-
ಗಜ್ಜಿಕವ ಆಡೋಣ ನಾವು ಜೋಡಿಯೊಳಗೆ
ಜುಳುಕಿಯ ಪುಳುಕವೊ ಬಾಳಿನೊಳಗೆ
ಗಜ್ಜಿಕವ ಆಡೋಣ ನಾವು ಜೋಡಿಯೊಳಗೆ
ಜುಳುಕಿಯ ಪುಳುಕವೊ ಬಾಳಿನೊಳಗೆ
ಕಣ್ಣೊಳು ಹೊಳಪು ಹೊಮ್ಮುವುದು
ಬುದ್ದಿಯ ಬೊಗಸೆಯ ತುಂಬುವುದು
ಗೆಜ್ಜಿಕವ ಆಡೋಣ ನಾವು ಜೋಡಿಯೊಳಗೆ
ಜುಳುಕಿಯ ಪುಳುಕವೊ ಬಾಳಿನೊಳಗೆ
ಧನ್ನ ಧನ್ ಧನ್ನ ಧನ್ ನಾವಾಡುವ ಬಾರೆ ಚಿನ್ಮಯ ಚಿನ್
ಧನ್ನ ಧನ್ ಧನ್ನ ಧನ್ ನಾವಾಡುವ ಬಾರೆ ಚಿನ್ಮಯ ಚಿನ್
ಅಳಗುಳಿಮನೆಯಲಿ ಇಲ್ಲ ಮರೆಗುಳಿ
ಕುಂತವ ಮುರಿಯುವ ಒಳಸುಳಿ ನೀ ತಿಳಿ
ಅಳಗುಳಿಮನೆಯಲಿ ಇಲ್ಲ ಮರೆಗುಳಿ
ಕುಂತವ ಮುರಿಯುವ ಒಳಸುಳಿ ನೀ ತಿಳಿ
ಪಣತವ ತುಂಬುವ ಲೆಕ್ಕಚಾರ ಕಲಿಯೇ
ಪಣತವ ತುಂಬುವ ಲೆಕ್ಕಚಾರ ಕಲಿಯೇ
ಎದುರಾಳಿಗೆ ತರುವ ಸಂಚಕಾರ ಅದುವೇ
ಧನ್ನ ಧನ್ ಧನ್ನ ಧನ್ ನಾವಾಡುವ ಬಾರೆ ಚಿನ್ಮಯ ಚಿನ್
ಧನ್ನ ಧನ್ ಧನ್ನ ಧನ್ ನಾವಾಡುವ ಬಾರೆ ಚಿನ್ಮಯ ಚಿನ್
ಬಾರ ಬಾರ ಚೌಕಾಬಾರ ಸುತ್ತಿ ಸುತ್ತಿ ನುಗ್ಗುವ ವ್ಯೂಹ
ಕವಡೆಯ ಹಾಕುವ ಕಾಯಿಯನ್ನು ಒಡೆಯುವ
ದಾಳ ದಾಳ ಪಗಡೆ ದಾಳ ಘಟ್ಟವು ಬಲುದೂರ
ಕಲಿತಳು ಆಟವ ನಮ್ಮ ನಿಮ್ಮ ಚತುರೆ
ಸಮಯವು ಬಂದಾಗ ಮಾತೆ ಮುತ್ತು ಪುಟ್ಟಿ…..
ಸಮಯವು ಬಂದಾಗ ಮಾತೆ ಮುತ್ತು ಪುಟ್ಟಿ
ಯೋಚಿಸಿ ಮಾತಾಡುತಿರೆ ಜಯವು ನಿನಗೆ ಗಟ್ಟಿ
ಧನ್ನ ಧನ್ ಧನ್ನ ಧನ್ ನಾವಾಡುವ ಬಾರೆ ಚಿನ್ಮಯ ಚಿನ್
ಧನ್ನ ಧನ್ ಧನ್ನ ಧನ್ ನಾವಾಡುವ ಬಾರೆ ಚಿನ್ಮಯ ಚಿನ್
||ಗಜ್ಜಿಕವ ಆಡೋಣ ನಾವು ಜೋಡಿಯೊಳಗೆ
ಜುಳುಕಿಯ ಪುಳುಕವೊ ಬಾಳಿನೊಳಗೆ||
|| ಗಜ್ಜಿಕವ ಆಡೋಣ ನಾವು ಜೋಡಿಯೊಳಗೆ
ಜುಳುಕಿಯ ಪುಳುಕವೊ ಬಾಳಿನೊಳಗೆ
ಕಣ್ಣೊಳು ಹೊಳಪು ಹೊಮ್ಮುವುದು
ಬುದ್ದಿಯ ಬೊಗಸೆಯ ತುಂಬುವುದು||
||ಗೆಜ್ಜಿಕವ ಆಡೋಣ ನಾವು ಜೋಡಿಯೊಳಗೆ

Dhanna Dhan song lyrics from Kannada Movie Bablusha starring Harsh Arjun, Mrudula Bhaskar, Mani Shetty, Lyrics penned by Shantha Narendra Swamy Sung by Humble Shine, Music Composed by Sunny Madhavan, film is Directed by Venkat Bharadwaj and film is released on 2016