Raamana Bhakthane Lyrics

ರಾಮನ ಭಕ್ತನೆ Lyrics

in Bablusha

in ಬಬ್ಲುಷ

LYRIC

Song Details Page after Lyrice

-
ರಾಮನ ಭಕ್ತನೆ ಹನುಮಾನ್
ರಾಮನ ಭಕ್ತನೆ ಹನುಮಾನ್
ಇವನಾತ್ಮದ ಬಂಧುವೆ ರಾಮನು
ರಾಮನ ಭಕ್ತನೆ ಹನುಮಾನ್
ಇವನಾತ್ಮದ ಬಂಧುವೆ ರಾಮನು
ಹನುಮನ ಸೇವೆಗೆ ಫಲಿಸಿದ ಪರಮ ಕರೆ
ಹನುಮನ ಸೇವೆಗೆ ಫಲಿಸಿದ ಪರಮ ಕರೆ
ರಾಮಗೆ ನೀಡಿದ ಹೃದಯಾಶ್ರಯ ತೆರೆದು ನೆಲೆ
ರಾಮಗೆ ನೀಡಿದ ಹೃದಯಾಶ್ರಯ ತೆರೆದು ನೆಲೆ
ರಾಮನ ಭಕ್ತನೆ ಹನುಮಾನ್‌
 
ಸೇವೆಯ ಮಾಡುತ ಸನಿಹಕೆ ನಿಂತನು
ಇವನ ಭಕ್ತಿಗೆ ರಾಮನೆ ಸೋತನು
ಕಲ್ಪವೃಕ್ಷದ ನಿರ್ಮಲ ಬಾಂಧವ
ಕಲ್ಪವೃಕ್ಷದ ನಿರ್ಮಲ ಬಾಂಧವ
ಆತ್ಮ ಶುದ್ದಿಯ ಸ್ನೇಹದ ಕುಲದೀಪ
 
||ರಾಮನ ಭಕ್ತನೆ ಹನುಮಾನ್
ಇವನಾತ್ಮದ ಬಂಧುವೆ ರಾಮನು
ರಾಮನ ಭಕ್ತನೆ ಹನುಮಾನ್
ರಾಮನ ಭಕ್ತನೆ ಹನುಮಾನ್||
 
ಹನುಮನ ಜಪವೇ ನಮಗೆ ಸ್ಪೂರ್ತಿಯು
ಅವನನು ನೆನೆದರೆ ನೆಮ್ಮದಿ ಶಾಂತಿಯು
ಕೇಳದೆಯೆ ದಯಪಾಲಿಸೊ ದೇವತ ಮೂರುತಿ
 

-
ರಾಮನ ಭಕ್ತನೆ ಹನುಮಾನ್
ರಾಮನ ಭಕ್ತನೆ ಹನುಮಾನ್
ಇವನಾತ್ಮದ ಬಂಧುವೆ ರಾಮನು
ರಾಮನ ಭಕ್ತನೆ ಹನುಮಾನ್
ಇವನಾತ್ಮದ ಬಂಧುವೆ ರಾಮನು
ಹನುಮನ ಸೇವೆಗೆ ಫಲಿಸಿದ ಪರಮ ಕರೆ
ಹನುಮನ ಸೇವೆಗೆ ಫಲಿಸಿದ ಪರಮ ಕರೆ
ರಾಮಗೆ ನೀಡಿದ ಹೃದಯಾಶ್ರಯ ತೆರೆದು ನೆಲೆ
ರಾಮಗೆ ನೀಡಿದ ಹೃದಯಾಶ್ರಯ ತೆರೆದು ನೆಲೆ
ರಾಮನ ಭಕ್ತನೆ ಹನುಮಾನ್‌
 
ಸೇವೆಯ ಮಾಡುತ ಸನಿಹಕೆ ನಿಂತನು
ಇವನ ಭಕ್ತಿಗೆ ರಾಮನೆ ಸೋತನು
ಕಲ್ಪವೃಕ್ಷದ ನಿರ್ಮಲ ಬಾಂಧವ
ಕಲ್ಪವೃಕ್ಷದ ನಿರ್ಮಲ ಬಾಂಧವ
ಆತ್ಮ ಶುದ್ದಿಯ ಸ್ನೇಹದ ಕುಲದೀಪ
 
||ರಾಮನ ಭಕ್ತನೆ ಹನುಮಾನ್
ಇವನಾತ್ಮದ ಬಂಧುವೆ ರಾಮನು
ರಾಮನ ಭಕ್ತನೆ ಹನುಮಾನ್
ರಾಮನ ಭಕ್ತನೆ ಹನುಮಾನ್||
 
ಹನುಮನ ಜಪವೇ ನಮಗೆ ಸ್ಪೂರ್ತಿಯು
ಅವನನು ನೆನೆದರೆ ನೆಮ್ಮದಿ ಶಾಂತಿಯು
ಕೇಳದೆಯೆ ದಯಪಾಲಿಸೊ ದೇವತ ಮೂರುತಿ
 

Raamana Bhakthane song lyrics from Kannada Movie Bablusha starring Harsh Arjun, Mrudula Bhaskar, Mani Shetty, Lyrics penned by Mahesh Sung by Sunil, Music Composed by Sunny Madhavan, film is Directed by Venkat Bharadwaj and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ