ಐ ಆಮ್ ಇನ್ ಲವ್ ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಐ ಆಮ್ ಇನ್ ಲವ್ ಐ ಆಮ್ ಇನ್ ಲವ್
ಐ ಆಮ್ ಇನ್ ಲವ್
ಜೀವದ ಜೀವ ನೀ ಜನ್ಮದ ಜೋಡಿ ನೀ
ಭಾವದ ಭಾವ ನೀ ಮೇದಿನಿ
ನೆಮ್ಮದಿ ತಾಣ ನೀ ನನ್ನೆದೆ ತ್ರಾಣ ನೀ
ಆಸೆಗು ಆಸೆ ನೀ ಮೇದಿನಿ
ನಾನಂತು ನಾನಾಗೆ ಉಳಿದಿಲ್ಲ ನನ್ನ ನೋಡು ನೀ
ಬದುಕೆಂದರೇನೆಂದು ತಿಳಿಸಿದ್ದು ನೀನೆ ಮೇದಿನಿ
ನೆನಪುಗಳೆ ಜೀವನವಂತೆ ಬೇರೆಲ್ಲ ಬರಿದ ಪ್ರಯೋಗ
ಹೃದಯಗಳು ಇರುವುದು ಏಕೆ ಅರಿವಾಗೋದೆತುಂಬ ಪ್ರೀತಿಸಿದಾಗ
ಬಡವನ ಗುಡಿಸಿಲ ಕತ್ತಲೆ ಕನಸ್ಸಿಗೆ ಬಿಸಿಲಕೋಲು ನೀನೇನೆ
ಉಸಿರಿನ ಊರಲಿ ಮೆತ್ತಗೆ ಕೇಳಿದ ಮೊದಲ ಸಾಲು ನೀನೇನೆ
ನಿನ್ನದೇ ನಿನ್ನದೇ ನನ್ನದೇನಿಲ್ಲ ನೆನ್ನೆ ಇಂದು ನಾಳೆ ನೀನೇನೆ
ಪ್ರಾಣಸಖಿಯೇ ಪ್ರಾಣವೆಂಬ ಪ್ರಾಣ ಕೂಡ ನಿನ್ನದೆ ನಂದೇನಲ್ಲ
ನಿನ್ನ ಹೊರತು ನನ್ನ ಗುರುತು ನಂಗೇನಿಲ್ಲ
||ಜೀವದ ಜೀವ ನೀ ಜನ್ಮದ ಹಾಡು ನೀ

ಉಸಿರಿನ ಊರಲಿ ಮೆತ್ತಗೆ ಕೇಳಿದ ಮೊದಲ ಸಾಲು ನೀನೇನೆ||

I'm In Love song lyrics from Kannada Movie Bad Manners starring Abishek Ambareesh,Rachitha Ram,Thara, Lyrics penned by Yogaraj Bhat Sung by Charanraj M R, Music Composed by CharanRaj , film is Directed by Suri and film is released on 2023