Vichara Hudugiyadadre Lyrics

ವಿಚಾರ ಹುಡುಗಿಯಾದರೇ Lyrics

in Avane Nanna Ganda

in ಅವನೇ ನನ್ನ ಗಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ವಿಚಾರ ಹುಡುಗಿದಾದರೇ...
ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯದಾದರೇ ...
ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ
ನಮ್ಮ ನಾಡಲ್ಲಿ ನಾರಿಯ ದೇವತೆ ಅಂತಾರೆ
ಸೋಪು.. ಟೂಥ್ ಪೇಸ್ಟು ..  
ಮಾರೋಕೆ ಬೆತ್ತಲೆ ಮಾಡತಾರೆ

|| ವಿಚಾರ ಹುಡುಗಿದಾದರೇ...
ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯದಾದರೇ ...
ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ ||
 
ವಾಷಿಂಗ್ ಪೌಡರ್ ನಿರ್ಮಾ
ವಾಷಿಂಗ್ ಪೌಡರ್ ನಿರ್ಮಾ ನಿರ್ಮಾ
 
ಒಳಗೆ ತೊಡುತಿದ್ದ ಬಟ್ಟೆ ಬರೆಯೆಲ್ಲಾ
ಎದ್ದು ಹೊರಗಡೆಗೆ  ಬಂದಿದೆ
ಕ್ರೀಮು.. ಸ್ನೋಗಳಿಗೆ ಕಣ್ಣು ತೇಲಿಸುವಾ
ಮದನ ನಾರಿಯರೆ ಬೇಕಿದೆ..
ಮೋಟಾರ್ ಬೈಕು ತೋರ್ಸೋಕು ಹಿಂದೆ ಚೆಲುವೆಯೇ
ಚಪ್ಲಿ ಡಿಸೈನ್ ತಿರ್ಗ್ಸೋಕು ಮುಂದೆ ಬೆಡಗಿಯೇ
ಮೂರೂ ಬ್ಲೇಡಿಗೂ ಲೇಡಿ ಕೈ ಬೇಕು
ಬ್ಯಾಟು ಬಾಲುಗಳ ನಡುವಲ್ಲು ಬಾಲೆಯರೇ ಬೇಕು

|| ವಿಚಾರ ಹುಡುಗಿದಾದರೇ...
ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯದಾದರೇ ...
ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ ||
 
ತಂಪು ಪಾನೀಯ ಜಾಹಿರಾತಿಗೆ
ಬಿಸಿಯ ತರುಣಿಯರೇ ಬೇಕಿದೇ
ಕಾಮರಾಮರು ಜಾಹೀರಾತಲ್ಲಿ
ಹುಡುಗಿಯ ಅರೇ ಬೆತ್ತಲಾಗಿದೆ..
ಕಲೆಯಾಗಿ ಬಂದವಳು ಶಿಲೆಯಾದಳು
ಶಿಲೆಯಿಂದ ಹೊರಬಂದು ಕೊಲೆಯಾದಳು

ನಮ್ಮ ನಾಡಲ್ಲಿ ನಾರಿಯ ದೇವತೆ ಅಂತಾರೆ
ಸೋಪು.. ಟೂಥ್ ಪೇಸ್ಟು ..
ಮಾರೋಕೆ ಬೆತ್ತಲೆ ಮಾಡತಾರೆ

|| ವಿಚಾರ ಹುಡುಗಿದಾದರೇ...
ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯದಾದರೇ ...
ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ
ನಮ್ಮ ನಾಡಲ್ಲಿ ನಾರಿಯ ದೇವತೆ ಅಂತಾರೆ
ಸೋಪು.. ಟೂಥ್ ಪೇಸ್ಟು ..  
ಮಾರೋಕೆ ಬೆತ್ತಲೆ ಮಾಡತಾರೆ

ವಿಚಾರ ಹುಡುಗಿದಾದರೇ...
ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯದಾದರೇ ...
ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ ||

ವಿಚಾರ ಹುಡುಗಿದಾದರೇ...
ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯದಾದರೇ ...
ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ
ನಮ್ಮ ನಾಡಲ್ಲಿ ನಾರಿಯ ದೇವತೆ ಅಂತಾರೆ
ಸೋಪು.. ಟೂಥ್ ಪೇಸ್ಟು ..  
ಮಾರೋಕೆ ಬೆತ್ತಲೆ ಮಾಡತಾರೆ

|| ವಿಚಾರ ಹುಡುಗಿದಾದರೇ...
ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯದಾದರೇ ...
ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ ||
 
ವಾಷಿಂಗ್ ಪೌಡರ್ ನಿರ್ಮಾ
ವಾಷಿಂಗ್ ಪೌಡರ್ ನಿರ್ಮಾ ನಿರ್ಮಾ
 
ಒಳಗೆ ತೊಡುತಿದ್ದ ಬಟ್ಟೆ ಬರೆಯೆಲ್ಲಾ
ಎದ್ದು ಹೊರಗಡೆಗೆ  ಬಂದಿದೆ
ಕ್ರೀಮು.. ಸ್ನೋಗಳಿಗೆ ಕಣ್ಣು ತೇಲಿಸುವಾ
ಮದನ ನಾರಿಯರೆ ಬೇಕಿದೆ..
ಮೋಟಾರ್ ಬೈಕು ತೋರ್ಸೋಕು ಹಿಂದೆ ಚೆಲುವೆಯೇ
ಚಪ್ಲಿ ಡಿಸೈನ್ ತಿರ್ಗ್ಸೋಕು ಮುಂದೆ ಬೆಡಗಿಯೇ
ಮೂರೂ ಬ್ಲೇಡಿಗೂ ಲೇಡಿ ಕೈ ಬೇಕು
ಬ್ಯಾಟು ಬಾಲುಗಳ ನಡುವಲ್ಲು ಬಾಲೆಯರೇ ಬೇಕು

|| ವಿಚಾರ ಹುಡುಗಿದಾದರೇ...
ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯದಾದರೇ ...
ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ ||
 
ತಂಪು ಪಾನೀಯ ಜಾಹಿರಾತಿಗೆ
ಬಿಸಿಯ ತರುಣಿಯರೇ ಬೇಕಿದೇ
ಕಾಮರಾಮರು ಜಾಹೀರಾತಲ್ಲಿ
ಹುಡುಗಿಯ ಅರೇ ಬೆತ್ತಲಾಗಿದೆ..
ಕಲೆಯಾಗಿ ಬಂದವಳು ಶಿಲೆಯಾದಳು
ಶಿಲೆಯಿಂದ ಹೊರಬಂದು ಕೊಲೆಯಾದಳು

ನಮ್ಮ ನಾಡಲ್ಲಿ ನಾರಿಯ ದೇವತೆ ಅಂತಾರೆ
ಸೋಪು.. ಟೂಥ್ ಪೇಸ್ಟು ..
ಮಾರೋಕೆ ಬೆತ್ತಲೆ ಮಾಡತಾರೆ

|| ವಿಚಾರ ಹುಡುಗಿದಾದರೇ...
ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯದಾದರೇ ...
ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ
ನಮ್ಮ ನಾಡಲ್ಲಿ ನಾರಿಯ ದೇವತೆ ಅಂತಾರೆ
ಸೋಪು.. ಟೂಥ್ ಪೇಸ್ಟು ..  
ಮಾರೋಕೆ ಬೆತ್ತಲೆ ಮಾಡತಾರೆ

ವಿಚಾರ ಹುಡುಗಿದಾದರೇ...
ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯದಾದರೇ ...
ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ ||

Vichara Hudugiyadadre song lyrics from Kannada Movie Avane Nanna Ganda starring Kashinath, Sudharani, Vanitha Vasu, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S Umesh, K Prabhakar and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ