ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೋ ಹೋ ಹೋ..ಹೋ ಹೋ ಹೋ..
ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೋ ಹೋ ಹೋ..ಹೋ ಹೋ ಹೋ..
ಗಿರಿ ಶಿಖರ ಜಲಪಾತ
ಎಲ್ಲಾ ಬೆತ್ತಲೆ ಇಲ್ಲಿ
ಎಲ್ಲಾ ಬೆತ್ತಲೆ ಇಲ್ಲಿ
ಅಲ್ಲವೇನೆ ಅಲ್ಲವೇನೆ!
ಬಲ್ಲೇ ಏನೆ ಬಲ್ಲೇ ಏನೆ!
ಕನಸುಗಳ ಗುರಿಕಾರ
ಸ್ವಪ್ನಮಂದಿರದಾಚೆ
ಸ್ವಪ್ನಮಂದಿರದಾಚೆ
ಮೂಡಿಬಾರೊ ಮೂಡಿಬಾರೊ!
ಹಾಡುಬಾರೊ ಕೂಡುಬಾರೊ!
ಹೋ ಹೋ ಹೋ..ಹೋ ಹೋ ಹೋ..
|| ಬಾ ನಲ್ಲ ಬಾ ನಲ್ಲ ಮಧುಚಂದ್ರಕೆ
ಬಾ ನಲ್ಲ ಬಾ ನಲ್ಲ ಮಧುಮಂಚಕೆ
ಹೋ ಹೋ ಹೋ..ಹೋ ಹೋ ಹೋ..||
ರತಿ ಸುಖಕೆ ಜೊತೆಯಾಗು
ನಗ್ನಕೊಟೆಯನೇರಿ
ನಗ್ನಕೊಟೆಯನೇರಿ
ನಿಲ್ಲು ಬಾರೆ ನಿಲ್ಲು ಬಾರೆ!
ಗೆಲ್ಲು ಬಾರೆ ಗೆಲ್ಲು ಬಾರೆ!
ಪ್ರಿಯ ಸಖನೆ ವಿರಹಾಗ್ನೆ
ಬೆಂಕಿ ಬಂಧನವಿಲ್ಲಿ
ಬೆಂಕಿ ಬಂಧನವಿಲ್ಲಿ
ನೀಗು ಬಾರೊ ನೀಗು ಬಾರೊ!
ಬಾಳತುಂಬ ಸಾಗು ಬಾರೊ
|| ಹೋ ಹೋ ಹೋ..ಹೋ ಹೋ ಹೋ..
ಬಾ ನಲ್ಲ ಬಾ ನಲ್ಲ ಮಧುಚಂದ್ರಕೆ
ಬಾ ನಲ್ಲ ಬಾ ನಲ್ಲ ಮಧುಮಂಚಕೆ
ಹೋ ಹೋ ಹೋ..ಹೋ ಹೋ ಹೋ..
ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೋ ಹೋ ಹೋ..ಹೋ ಹೋ ಹೋ..||
ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೋ ಹೋ ಹೋ..ಹೋ ಹೋ ಹೋ..
ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೋ ಹೋ ಹೋ..ಹೋ ಹೋ ಹೋ..
ಗಿರಿ ಶಿಖರ ಜಲಪಾತ
ಎಲ್ಲಾ ಬೆತ್ತಲೆ ಇಲ್ಲಿ
ಎಲ್ಲಾ ಬೆತ್ತಲೆ ಇಲ್ಲಿ
ಅಲ್ಲವೇನೆ ಅಲ್ಲವೇನೆ!
ಬಲ್ಲೇ ಏನೆ ಬಲ್ಲೇ ಏನೆ!
ಕನಸುಗಳ ಗುರಿಕಾರ
ಸ್ವಪ್ನಮಂದಿರದಾಚೆ
ಸ್ವಪ್ನಮಂದಿರದಾಚೆ
ಮೂಡಿಬಾರೊ ಮೂಡಿಬಾರೊ!
ಹಾಡುಬಾರೊ ಕೂಡುಬಾರೊ!
ಹೋ ಹೋ ಹೋ..ಹೋ ಹೋ ಹೋ..
|| ಬಾ ನಲ್ಲ ಬಾ ನಲ್ಲ ಮಧುಚಂದ್ರಕೆ
ಬಾ ನಲ್ಲ ಬಾ ನಲ್ಲ ಮಧುಮಂಚಕೆ
ಹೋ ಹೋ ಹೋ..ಹೋ ಹೋ ಹೋ..||
ರತಿ ಸುಖಕೆ ಜೊತೆಯಾಗು
ನಗ್ನಕೊಟೆಯನೇರಿ
ನಗ್ನಕೊಟೆಯನೇರಿ
ನಿಲ್ಲು ಬಾರೆ ನಿಲ್ಲು ಬಾರೆ!
ಗೆಲ್ಲು ಬಾರೆ ಗೆಲ್ಲು ಬಾರೆ!
ಪ್ರಿಯ ಸಖನೆ ವಿರಹಾಗ್ನೆ
ಬೆಂಕಿ ಬಂಧನವಿಲ್ಲಿ
ಬೆಂಕಿ ಬಂಧನವಿಲ್ಲಿ
ನೀಗು ಬಾರೊ ನೀಗು ಬಾರೊ!
ಬಾಳತುಂಬ ಸಾಗು ಬಾರೊ
|| ಹೋ ಹೋ ಹೋ..ಹೋ ಹೋ ಹೋ..
ಬಾ ನಲ್ಲ ಬಾ ನಲ್ಲ ಮಧುಚಂದ್ರಕೆ
ಬಾ ನಲ್ಲ ಬಾ ನಲ್ಲ ಮಧುಮಂಚಕೆ
ಹೋ ಹೋ ಹೋ..ಹೋ ಹೋ ಹೋ..
ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೋ ಹೋ ಹೋ..ಹೋ ಹೋ ಹೋ..||
Baa Nalle Madhuchandrake song lyrics from Kannada Movie Baa Nalle Madhuchandrake starring K Shivaram, Nandini Singh, Sundar Raj, Lyrics penned by Nagathihalli Chandrashekhar Sung by S P Balasubrahmanyam, Chithra, Music Composed by Hamsalekha, film is Directed by Nagathihalli Chandrashekhar and film is released on 1993