ಜೀವವನ್ನು ಬೆಳಗೋಕೆ ಬೇಕೊಂದು ಕಿಡಿ
ನೋವನ್ನೆಲ್ಲ ಅಳಿಸೋಕೆ ಸಾಕೊಂದೆ ನುಡಿ
ಬೇರು ಬಿಟ್ಟು ನಿಲ್ಲೋಕೆ ಬೇಕೊಂದು ನೆಲ
ಎಲ್ಲ ತಿದ್ದಿ ಬರೆಯೋಕೆ ಸಾಕೊಂದೆ ಜಲ
ಖಾ…..ಲಿ ಇದೆ ಪದಬಂಧ ನಿನಗಾಗಿ
ಕಾ….ಯುತಿದೆ ತಿರುವೊಂದು ಕತೆಗಾಗಿ
ಜಾಗರದ ರಾತ್ರಿಯಲಿ ಅಲೆದು
ಮುಚ್ಚಿರುವ ಪೇಟೆಯಲಿ ಕುಣಿದು
ಗೋಡೆಗಳ ಮೌನವನು ಮುರಿದು
ಲೆಕ್ಕ ಬೇಗ ಚುಕ್ತ ಮಾಡು
ಓದದೆಯೆ ಪತ್ರಗಳ ಹರಿದು
ಬೀದಿಯಲಿ ಚಿತ್ರಗಳ ಬರೆದು
ಉಕ್ಕಿಬರೊ ಮೋಡಗಳ ತಡೆದು
ಲೆಕ್ಕ ಬೇಗ ಚುಕ್ತ ಮಾಡು
ಓ ಸಮಯ ಹೇಳು ನೀನೆ
ಸರಿ ಎಂದರೇನು ತಪ್ಪೆಂದರೇನು
ನಡುವೆ ಗೆರೆಯುಂಟೇನು
ತಡವಿಲ್ಲ ತಡವಿಲ್ಲ ತಡವಿಲ್ಲ ಬಿರಿಯೋಕೆ ಮುಗಿಲು
ತಡವಿಲ್ಲ ತಡವಿಲ್ಲ ತಡವಿಲ್ಲ ಬಿಸಿಲೊಂದು ಬರಲು
ತಡವಿಲ್ಲ ತಡವಿಲ್ಲ ತಡವಿಲ್ಲ ಹಸಿವಲ್ಲು ನಗಲು
ತಡವಿಲ್ಲ ತಡವಿಲ್ಲ ತಡವಿಲ್ಲ ಕಳೆದದ್ದು ಸಿಗಲು
ಖಾ…..ಲಿ ಇದೆ ಪದಬಂಧ ನಿನಗಾಗಿ
ಕಾ….ಯುತಿದೆ ತಿರುವೊಂದು ಕತೆಗಾಗಿ
ಜೀವವನ್ನು ಬೆಳಗೋಕೆ ಬೇಕೊಂದು ಕಿಡಿ
ನೋವನ್ನೆಲ್ಲ ಅಳಿಸೋಕೆ ಸಾಕೊಂದೆ ನುಡಿ
ಬೇರು ಬಿಟ್ಟು ನಿಲ್ಲೋಕೆ ಬೇಕೊಂದು ನೆಲ
ಎಲ್ಲ ತಿದ್ದಿ ಬರೆಯೋಕೆ ಸಾಕೊಂದೆ ಜಲ
ಖಾ…..ಲಿ ಇದೆ ಪದಬಂಧ ನಿನಗಾಗಿ
ಕಾ….ಯುತಿದೆ ತಿರುವೊಂದು ಕತೆಗಾಗಿ
ಜಾಗರದ ರಾತ್ರಿಯಲಿ ಅಲೆದು
ಮುಚ್ಚಿರುವ ಪೇಟೆಯಲಿ ಕುಣಿದು
ಗೋಡೆಗಳ ಮೌನವನು ಮುರಿದು
ಲೆಕ್ಕ ಬೇಗ ಚುಕ್ತ ಮಾಡು
ಓದದೆಯೆ ಪತ್ರಗಳ ಹರಿದು
ಬೀದಿಯಲಿ ಚಿತ್ರಗಳ ಬರೆದು
ಉಕ್ಕಿಬರೊ ಮೋಡಗಳ ತಡೆದು
ಲೆಕ್ಕ ಬೇಗ ಚುಕ್ತ ಮಾಡು
ಓ ಸಮಯ ಹೇಳು ನೀನೆ
ಸರಿ ಎಂದರೇನು ತಪ್ಪೆಂದರೇನು
ನಡುವೆ ಗೆರೆಯುಂಟೇನು
ತಡವಿಲ್ಲ ತಡವಿಲ್ಲ ತಡವಿಲ್ಲ ಬಿರಿಯೋಕೆ ಮುಗಿಲು
ತಡವಿಲ್ಲ ತಡವಿಲ್ಲ ತಡವಿಲ್ಲ ಬಿಸಿಲೊಂದು ಬರಲು
ತಡವಿಲ್ಲ ತಡವಿಲ್ಲ ತಡವಿಲ್ಲ ಹಸಿವಲ್ಲು ನಗಲು
ತಡವಿಲ್ಲ ತಡವಿಲ್ಲ ತಡವಿಲ್ಲ ಕಳೆದದ್ದು ಸಿಗಲು
ಖಾ…..ಲಿ ಇದೆ ಪದಬಂಧ ನಿನಗಾಗಿ
ಕಾ….ಯುತಿದೆ ತಿರುವೊಂದು ಕತೆಗಾಗಿ
Jeeva song lyrics from Kannada Movie Bad Manners starring Abishek Ambareesh,Rachitha Ram,Thara, Lyrics penned by Jayanth Kaikini Sung by Charan Raj,���Siddhant Sundar, Music Composed by CharanRaj , film is Directed by Suri and film is released