ನೋಡು ನೋಡು ನೋಡು
ಪ್ರೀತಿಯಲ್ಲಿ ಬಿದ್ದ ಹುಡುಗನ ಪಾಡು
ರೋಡು ರೋಡು ರೋಡು
ಸುತ್ತುತ್ತಿರುವ ಹಿಡಿದು ಪ್ರೀತಿ ಜಾಡು
ಯಾಕೊ ಇವಳ ನಾನು ಇಷ್ಟಪಟ್ಟೆ
ರೀಸನ್ ತಿಳಿಯುತ್ತಿಲ್ಲ
ಡೈಲಿ ಇವಳ ನೋಡ್ದೆ ಇದ್ರೆ ನಂಗೆ
ಯಾಕೊ ನೆಮ್ದಿ ಇಲ್ಲ
ಬೇಕು ಬೇಕು ಮಾತಾಡ್ಬೇಕೆನಿಸಿದೆ
ತುಂಬಾ ಲೈಕು ಮನಸ್ಸಿಗೆ ಹಿಡಿಸಿದೆ
ಸೈಕು ಸೈಕು ಕನಸ್ಸೀಗ ಬಿದ್ದಿದೆ
ಲುಕ್ಕು ಕಿಕ್ಕು ಹುಚ್ಚನ್ನು ಹಿಡಿಸಿದೆ
||ನೋಡು ನೋಡು ನೋಡು
ಪ್ರೀತಿಯಲ್ಲಿ ಬಿದ್ದ ಹುಡುಗನ ಪಾಡು
ರೋಡು ರೋಡು ರೋಡು
ಸುತ್ತುತ್ತಿರುವ ಹಿಡಿದು ಪ್ರೀತಿ ಜಾಡು||
ಡೈಲಿ ನಿದ್ದೆ ಕದ್ದು ಓಡುವಂತ ಕಿನ್ನರಿ
ನಿನ್ನ ನೆರಳಲಿ ಬಂಧಿ ನಾನು
ಸಾವಿರ ಮಾತನು ಕಣ್ಣಲಾಡೊ ರೂಪಸಿ
ನಿನ್ನ ಮೂಗುತಿಯಾಗಲೇನು
ಹುಡುಗಿ ಹಾರೊ ಚಿಟ್ಟೆ ಕಟ್ಟಿಕೊಟ್ಲು
ಕನಸ ಮಾರುಕಟ್ಟೆ
ಎಷ್ಟು ಪ್ರೀತಿ ಕೊಟ್ಟೆ ಅಯ್ಯೊ ಶಿವನೆ
ನನ್ನೆ ಮರೆತು ಬಿಟ್ಟೆ ವಾಹುವಾ
ಮತ್ತೆ ಮತ್ತೆ ನೋಡ್ಬೇಕು ಅನ್ಸಿದೆ
ಹಿಂದೆ ಹಿಂದೆ ಅಲೆಯೋಕೆ ಬಯಸಿದೆ
ಮುಂದೆ ಮುಂದೆ ನೂರಾರು ಕನಸ್ಸಿದೆ
ಹಿಂಗೆ ಹಿಂಗೆ ಬದುಕೋಕೆ ಖುಷಿಯಿದೆ
||ನೋಡು ನೋಡು ನೋಡು
ಪ್ರೀತಿಯಲ್ಲಿ ಬಿದ್ದ ಹುಡುಗನ ಪಾಡು
ರೋಡು ರೋಡು ರೋಡು
ಸುತ್ತುತ್ತಿರುವ ಹಿಡಿದು ಪ್ರೀತಿ ಜಾಡು||
ನೋಡು ನೋಡು ನೋಡು
ಪ್ರೀತಿಯಲ್ಲಿ ಬಿದ್ದ ಹುಡುಗನ ಪಾಡು
ರೋಡು ರೋಡು ರೋಡು
ಸುತ್ತುತ್ತಿರುವ ಹಿಡಿದು ಪ್ರೀತಿ ಜಾಡು
ಯಾಕೊ ಇವಳ ನಾನು ಇಷ್ಟಪಟ್ಟೆ
ರೀಸನ್ ತಿಳಿಯುತ್ತಿಲ್ಲ
ಡೈಲಿ ಇವಳ ನೋಡ್ದೆ ಇದ್ರೆ ನಂಗೆ
ಯಾಕೊ ನೆಮ್ದಿ ಇಲ್ಲ
ಬೇಕು ಬೇಕು ಮಾತಾಡ್ಬೇಕೆನಿಸಿದೆ
ತುಂಬಾ ಲೈಕು ಮನಸ್ಸಿಗೆ ಹಿಡಿಸಿದೆ
ಸೈಕು ಸೈಕು ಕನಸ್ಸೀಗ ಬಿದ್ದಿದೆ
ಲುಕ್ಕು ಕಿಕ್ಕು ಹುಚ್ಚನ್ನು ಹಿಡಿಸಿದೆ
||ನೋಡು ನೋಡು ನೋಡು
ಪ್ರೀತಿಯಲ್ಲಿ ಬಿದ್ದ ಹುಡುಗನ ಪಾಡು
ರೋಡು ರೋಡು ರೋಡು
ಸುತ್ತುತ್ತಿರುವ ಹಿಡಿದು ಪ್ರೀತಿ ಜಾಡು||
ಡೈಲಿ ನಿದ್ದೆ ಕದ್ದು ಓಡುವಂತ ಕಿನ್ನರಿ
ನಿನ್ನ ನೆರಳಲಿ ಬಂಧಿ ನಾನು
ಸಾವಿರ ಮಾತನು ಕಣ್ಣಲಾಡೊ ರೂಪಸಿ
ನಿನ್ನ ಮೂಗುತಿಯಾಗಲೇನು
ಹುಡುಗಿ ಹಾರೊ ಚಿಟ್ಟೆ ಕಟ್ಟಿಕೊಟ್ಲು
ಕನಸ ಮಾರುಕಟ್ಟೆ
ಎಷ್ಟು ಪ್ರೀತಿ ಕೊಟ್ಟೆ ಅಯ್ಯೊ ಶಿವನೆ
ನನ್ನೆ ಮರೆತು ಬಿಟ್ಟೆ ವಾಹುವಾ
ಮತ್ತೆ ಮತ್ತೆ ನೋಡ್ಬೇಕು ಅನ್ಸಿದೆ
ಹಿಂದೆ ಹಿಂದೆ ಅಲೆಯೋಕೆ ಬಯಸಿದೆ
ಮುಂದೆ ಮುಂದೆ ನೂರಾರು ಕನಸ್ಸಿದೆ
ಹಿಂಗೆ ಹಿಂಗೆ ಬದುಕೋಕೆ ಖುಷಿಯಿದೆ
||ನೋಡು ನೋಡು ನೋಡು
ಪ್ರೀತಿಯಲ್ಲಿ ಬಿದ್ದ ಹುಡುಗನ ಪಾಡು
ರೋಡು ರೋಡು ರೋಡು
ಸುತ್ತುತ್ತಿರುವ ಹಿಡಿದು ಪ್ರೀತಿ ಜಾಡು||