Pade Pade Lyrics

ಪದೆ ಪದೆ Lyrics

in Attempt to Murder

in ಅಟೆಂಪ್ಟ್ ಟು ಮರ್ಡರ್

LYRIC

Song Details Page after Lyrice

ಪದೆ ಪದೆ ಸಮೀಪವಾಗಿ ಹಾಗೆ ಹೀಗೆ ನಿಧಾನವಾಗಿ
ಬಡಿದಿದೆ ಎದೆ ವಿನೂತನವಾಗಿ
ಅನುದಿನ ಇದೆ ಪ್ರಲಾಪ ನಡೆಸಿದೆ ಸಿಹಿ ಕಲಾಪ
ಸಲುಗೆಯ ಸದ್ದಾಗಿದೆ ತಿಳಿಕೋಪ
ಕಾಣುವ ಪುಟ್ಟ ಊರ ಮುಟ್ಟದ ದೂರತೀರ
ಬೆರೆಸಿದೆ ತೆರೆತೆರೆಯೂ ಹತ್ತಿರ
ಪದೆ ಪದೆ ಸಮೀಪವಾಗಿ ಹಾಗೆ ಹೀಗೆ ನಿಧಾನವಾಗಿ
ಬಡಿದಿದೆ ಎದೆ ವಿನೂತನವಾಗಿ
 
ಮುಗಿಯದ ಮಾತಿಗೆ ಪದ ಮರೆಯದ ದಾರಿಗೆ ಸದಾ
ವಿಧವಿಧ ಖುಷಿಯ ಬೆಸೆದ ಕದ
ಮುಗಿಯದ ಮಾತಿಗೆ ಪದ ಮರೆಯದ ದಾರಿಗೆ ಸದಾ
ವಿಧವಿಧ ಖುಷಿಯ ಬೆಸೆದ ಕದ
ನಿಂತೆನು ಮೆಲ್ಲನೆ ಬಡಿಯುತ ಪುಳಕಿತ ಆದೆನು ದಿನ
ವಿನಿಮಯ ಆಗಲು ಮನ ಕಣ ಕಣ ಸಿಹಿ ತುಂಬಿದ ಸ್ಪಂದನ
ಮುಗಿಯದು ಎಂದು ಈ ಬಂಧನ
 
||ಪದೆ ಪದೆ ಸಮೀಪವಾಗಿ ಹಾಗೆ ಹೀಗೆ ನಿಧಾನವಾಗಿ
ಬಡಿದಿದೆ ಎದೆ ವಿನೂತನವಾಗಿ||
 
ಕುಣಿಯುವ ಕಾಲಿನ ಗುಣ ತಳೆಯದು ನಿನ್ನಯ ವಿನ
ತುಡಿಯುವ ತಿಳಿ ನೂರು ಕಂಪನ
ಕುಣಿಯುವ ಕಾಲಿನ ಗುಣ ತಳೆಯದು ನಿನ್ನಯ ವಿನ
ತುಡಿಯುವ ತಿಳಿ ನೂರು ಕಂಪನ
ತಿಳಿಯದು ಅಂದು ಈ ಸಿಂಚನ
ಯೋಚನೆ ಎಲ್ಲ ಮರೆಸಿದೆ ಯಾಚನೆ ನಿನ್ನ ಬಯಸಿದೆ
ನೋವಲೂ ನಗು ಚೂರು ಸೇರಿದೆ
ಏತಕೊ ಎಲ್ಲವೂ ನಿನ್ನದೆ
 
||ಪದೆ ಪದೆ ಸಮೀಪವಾಗಿ ಹಾಗೆ ಹೀಗೆ ನಿಧಾನವಾಗಿ
ಬಡಿದಿದೆ ಎದೆ ವಿನೂತನವಾಗಿ
ಅನುದಿನ ಇದೆ ಪ್ರಲಾಪ ನಡೆಸಿದೆ ಸಿಹಿ ಕಲಾಪ
ಸಲುಗೆಯ ಸದ್ದಾಗಿದೆ ತಿಳಿಕೋಪ
ಕಾಣುವ ಪುಟ್ಟ ಊರ ಮುಟ್ಟದ ದೂರತೀರ
ಬೆರೆಸಿದೆ ತೆರೆತೆರೆಯೂ ಹತ್ತಿರ||
 
||ಪದೆ ಪದೆ ಸಮೀಪವಾಗಿ ಹಾಗೆ ಹೀಗೆ ನಿಧಾನವಾಗಿ
ಬಡಿದಿದೆ ಎದೆ ವಿನೂತನವಾಗಿ||

ಪದೆ ಪದೆ ಸಮೀಪವಾಗಿ ಹಾಗೆ ಹೀಗೆ ನಿಧಾನವಾಗಿ
ಬಡಿದಿದೆ ಎದೆ ವಿನೂತನವಾಗಿ
ಅನುದಿನ ಇದೆ ಪ್ರಲಾಪ ನಡೆಸಿದೆ ಸಿಹಿ ಕಲಾಪ
ಸಲುಗೆಯ ಸದ್ದಾಗಿದೆ ತಿಳಿಕೋಪ
ಕಾಣುವ ಪುಟ್ಟ ಊರ ಮುಟ್ಟದ ದೂರತೀರ
ಬೆರೆಸಿದೆ ತೆರೆತೆರೆಯೂ ಹತ್ತಿರ
ಪದೆ ಪದೆ ಸಮೀಪವಾಗಿ ಹಾಗೆ ಹೀಗೆ ನಿಧಾನವಾಗಿ
ಬಡಿದಿದೆ ಎದೆ ವಿನೂತನವಾಗಿ
 
ಮುಗಿಯದ ಮಾತಿಗೆ ಪದ ಮರೆಯದ ದಾರಿಗೆ ಸದಾ
ವಿಧವಿಧ ಖುಷಿಯ ಬೆಸೆದ ಕದ
ಮುಗಿಯದ ಮಾತಿಗೆ ಪದ ಮರೆಯದ ದಾರಿಗೆ ಸದಾ
ವಿಧವಿಧ ಖುಷಿಯ ಬೆಸೆದ ಕದ
ನಿಂತೆನು ಮೆಲ್ಲನೆ ಬಡಿಯುತ ಪುಳಕಿತ ಆದೆನು ದಿನ
ವಿನಿಮಯ ಆಗಲು ಮನ ಕಣ ಕಣ ಸಿಹಿ ತುಂಬಿದ ಸ್ಪಂದನ
ಮುಗಿಯದು ಎಂದು ಈ ಬಂಧನ
 
||ಪದೆ ಪದೆ ಸಮೀಪವಾಗಿ ಹಾಗೆ ಹೀಗೆ ನಿಧಾನವಾಗಿ
ಬಡಿದಿದೆ ಎದೆ ವಿನೂತನವಾಗಿ||
 
ಕುಣಿಯುವ ಕಾಲಿನ ಗುಣ ತಳೆಯದು ನಿನ್ನಯ ವಿನ
ತುಡಿಯುವ ತಿಳಿ ನೂರು ಕಂಪನ
ಕುಣಿಯುವ ಕಾಲಿನ ಗುಣ ತಳೆಯದು ನಿನ್ನಯ ವಿನ
ತುಡಿಯುವ ತಿಳಿ ನೂರು ಕಂಪನ
ತಿಳಿಯದು ಅಂದು ಈ ಸಿಂಚನ
ಯೋಚನೆ ಎಲ್ಲ ಮರೆಸಿದೆ ಯಾಚನೆ ನಿನ್ನ ಬಯಸಿದೆ
ನೋವಲೂ ನಗು ಚೂರು ಸೇರಿದೆ
ಏತಕೊ ಎಲ್ಲವೂ ನಿನ್ನದೆ
 
||ಪದೆ ಪದೆ ಸಮೀಪವಾಗಿ ಹಾಗೆ ಹೀಗೆ ನಿಧಾನವಾಗಿ
ಬಡಿದಿದೆ ಎದೆ ವಿನೂತನವಾಗಿ
ಅನುದಿನ ಇದೆ ಪ್ರಲಾಪ ನಡೆಸಿದೆ ಸಿಹಿ ಕಲಾಪ
ಸಲುಗೆಯ ಸದ್ದಾಗಿದೆ ತಿಳಿಕೋಪ
ಕಾಣುವ ಪುಟ್ಟ ಊರ ಮುಟ್ಟದ ದೂರತೀರ
ಬೆರೆಸಿದೆ ತೆರೆತೆರೆಯೂ ಹತ್ತಿರ||
 
||ಪದೆ ಪದೆ ಸಮೀಪವಾಗಿ ಹಾಗೆ ಹೀಗೆ ನಿಧಾನವಾಗಿ
ಬಡಿದಿದೆ ಎದೆ ವಿನೂತನವಾಗಿ||

Pade Pade song lyrics from Kannada Movie Attempt to Murder starring Vinay, Surya,, Lyrics penned by Viknash Vijay Sung by Raghu Dixit, Music Composed by Ravidev, film is Directed by Amar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ