LYRIC

Song Details Page after Lyrice

ಧಗ ಧಗ ಉರಿತಿರೊ ಜಗ ಬೆಂಕಿ ನೀನಾಗಿರು
ಸರಿ ಸರಿಗಳು ಇತಿ ಗತಿಗಳು ಸ್ಥಿತಿಯನು ಹೇಳಿವೆ
ಪ್ರಾಣ ಒಂದೆ ಹೋದಮೇಲೆ ಬಾರದು ಗೊತ್ತಾಗದು
ಬದಿಯಲ್ಲೆ ಇರುವ ಬಲೆ
ಬ್ಯಾಂಗ್‌ ಬ್ಯಾಂಗ್‌ ಸುರಿಸು ಭಯದ ಮಳೆ
ಬ್ಯಾಂಗ್‌ ಬ್ಯಾಂಗ್‌ ಇದುವೆ ಬದುಕೊ ಕಲೆ
ಬ್ಯಾಂಗ್‌ ಬ್ಯಾಂಗ್‌ ಸುರಿಸು ಭಯದ ಮಳೆ
ಬ್ಯಾಂಗ್‌ ಬ್ಯಾಂಗ್‌ ಇದುವೆ ಬದುಕೊ ಕಲೆ
 
ಭಯದ ಸಂತೆಗೆ ಧೈರ್ಯನೆ ಬಂದಿದೆ ಭಯವನ್ನು ಹೋಗಿಸಲು
ಕರುಣೆಯೆಂದರೆ ಏನೆಂತ ತಿಳಿದಿಲಲ ರುಚಿಯನ್ನು ತೋರಿಸಲು
ತಕ್ಕಡಿ ತೂಗಿದೆ ಯಾರ ಹಂಗು ಬೇಕಿಲ್ಲ ಮೇಲಿಂದ ಕೆಳಗಿಳಿಸಲು
ಕತ್ತಲೆ ಲೋಕದಲ್ಲಿ ನೆತ್ತರು ಹರಿಸಿದೆ ಬೆಲಕನ್ನು ಹುಡುಕಾಡಲು
ಯಾರ ಪಾಪಕ್ಕೆ ಯಾರು ಬಲಿ ಲೆಕ್ಕ ಸಿಗದಿಲ್ಲಿ
ನರಕ ಬೇರೆಲ್ಲೊ ಇಲ್ಲ ಇದೆ ನಡುವಲಿ
ಬ್ಯಾಂಗ್‌ ಬ್ಯಾಂಗ್‌ ಸುರಿಸು ಭಯದ ಮಳೆ
ಬ್ಯಾಂಗ್‌ ಬ್ಯಾಂಗ್‌ ಇದುವೆ ಬದುಕೊ ಕಲೆ
ಬ್ಯಾಂಗ್‌ ಬ್ಯಾಂಗ್‌ ಸುರಿಸು ಭಯದ ಮಳೆ
ಬ್ಯಾಂಗ್‌ ಬ್ಯಾಂಗ್‌ ಇದುವೆ ಬದುಕೊ ಕಲೆ

ಧಗ ಧಗ ಉರಿತಿರೊ ಜಗ ಬೆಂಕಿ ನೀನಾಗಿರು
ಸರಿ ಸರಿಗಳು ಇತಿ ಗತಿಗಳು ಸ್ಥಿತಿಯನು ಹೇಳಿವೆ
ಪ್ರಾಣ ಒಂದೆ ಹೋದಮೇಲೆ ಬಾರದು ಗೊತ್ತಾಗದು
ಬದಿಯಲ್ಲೆ ಇರುವ ಬಲೆ
ಬ್ಯಾಂಗ್‌ ಬ್ಯಾಂಗ್‌ ಸುರಿಸು ಭಯದ ಮಳೆ
ಬ್ಯಾಂಗ್‌ ಬ್ಯಾಂಗ್‌ ಇದುವೆ ಬದುಕೊ ಕಲೆ
ಬ್ಯಾಂಗ್‌ ಬ್ಯಾಂಗ್‌ ಸುರಿಸು ಭಯದ ಮಳೆ
ಬ್ಯಾಂಗ್‌ ಬ್ಯಾಂಗ್‌ ಇದುವೆ ಬದುಕೊ ಕಲೆ
 
ಭಯದ ಸಂತೆಗೆ ಧೈರ್ಯನೆ ಬಂದಿದೆ ಭಯವನ್ನು ಹೋಗಿಸಲು
ಕರುಣೆಯೆಂದರೆ ಏನೆಂತ ತಿಳಿದಿಲಲ ರುಚಿಯನ್ನು ತೋರಿಸಲು
ತಕ್ಕಡಿ ತೂಗಿದೆ ಯಾರ ಹಂಗು ಬೇಕಿಲ್ಲ ಮೇಲಿಂದ ಕೆಳಗಿಳಿಸಲು
ಕತ್ತಲೆ ಲೋಕದಲ್ಲಿ ನೆತ್ತರು ಹರಿಸಿದೆ ಬೆಲಕನ್ನು ಹುಡುಕಾಡಲು
ಯಾರ ಪಾಪಕ್ಕೆ ಯಾರು ಬಲಿ ಲೆಕ್ಕ ಸಿಗದಿಲ್ಲಿ
ನರಕ ಬೇರೆಲ್ಲೊ ಇಲ್ಲ ಇದೆ ನಡುವಲಿ
ಬ್ಯಾಂಗ್‌ ಬ್ಯಾಂಗ್‌ ಸುರಿಸು ಭಯದ ಮಳೆ
ಬ್ಯಾಂಗ್‌ ಬ್ಯಾಂಗ್‌ ಇದುವೆ ಬದುಕೊ ಕಲೆ
ಬ್ಯಾಂಗ್‌ ಬ್ಯಾಂಗ್‌ ಸುರಿಸು ಭಯದ ಮಳೆ
ಬ್ಯಾಂಗ್‌ ಬ್ಯಾಂಗ್‌ ಇದುವೆ ಬದುಕೊ ಕಲೆ

Dhaga Dhaga song lyrics from Kannada Movie Baang starring Shanvi Srivastava, Raghu Dixit, Saathvika, Lyrics penned by Nagarjun SharmaSung by Chethan Gandharva, Charvi Muralidhar, Music Composed by Ritvik Muralidhar , film is Directed by Sree Ganesh Parashuram and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ