದಯದಿ ಈಗ ಈ ಜಗಕ್ಕಿದೆ ಜಾಗ
ಪ್ರೀತಿ ನಿಷ್ಕಾರಣ…
ಸೋಕ್ ಇನ್ ದ ಡಿಸಾರ್ಡರ್
ಡಿಸಾರ್ಡರ್ ಡಿಸಾರ್ಡರ್
ಡಿಸಾರ್ಡರ್ ಡಿಸಾರ್ಡರ್ ಡಿಸಾರ್ಡರ್
ಬೇಕೆ ಬೇಕು ಈ ಸ್ನೇಹ
ಬೇಕೆ ಬೇಕು ಈ ಮೋಹ
ಬೇಕೆ ಬೇಕು ಈ ದಾಹ ಏ….
ಸೋಕ್ ಇನ್ ದ ಡಿಸಾರ್ಡರ್
ಬೇಕೆ ಬೇಕು ಈ ಸ್ನೇಹ
ಬೇಕೆ ಬೇಕು ಈ ಮೋಹ
ಬೇಕೆ ಬೇಕು ಈ ದಾಹ ಏ….
Oga Oga song lyrics from Kannada Movie Bad Manners starring Abishek Ambareesh,Rachitha Ram,Thara, Lyrics penned by Jayanth Kaikini Sung by Narayan Sharma,���Kapil Kapilan, Music Composed by CharanRaj , film is Directed by Suri and film is released