ಉಸಿರೆ ನನಗಾದ ಮೋಸವು ನಿಜವೆ
ನನಗಾದ ಮೋಸವು ನನ್ನ ಕಾಯುವ ದೈವ
ಈಗ ಬಲಿಮಾಡುವ ಹಾಗಿದೆ
ದಯೆ ಏಕೊ ಬಾರದೆ
ಹೇಳು ದೇವರೆ ನ್ಯಾಯವೆ
ಆ ಪ್ರೀತಿಯ ಬಾವ ಸುಳ್ಳೆ
ಆ ಸಾವಿರ ಪ್ರೀತಿ ಸುಳ್ಳೆ
ಈ ಲೋಕದ ನೀತಿ ಸುಳ್ಳೆ
ನಾ ಹೋಗುವ ದಾರಿ ಮುಳ್ಳೆ
ಉಸಿರೆ ನನಗಾದ ಮೋಸವು ನಿಜವೆ
ನನಗಾದ ಮೋಸವು ನನ್ನ ಕಾಯುವ ದೈವ
ಈಗ ಬಲಿಮಾಡುವ ಹಾಗಿದೆ
ದಯೆ ಏಕೊ ಬಾರದೆ
ಹೇಳು ದೇವರೆ ನ್ಯಾಯವೆ
ಆ ಪ್ರೀತಿಯ ಬಾವ ಸುಳ್ಳೆ
ಆ ಸಾವಿರ ಪ್ರೀತಿ ಸುಳ್ಳೆ
ಈ ಲೋಕದ ನೀತಿ ಸುಳ್ಳೆ
ನಾ ಹೋಗುವ ದಾರಿ ಮುಳ್ಳೆ