ಕೆನ್ನೆಯ ಮೇಲೆ ಕಂಬನಿ ಮಾಲೆ
ತಂದಿದೆಯಲ್ಲ ಪ್ರೀತಿಯ ಲೀಲೆ
ಹೃದಯದ ಮೇಲೆ ಗೀಚಿದ ಓಲೆ
ಮಾಸಿದೆಯಲ್ಲ ಗೊಂದಲದಲ್ಲೆ
ಯಾಕೆ ಪ್ರೀತಿಗೆ ಇಂಥಾ ಸಂಕೋಲೆ
ಯಾರು ತಣಿಸೋರು ಉರಿವ ಈ ಜ್ವಾಲೆ
ಮನದ ಮಣ್ಣಿನಲ್ಲಿ ಒಲವ ಬೀಜ ಚೆಲ್ಲಿ
ನೀರು ನೆರಳು ನೀಡಿ ಬೀಜ ಈಗ ಬಳ್ಳಿ
ಮುದ್ದು ಮುದ್ದು ಹೂವು ! ಅರಳೋ ವೇಳೆಗೆ
ಮುದ್ದು ಮಕರಂದ ಹರಡೋ ವೇಳೆಗೆ
ಕಿರಣವ ಸುರಿವ ಸೂರ್ಯ ಮುನಿದು ಹೋದ
ಬಳ್ಳಿಯ ಸುಡುವ ಬೆಂಕಿ ಸುರಿದು ಹೋದ
ಒಲವೇ ಹೀಗೆ
ಗುಟ್ಟಿನಲ್ಲಿ ಹುಟ್ಟಿಕೊಂಡು
ತನ್ನ ತಾನೆ ಸುಟ್ಟುಕೊಳ್ಳೋ ಬೇಗೆ
ಕೆನ್ನೆಯ ಮೇಲೆ ಕಂಬನಿ ಮಾಲೆ
ತಂದಿದೆಯಲ್ಲ ಪ್ರೀತಿಯ ಲೀಲೆ
ಹೃದಯದ ಮೇಲೆ ಗೀಚಿದ ಓಲೆ
ಮಾಸಿದೆಯಲ್ಲ ಗೊಂದಲದಲ್ಲೆ
ಪ್ರೀತಿ ಎಂಬ ಸುಳಿಗೆ ಹೃದಯ ಸಿಲುಕೋ ಗಳಿಗೆ
ನೀನೆ ಎಲ್ಲ ನಿನಗೆ ಕರುಣೆ ಇಲ್ಲ ವಿಧಿಗೆ
ಕಾಯುವಂಥ ದೇವರೆ ಕೈಯ ಕೊಟ್ಟರೆ
ನಂಬಿಕೊಂಡ ನಿನಗೆ ಯಾರು ಆಸರೆ
ಯಾರನೂ ಕೂಡ ದೂರೋ ಹಾಗೆ ಇಲ್ಲ
ಇಂತಹ ಸ್ಥಿತಿಗೆ ಕಾರಣವೊಂದೆ ಕಾಲ
ಒಲವೇ ಹೀಗೆ
ಗುಟ್ಟಿನಲ್ಲಿ ಹುಟ್ಟಿಕೊಂಡು
ತನ್ನ ತಾನೆ ಸುಟ್ಟುಕೊಳ್ಳೋ ಬೇಗೆ
ಕೆನ್ನೆಯ ಮೇಲೆ ಕಂಬನಿ ಮಾಲೆ
ತಂದಿದೆಯಲ್ಲ ಪ್ರೀತಿಯ ಲೀಲೆ
ಹೃದಯದ ಮೇಲೆ ಗೀಚಿದ ಓಲೆ
ಮಾಸಿದೆಯಲ್ಲ ಗೊಂದಲದಲ್ಲೆ
ಯಾಕೆ ಪ್ರೀತಿಗೆ ಇಂಥಾ ಸಂಕೋಲೆ
ಯಾರು ತಣಿಸೋರು ಉರಿವ ಈ ಜ್ವಾಲೆ
ಕೆನ್ನೆಯ ಮೇಲೆ ಕಂಬನಿ ಮಾಲೆ
ತಂದಿದೆಯಲ್ಲ ಪ್ರೀತಿಯ ಲೀಲೆ
ಹೃದಯದ ಮೇಲೆ ಗೀಚಿದ ಓಲೆ
ಮಾಸಿದೆಯಲ್ಲ ಗೊಂದಲದಲ್ಲೆ
ಯಾಕೆ ಪ್ರೀತಿಗೆ ಇಂಥಾ ಸಂಕೋಲೆ
ಯಾರು ತಣಿಸೋರು ಉರಿವ ಈ ಜ್ವಾಲೆ
ಮನದ ಮಣ್ಣಿನಲ್ಲಿ ಒಲವ ಬೀಜ ಚೆಲ್ಲಿ
ನೀರು ನೆರಳು ನೀಡಿ ಬೀಜ ಈಗ ಬಳ್ಳಿ
ಮುದ್ದು ಮುದ್ದು ಹೂವು ! ಅರಳೋ ವೇಳೆಗೆ
ಮುದ್ದು ಮಕರಂದ ಹರಡೋ ವೇಳೆಗೆ
ಕಿರಣವ ಸುರಿವ ಸೂರ್ಯ ಮುನಿದು ಹೋದ
ಬಳ್ಳಿಯ ಸುಡುವ ಬೆಂಕಿ ಸುರಿದು ಹೋದ
ಒಲವೇ ಹೀಗೆ
ಗುಟ್ಟಿನಲ್ಲಿ ಹುಟ್ಟಿಕೊಂಡು
ತನ್ನ ತಾನೆ ಸುಟ್ಟುಕೊಳ್ಳೋ ಬೇಗೆ
ಕೆನ್ನೆಯ ಮೇಲೆ ಕಂಬನಿ ಮಾಲೆ
ತಂದಿದೆಯಲ್ಲ ಪ್ರೀತಿಯ ಲೀಲೆ
ಹೃದಯದ ಮೇಲೆ ಗೀಚಿದ ಓಲೆ
ಮಾಸಿದೆಯಲ್ಲ ಗೊಂದಲದಲ್ಲೆ
ಪ್ರೀತಿ ಎಂಬ ಸುಳಿಗೆ ಹೃದಯ ಸಿಲುಕೋ ಗಳಿಗೆ
ನೀನೆ ಎಲ್ಲ ನಿನಗೆ ಕರುಣೆ ಇಲ್ಲ ವಿಧಿಗೆ
ಕಾಯುವಂಥ ದೇವರೆ ಕೈಯ ಕೊಟ್ಟರೆ
ನಂಬಿಕೊಂಡ ನಿನಗೆ ಯಾರು ಆಸರೆ
ಯಾರನೂ ಕೂಡ ದೂರೋ ಹಾಗೆ ಇಲ್ಲ
ಇಂತಹ ಸ್ಥಿತಿಗೆ ಕಾರಣವೊಂದೆ ಕಾಲ
ಒಲವೇ ಹೀಗೆ
ಗುಟ್ಟಿನಲ್ಲಿ ಹುಟ್ಟಿಕೊಂಡು
ತನ್ನ ತಾನೆ ಸುಟ್ಟುಕೊಳ್ಳೋ ಬೇಗೆ
ಕೆನ್ನೆಯ ಮೇಲೆ ಕಂಬನಿ ಮಾಲೆ
ತಂದಿದೆಯಲ್ಲ ಪ್ರೀತಿಯ ಲೀಲೆ
ಹೃದಯದ ಮೇಲೆ ಗೀಚಿದ ಓಲೆ
ಮಾಸಿದೆಯಲ್ಲ ಗೊಂದಲದಲ್ಲೆ
ಯಾಕೆ ಪ್ರೀತಿಗೆ ಇಂಥಾ ಸಂಕೋಲೆ
ಯಾರು ತಣಿಸೋರು ಉರಿವ ಈ ಜ್ವಾಲೆ
Kenneya Mele song lyrics from Kannada Movie Baaji starring Alok Kashinath, Rani, Ananthnag, Lyrics penned by Hrudaya Shiva Sung by Rajesh Krishnan, Music Composed by G R Shankar, film is Directed by S Srinivas Shidlaghatta and film is released on 2009