Kaliyuga Manmathadasa Lyrics

ಕಲಿಯುಗ ಮನ್ಮಥ ದಾಸ Lyrics

in Avane Nanna Ganda

in ಅವನೇ ನನ್ನ ಗಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭಂ.. ಭಂ.. ಶಂಭೂ ಶರಣಂ
ಭಂ.. ಭಂ.. ಶಂಭೂ ಶರಣಂ
ಓಂ..ಭಂ.. ಭಂ.. ಶಂಭೂ ಶರಣಂ
ಭಂ.. ಭಂ.. ಶಂಭೂ ಶರಣಂ

ಕಲಿಯುಗ ಮನ್ಮಥ ದಾಸ
ನಿನಗ್ಯಾಕೊ ಕಾವಿಯ ವೇಷ
ಎರಡನೇ ಮದುವೆಯ ಕೆಲಸ
ಹೆಬ್ಬಾವಿನ ಜೊತೆಯಲಿ ಸರಸ
ಮೀಸೆ ಇರದವನು ಹೆಂಡಿರ ತೊರೆವವನು
ಬ್ಯಾಡೋ ಈ ಬುಡುಬುಡಿಕೆ
ಆಸೆ ತೊರೆದವನು ಬುದ್ದನೇ ಆಗುವನು
ಹೊರಟೆ ಶೇಷಾಚಲಕೇ

|| ಕಲಿಯುಗ ಮನ್ಮಥ ದಾಸ (ಅಣ್ಣ)
ನಿನಗ್ಯಾಕೊ ಕಾವಿಯ ವೇಷ
ಎರಡನೇ ಮದುವೆಯ ಕೆಲಸ
ಹೆಬ್ಬಾವಿನ ಜೊತೆಯಲಿ ಸರಸ ||
 
ಹರನಿಗೂನು ಎರಡು ಶ್ರೀ ಹರಿಗೂ
ಎರಡು ಸತಿಯರು ಇರುವಾಗ
ದೇವರುಗಳೇ ಸುಮ್ಮನೆ ಇರುವಾಗ
ಒಬ್ಬಳ ತಿಥಿಯಾಗಿ ಹೊಸಬಳು ಸತಿಯಾಗಿ
ಜೊತೆಯಳು ನಗುವಾಗ
ಅಳಿಯಂದ್ರೇ ಯಾಕೋ ಮುನಿರೋಗ
ಗಂಡನದಲ್ಲಾ ಈ ಗೊಡವೆ
ಇಲ್ಲಿ ಹೆಂಡತಿಗಾಗಿದೆ ಮರು ಮದುವೆ
ಗಂಗೆ ಪಾರ್ವತಿಯರ  ನಡುವೆ
ಇರಲಿಲಪ್ಪ ಈ ಗೊಡವೆ
ಪರರ ಹೆಂಡಿರನ್ನ ಭ್ರಮಿಸಿ ನೋಡೋ
ಕಣ್ಣ ಪರದೆ ತೆಗೆಯೋ ಮಂಗಣ್ಣ

|| ಕಲಿಯುಗ ಮನ್ಮಥ ದಾಸ (ಅಪ್ಪ)
ನಿನಗ್ಯಾಕೊ ಕಾವಿಯ ವೇಷ
ಅಯ್ಯಯ್ಯೋ ಎರಡನೇ ಮದುವೆಯ ಕೆಲಸ
ಹೆಬ್ಬಾವಿನ ಜೊತೆಯಲಿ ಸರಸ ||
 
ಓಂ ನಮಃ ಶಿವಾಯ   
ಓಂ ನಮಃ ಶಿವಾಯ
 
ಐದು ದೊಡ್ಡ ಜನರು
ಒಬ್ಬ ದೊಡ್ಡ ಸತಿಯ
ವರಿಸಿದ ಕಥೆ ಇಲ್ಲವೇ
ಋಷಿಮುನಿಗಳು ಸಮ್ಮತಿ ಕೊಡಲಿಲ್ಲವೇ
ಮದುವೆಗಿಂತ ಮುಂಚೆ ಸೂರ್ಯನನ್ನು ಬೇಡಿ
ಕುಂತಿ ಹೇರಲಿಲ್ಲವೇ ಆ.. ವನಿತೆ ರಾಣಿ ಆಗಲಿಲ್ಲವೇ
ಕಥೆಯನು ಬರೆಯುವುದು ಸುಲಭ (ಅ ಹಾ)
ವ್ಯಥೆ ಅನುಭವಿಸುವುದು ಕಷ್ಟ (ಪಾಪ)
ಬಾಯಲಿ ಹೇಳುವುದು ಸುಲಭ 
ತಂಗಳು ತಿನ್ನುವುದು ಕಷ್ಟ
ಪರರ ಹೆಂಡಿರನ್ನ ಭ್ರಮಿಸಿ ನೋಡೋ
ಕಣ್ಣ ಪರದೆ ತೆಗೆಯೋ ಮಂಗಣ್ಣ

|| ಕಲಿಯುಗ ಮನ್ಮಥ ದಾಸು (ಅಣ್ಣ)
ನಿನಗ್ಯಾಕೊ ಕಾವಿಯ ವೇಷ
ಎರಡನೇ ಮದುವೆಯ ಕೆಲಸ
ಹೆಬ್ಬಾವಿನ ಜೊತೆಯಲಿ ಸರಸ
ಮೀಸೆ ಇರದವನು ಹೆಂಡಿರ ತೊರೆವವನು
ಬ್ಯಾಡೋ ಈ ಬುಡ್ ಬುಡ್ ಬುಡ್ ಬುಡಿಕೆ
ಆಸೆ ತೊರೆದವನು ಬುದ್ದನೇ ಆಗುವನು
ಹೊರಟೆ ಶೇಷಾಚಲಕೇ

ಅರೆರೆರೆ… ಕಲಿಯುಗ ಮನ್ಮಥ ದಾಸ (ಅಪ್ಪ)
ನಿನಗ್ಯಾಕೊ ಕಾವಿಯ ವೇಷ
ಎರಡನೇ ಮದುವೆಯ ಕೆಲಸ (ಹ್ಂಹ್ಂ)
ಹೆಬ್ಬಾವಿನ ಜೊತೆಯಲಿ ಸರಸ (ಆಹಾ) ||
 

ಭಂ.. ಭಂ.. ಶಂಭೂ ಶರಣಂ
ಭಂ.. ಭಂ.. ಶಂಭೂ ಶರಣಂ
ಓಂ..ಭಂ.. ಭಂ.. ಶಂಭೂ ಶರಣಂ
ಭಂ.. ಭಂ.. ಶಂಭೂ ಶರಣಂ

ಕಲಿಯುಗ ಮನ್ಮಥ ದಾಸ
ನಿನಗ್ಯಾಕೊ ಕಾವಿಯ ವೇಷ
ಎರಡನೇ ಮದುವೆಯ ಕೆಲಸ
ಹೆಬ್ಬಾವಿನ ಜೊತೆಯಲಿ ಸರಸ
ಮೀಸೆ ಇರದವನು ಹೆಂಡಿರ ತೊರೆವವನು
ಬ್ಯಾಡೋ ಈ ಬುಡುಬುಡಿಕೆ
ಆಸೆ ತೊರೆದವನು ಬುದ್ದನೇ ಆಗುವನು
ಹೊರಟೆ ಶೇಷಾಚಲಕೇ

|| ಕಲಿಯುಗ ಮನ್ಮಥ ದಾಸ (ಅಣ್ಣ)
ನಿನಗ್ಯಾಕೊ ಕಾವಿಯ ವೇಷ
ಎರಡನೇ ಮದುವೆಯ ಕೆಲಸ
ಹೆಬ್ಬಾವಿನ ಜೊತೆಯಲಿ ಸರಸ ||
 
ಹರನಿಗೂನು ಎರಡು ಶ್ರೀ ಹರಿಗೂ
ಎರಡು ಸತಿಯರು ಇರುವಾಗ
ದೇವರುಗಳೇ ಸುಮ್ಮನೆ ಇರುವಾಗ
ಒಬ್ಬಳ ತಿಥಿಯಾಗಿ ಹೊಸಬಳು ಸತಿಯಾಗಿ
ಜೊತೆಯಳು ನಗುವಾಗ
ಅಳಿಯಂದ್ರೇ ಯಾಕೋ ಮುನಿರೋಗ
ಗಂಡನದಲ್ಲಾ ಈ ಗೊಡವೆ
ಇಲ್ಲಿ ಹೆಂಡತಿಗಾಗಿದೆ ಮರು ಮದುವೆ
ಗಂಗೆ ಪಾರ್ವತಿಯರ  ನಡುವೆ
ಇರಲಿಲಪ್ಪ ಈ ಗೊಡವೆ
ಪರರ ಹೆಂಡಿರನ್ನ ಭ್ರಮಿಸಿ ನೋಡೋ
ಕಣ್ಣ ಪರದೆ ತೆಗೆಯೋ ಮಂಗಣ್ಣ

|| ಕಲಿಯುಗ ಮನ್ಮಥ ದಾಸ (ಅಪ್ಪ)
ನಿನಗ್ಯಾಕೊ ಕಾವಿಯ ವೇಷ
ಅಯ್ಯಯ್ಯೋ ಎರಡನೇ ಮದುವೆಯ ಕೆಲಸ
ಹೆಬ್ಬಾವಿನ ಜೊತೆಯಲಿ ಸರಸ ||
 
ಓಂ ನಮಃ ಶಿವಾಯ   
ಓಂ ನಮಃ ಶಿವಾಯ
 
ಐದು ದೊಡ್ಡ ಜನರು
ಒಬ್ಬ ದೊಡ್ಡ ಸತಿಯ
ವರಿಸಿದ ಕಥೆ ಇಲ್ಲವೇ
ಋಷಿಮುನಿಗಳು ಸಮ್ಮತಿ ಕೊಡಲಿಲ್ಲವೇ
ಮದುವೆಗಿಂತ ಮುಂಚೆ ಸೂರ್ಯನನ್ನು ಬೇಡಿ
ಕುಂತಿ ಹೇರಲಿಲ್ಲವೇ ಆ.. ವನಿತೆ ರಾಣಿ ಆಗಲಿಲ್ಲವೇ
ಕಥೆಯನು ಬರೆಯುವುದು ಸುಲಭ (ಅ ಹಾ)
ವ್ಯಥೆ ಅನುಭವಿಸುವುದು ಕಷ್ಟ (ಪಾಪ)
ಬಾಯಲಿ ಹೇಳುವುದು ಸುಲಭ 
ತಂಗಳು ತಿನ್ನುವುದು ಕಷ್ಟ
ಪರರ ಹೆಂಡಿರನ್ನ ಭ್ರಮಿಸಿ ನೋಡೋ
ಕಣ್ಣ ಪರದೆ ತೆಗೆಯೋ ಮಂಗಣ್ಣ

|| ಕಲಿಯುಗ ಮನ್ಮಥ ದಾಸು (ಅಣ್ಣ)
ನಿನಗ್ಯಾಕೊ ಕಾವಿಯ ವೇಷ
ಎರಡನೇ ಮದುವೆಯ ಕೆಲಸ
ಹೆಬ್ಬಾವಿನ ಜೊತೆಯಲಿ ಸರಸ
ಮೀಸೆ ಇರದವನು ಹೆಂಡಿರ ತೊರೆವವನು
ಬ್ಯಾಡೋ ಈ ಬುಡ್ ಬುಡ್ ಬುಡ್ ಬುಡಿಕೆ
ಆಸೆ ತೊರೆದವನು ಬುದ್ದನೇ ಆಗುವನು
ಹೊರಟೆ ಶೇಷಾಚಲಕೇ

ಅರೆರೆರೆ… ಕಲಿಯುಗ ಮನ್ಮಥ ದಾಸ (ಅಪ್ಪ)
ನಿನಗ್ಯಾಕೊ ಕಾವಿಯ ವೇಷ
ಎರಡನೇ ಮದುವೆಯ ಕೆಲಸ (ಹ್ಂಹ್ಂ)
ಹೆಬ್ಬಾವಿನ ಜೊತೆಯಲಿ ಸರಸ (ಆಹಾ) ||
 

Kaliyuga Manmathadasa song lyrics from Kannada Movie Avane Nanna Ganda starring Kashinath, Sudharani, Vanitha Vasu, Lyrics penned by Hamsalekha Sung by S P Balasubrahmanyam, Shivaraj, Music Composed by Hamsalekha, film is Directed by S Umesh, K Prabhakar and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ