Kyare Ladaki Baayi Badaki Lyrics

ಕ್ಯಾರೆ ಲಡ್ಕಿ ಬಾಯಿ ಬಡ್ಕಿ Lyrics

in Baaji

in ಬಾಜಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕ್ಯಾರೆ ಲಡ್ಕಿ ಬಾಯಿ ಬಡ್ಕಿ
ಚಾಲಾಕಿ, ನೀ ಚಾಲಾಕಿ ಚಮ್ಕಿ
ವಾರೆ ಲಡ್ಕ, ವಸಿ ನೀ ತಡ್ಕ
ಪ್ರೀತಿನ ನಾ ಮಾಡುವ ತನಕ

ಗುಂಡಿಗೆಯ ಚಕ್ಕಡಿ ಹಿಡುಕೊಂಡು ತಿರುಗುತ್ತಿ ಯಾಕೆ?
ಮಾರೀಚ ರಾಯನೆ ನಿನಗೆಲ್ಲಿ, ನಾ ಚಿನ್ನದ ಜಿಂಕೆ
ನಗುವೇ ವೈನಾಗಯ್ತೆ,ಒಡವೆಯು ಯಾಕೆ
ಆದರು ಕಂಗಳ ಕುಕ್ಕೋ ಮೊಡವೆಯು ಯಾಕೆ
ನಿನ್ ವರಸೆ ಫೈನಾಗಯ್ತೆ,
 
ಮುಜುಗರ ಯಾಕಈ ಹೆಣ್ಣಿನ ಗುಂಡಿಗೆ ಬಿಚ್ಚಿ
ಮೆಲ್ಲ ಇಣುಕೋದ್ಯಾಕೆ?ರಸಿಕತೆಯ ವೇಳೆಯಲಿ,
ನರ ನರಕು ತುಂಬಾ ಛಳಿ
ಹಸಿದಿರುವ ವಯಸಿನಲಿ, ಅಂಗಗಳ ಖಾನಾವಳಿ
ಎದೆಗೂ ಎದೆಗೂ ಉಸಿರ ಜೋಕಾಲಿ...  ಕ್ಯಾರೆ ಲಡ್ಕಿ..

ಪ್ರಾಯದ ಪುಸ್ತಕ ಹಿಡಿದು ಓದುವ ವೇಳೆ
ಕಾಲವೇ ಓಡೋದಿಲ್ಲ ಯಾಕೆ ಹೇಳೇ?
ಕಾಲಕೆ ಪ್ರೀತಿಯ ವಿಷಯ ತಿಳಿದ ಮೇಲೆ
ಭೂಮಿಗೂ ಯೌವನ ಬಂದು ಉಳಿಯದು ನಾಳೆ
ಕನಸುಗಳ ಹೂತೋಟಕೆ ಬೇಲಿಗಳೇ ಬೇಕಾಗದು
ಬಯಕೆಗಳ ಬಿಸಿಯೂಟಕೆ ಯೌವನವು ಸಾಕಾಗದು
ಎದೆಯ ಕದದ ಬೀಗವು ಮುರಿದೋಯ್ತು  ... ಕ್ಯಾರೆ ಲಡ್ಕಿ

ಕ್ಯಾರೆ ಲಡ್ಕಿ ಬಾಯಿ ಬಡ್ಕಿ
ಚಾಲಾಕಿ, ನೀ ಚಾಲಾಕಿ ಚಮ್ಕಿ
ವಾರೆ ಲಡ್ಕ, ವಸಿ ನೀ ತಡ್ಕ
ಪ್ರೀತಿನ ನಾ ಮಾಡುವ ತನಕ

ಗುಂಡಿಗೆಯ ಚಕ್ಕಡಿ ಹಿಡುಕೊಂಡು ತಿರುಗುತ್ತಿ ಯಾಕೆ?
ಮಾರೀಚ ರಾಯನೆ ನಿನಗೆಲ್ಲಿ, ನಾ ಚಿನ್ನದ ಜಿಂಕೆ
ನಗುವೇ ವೈನಾಗಯ್ತೆ,ಒಡವೆಯು ಯಾಕೆ
ಆದರು ಕಂಗಳ ಕುಕ್ಕೋ ಮೊಡವೆಯು ಯಾಕೆ
ನಿನ್ ವರಸೆ ಫೈನಾಗಯ್ತೆ,
 
ಮುಜುಗರ ಯಾಕಈ ಹೆಣ್ಣಿನ ಗುಂಡಿಗೆ ಬಿಚ್ಚಿ
ಮೆಲ್ಲ ಇಣುಕೋದ್ಯಾಕೆ?ರಸಿಕತೆಯ ವೇಳೆಯಲಿ,
ನರ ನರಕು ತುಂಬಾ ಛಳಿ
ಹಸಿದಿರುವ ವಯಸಿನಲಿ, ಅಂಗಗಳ ಖಾನಾವಳಿ
ಎದೆಗೂ ಎದೆಗೂ ಉಸಿರ ಜೋಕಾಲಿ...  ಕ್ಯಾರೆ ಲಡ್ಕಿ..

ಪ್ರಾಯದ ಪುಸ್ತಕ ಹಿಡಿದು ಓದುವ ವೇಳೆ
ಕಾಲವೇ ಓಡೋದಿಲ್ಲ ಯಾಕೆ ಹೇಳೇ?
ಕಾಲಕೆ ಪ್ರೀತಿಯ ವಿಷಯ ತಿಳಿದ ಮೇಲೆ
ಭೂಮಿಗೂ ಯೌವನ ಬಂದು ಉಳಿಯದು ನಾಳೆ
ಕನಸುಗಳ ಹೂತೋಟಕೆ ಬೇಲಿಗಳೇ ಬೇಕಾಗದು
ಬಯಕೆಗಳ ಬಿಸಿಯೂಟಕೆ ಯೌವನವು ಸಾಕಾಗದು
ಎದೆಯ ಕದದ ಬೀಗವು ಮುರಿದೋಯ್ತು  ... ಕ್ಯಾರೆ ಲಡ್ಕಿ

Kyare Ladaki Baayi Badaki song lyrics from Kannada Movie Baaji starring Alok Kashinath, Rani, Ananthnag, Lyrics penned by K Kalyan Sung by Kunal Ganjawala, Anuradha Sriram, Music Composed by G R Shankar, film is Directed by S Srinivas Shidlaghatta and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ