-
ಮೌನ ತಬ್ಬಿತು ನೆಲವ ಜುಮ್ಮನೆ ಪುಳಕಗೊಂಡಿತು ಧಾರಿಣಿ
ನೋಡಿ ನಾಚಿತು ಬಾನು ಸೇರಿತು ಕೆಂಪು ಸಂಜೆಯ ಕದಪಲಿ

ಹಕ್ಕಿಗೊರಲಿನ
ಹಕ್ಕಿಗೊರಲಿನ ಸುರಪದಾನಕೆ ಬಿಗಿಯು ನಸುವೆ ಸಡಿಲಿತು
ಬೆಚ್ಚಬೆಚ್ಚನೆ ಉಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು
||ಮೌನ ತಬ್ಬಿತು ನೆಲವ ಜುಮ್ಮನೆ ಪುಳಕಗೊಂಡಿತು ಧಾರಿಣಿ||
ಇರುಳಸೆರಗಿನ
ಇರುಳಸೆರಗಿನ ನೆಳಲು ಚಾಚಿತು ಬಾನು ತೆರೆಯಿತು ಕಣ್ಣನು
ನೆಲವು ತಣಿಯಿತು ಬೆವರು ಹನಿಯಿತು ಭಾಷ್ಪ ನೆಲೆಸಿತು ಹುಲ್ಲನು

Mouna Thabbithu Nelava song lyrics from Kannada Movie Avasthe starring Ananthnag, M P Prakash, M Bhakthavathsala, Lyrics penned by Gopalakrishna Adiga Sung by Narasimha Nayak, Music Composed by Vijaya Bhaskar, film is Directed by Krishna Masadi and film is released on 1987