Aata Senasaata Lyrics

ಆಟ ಸೆಣೆಸಾಟ Lyrics

in Baang

in ಬ್ಯಾಂಗ್‌

LYRIC

Song Details Page after Lyrice

ಆಟ ಸೆಣೆಸಾಟ ಏನೊ ಹುಡುಕಾಟ
ಬೇಗ ತುಸು ಬೇಗ ಏರೊ ಉಸಿರಾಟ
ಬಂದ ಭಯದಿಂದ ಎಲ್ಲೊ ಸಿಲುಕಿ
ಬಿಂಬ ಪ್ರತಿಬಿಂಬ ಕಾಣು ಇಣುಕಿ
ಕಾಣದೂರಿಗೆ ಕಾಲು ಓಡಿದೆ ನಕ್ಷೆಯಿಲ್ಲದೆ
 
ಯಾವ ನೀರು ಕುಡಿಯೋದು ಬದುಕು ಅನ್ನೊ ದಾಹಕ್ಕೆ
ಎಷ್ಟು ಅಂತ ಬೇಡೊದು ಹೋಗೊ ಜೀವಕ್ಕೆ
ಕನಸಲ್ಲೇನೊ ಸರಿಯಿಲ್ಲ ಸ್ಪಷ್ಟವಾಗಿ ಕಾಣಲ್ಲ
ಬೆಳಕಿನಲ್ಲಿ ಬೆಳಕಿಲ್ಲ ಯಾಕೆ ಹೀಗೆಲ್ಲ
ಕಂಡರು ಕಾಣದ ಸೃಷ್ಟಿಯ ವಂಚನೆ
ಕಣ್ಣಿದು ಕತ್ತಲೆ ಕೋಣೆ
ಕಾಣದೂರಿಗೆ ಕಾಲು ಓಡಿದೆ ನಕ್ಷೆಯಿಲ್ಲದೆ
 
||ಆಟ ಸೆಣೆಸಾಟ ಏನೊ ಹುಡುಕಾಟ
ಬೇಗ ತುಸು ಬೇಗ ಏರೊ ಉಸಿರಾಟ||
 

ಆಟ ಸೆಣೆಸಾಟ ಏನೊ ಹುಡುಕಾಟ
ಬೇಗ ತುಸು ಬೇಗ ಏರೊ ಉಸಿರಾಟ
ಬಂದ ಭಯದಿಂದ ಎಲ್ಲೊ ಸಿಲುಕಿ
ಬಿಂಬ ಪ್ರತಿಬಿಂಬ ಕಾಣು ಇಣುಕಿ
ಕಾಣದೂರಿಗೆ ಕಾಲು ಓಡಿದೆ ನಕ್ಷೆಯಿಲ್ಲದೆ
 
ಯಾವ ನೀರು ಕುಡಿಯೋದು ಬದುಕು ಅನ್ನೊ ದಾಹಕ್ಕೆ
ಎಷ್ಟು ಅಂತ ಬೇಡೊದು ಹೋಗೊ ಜೀವಕ್ಕೆ
ಕನಸಲ್ಲೇನೊ ಸರಿಯಿಲ್ಲ ಸ್ಪಷ್ಟವಾಗಿ ಕಾಣಲ್ಲ
ಬೆಳಕಿನಲ್ಲಿ ಬೆಳಕಿಲ್ಲ ಯಾಕೆ ಹೀಗೆಲ್ಲ
ಕಂಡರು ಕಾಣದ ಸೃಷ್ಟಿಯ ವಂಚನೆ
ಕಣ್ಣಿದು ಕತ್ತಲೆ ಕೋಣೆ
ಕಾಣದೂರಿಗೆ ಕಾಲು ಓಡಿದೆ ನಕ್ಷೆಯಿಲ್ಲದೆ
 
||ಆಟ ಸೆಣೆಸಾಟ ಏನೊ ಹುಡುಕಾಟ
ಬೇಗ ತುಸು ಬೇಗ ಏರೊ ಉಸಿರಾಟ||
 

Aata Senasaata song lyrics from Kannada Movie Baang starring Shanvi Srivastava, Raghu Dixit, Saathvika, Lyrics penned by Nagarjun SharmaSung by Jonita Gandhi, Music Composed by Ritvik Muralidhar , film is Directed by Sree Ganesh Parashuram and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ