ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ
ತಂದಾಳೊ! ತಂದಾಳೊ! ತಂದಾಳೊ ಪ್ರೇಮದ ಸಿರಿ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ
ಮಳೆಬಿಲ್ಲ ಮೇಲೆ ಇಳಿಜಾರೊ ಬಾಲೆ
ರತಿದೇವಿ ಸೌಂದರ್ಯ ಸವತಿ ನೀ!
ಕವಿತೆ ನೀ ಕಾವ್ಯ ಸ್ಪೂರ್ತಿ ನೀ
ಎದೆಯಾಳದೊಲವು ಹೆಣ್ಣಾಗಿ ಬಂದ
ಭೂಲೋಕ ಸೌಂದರ್ಯ ರಾಣಿ ನೀ
ಪ್ರಾಣ ನೀ ನೀಲವೇಣಿ ನೀ
ನಕ್ಕಾಳೊ ನಕ್ಕಾಳೊ ಹುಣ್ಣಿಮೆ ಹಾಲಂತೆ
ಉಕ್ಯಾಳೊ ಉಕ್ಯಾಳೊ ತುಂಗೆಯ ನೀರಂತೆ
ಜೀವನದ ಚಂದ್ರೋದಯಕೆ
ಮೈಮನದ ಪ್ರಣಯಾಲಯಕೆ
|| ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ
ತಂದಾಳೊ! ತಂದಾಳೊ! ತಂದಾಳೊ ಪ್ರೇಮದ ಸಿರಿ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ ||
ಮಲೆನಾಡ ಸಿರಿಗೆ ಮನಸೋತು ನಿಂತ
ಹಸಿರೂರ ಗಿರಿಬಾಲೆ ಹೆಣ್ಣು ನೀ
ಕಣ್ಣು ನೀ ಬಾಳ ಬಣ್ಣ ನೀ
ನಡು ರಾತ್ರಿಯಲ್ಲಿ ಜಲರಾಶಿ ಮೇಲೆ
ಗುರಿ ತೋರೊ ಎಕಾಂತ ತಾರೆ ನೀ
ನೀರೆ ನೀ ಕಾವ್ಯಧಾರೆ ನೀ
ಮೂಡ್ಯಾಳೊ ಮೂಡ್ಯಾಳೊ ಮಾಗಿಯ ಕನಸಂತೆ
ಮುತ್ಯಾಳೊ ಮುತ್ಯಾಳೊ ಬೆಚ್ಚನೆ ಮುತ್ತಂತೆ
ಜೀವನದ ಚಂದ್ರೋದಯಕೆ
ಮೈಮನದ ಪ್ರಣಯಾಲಯಕೆ
|| ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ
ತಂದಾಳೊ! ತಂದಾಳೊ! ತಂದಾಳೊ ಪ್ರೇಮದ ಸಿರಿ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊಚಂದಿರ ಚಕೋರಿ ||
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ
ತಂದಾಳೊ! ತಂದಾಳೊ! ತಂದಾಳೊ ಪ್ರೇಮದ ಸಿರಿ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ
ಮಳೆಬಿಲ್ಲ ಮೇಲೆ ಇಳಿಜಾರೊ ಬಾಲೆ
ರತಿದೇವಿ ಸೌಂದರ್ಯ ಸವತಿ ನೀ!
ಕವಿತೆ ನೀ ಕಾವ್ಯ ಸ್ಪೂರ್ತಿ ನೀ
ಎದೆಯಾಳದೊಲವು ಹೆಣ್ಣಾಗಿ ಬಂದ
ಭೂಲೋಕ ಸೌಂದರ್ಯ ರಾಣಿ ನೀ
ಪ್ರಾಣ ನೀ ನೀಲವೇಣಿ ನೀ
ನಕ್ಕಾಳೊ ನಕ್ಕಾಳೊ ಹುಣ್ಣಿಮೆ ಹಾಲಂತೆ
ಉಕ್ಯಾಳೊ ಉಕ್ಯಾಳೊ ತುಂಗೆಯ ನೀರಂತೆ
ಜೀವನದ ಚಂದ್ರೋದಯಕೆ
ಮೈಮನದ ಪ್ರಣಯಾಲಯಕೆ
|| ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ
ತಂದಾಳೊ! ತಂದಾಳೊ! ತಂದಾಳೊ ಪ್ರೇಮದ ಸಿರಿ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ ||
ಮಲೆನಾಡ ಸಿರಿಗೆ ಮನಸೋತು ನಿಂತ
ಹಸಿರೂರ ಗಿರಿಬಾಲೆ ಹೆಣ್ಣು ನೀ
ಕಣ್ಣು ನೀ ಬಾಳ ಬಣ್ಣ ನೀ
ನಡು ರಾತ್ರಿಯಲ್ಲಿ ಜಲರಾಶಿ ಮೇಲೆ
ಗುರಿ ತೋರೊ ಎಕಾಂತ ತಾರೆ ನೀ
ನೀರೆ ನೀ ಕಾವ್ಯಧಾರೆ ನೀ
ಮೂಡ್ಯಾಳೊ ಮೂಡ್ಯಾಳೊ ಮಾಗಿಯ ಕನಸಂತೆ
ಮುತ್ಯಾಳೊ ಮುತ್ಯಾಳೊ ಬೆಚ್ಚನೆ ಮುತ್ತಂತೆ
ಜೀವನದ ಚಂದ್ರೋದಯಕೆ
ಮೈಮನದ ಪ್ರಣಯಾಲಯಕೆ
|| ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ
ತಂದಾಳೊ! ತಂದಾಳೊ! ತಂದಾಳೊ ಪ್ರೇಮದ ಸಿರಿ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊಚಂದಿರ ಚಕೋರಿ ||
Bandalo Bandalo song lyrics from Kannada Movie Baa Nalle Madhuchandrake starring K Shivaram, Nandini Singh, Sundar Raj, Lyrics penned by Nagathihalli Chandrashekhar Sung by S P Balasubrahmanyam, Music Composed by Hamsalekha, film is Directed by Nagathihalli Chandrashekhar and film is released on 1993