ಇಳಿ ಸಂಜೆಯ ತುಟಿಯಂಚಲಿ ಇಣುಕಾಡುವ ನಗು ನೀನು
ಅತಿಯಾಗುವ ಉಸಿರಾಟವು ನೀ ಬಂದರೆ ಕಾರಣವೇನು
ಇಳಿಸಂಜೆಯ ತುಟಿಯಂಚಲಿ ಇಣುಕಾಡುವ ನಗು ನೀನು
ಅತಿಯಾಗುವ ಉಸಿರಾಟವು ನೀ ಬಂದರೆ ಕಾರಣವೇನು
ನೀನಿರುವೆ ನನ್ನಲಿ ನೂರಾಗಿ ಹೊಳೆವಂತೆ ಗಾಜು ಚೂರಾಗಿ
ಪೀಡಿಸುವೆ ನಿನ್ನ ಜೋರಾಗಿ ಸ್ವೀಕರಿಸು ಎಲ್ಲ ಹಾಯಾಗಿ
ನೆನಪಾಗುವ ನೆಪವಾದೆ ನೀ ಅನುದಿನ ಮನ ಕನವರಿಕೆ
||ಇಳಿಸಂಜೆಯ ತುಟಿಯಂಚಲಿ ಇಣುಕಾಡುವ ನಗು ನೀನು
ಅತಿಯಾಗುವ ಉಸಿರಾಟವು ನೀ ಬಂದರೆ ಕಾರಣವೇನು||
ಈ ಸಮಯ ಕರಗಿ ಮರೆ ಆಗದಂತೆ ಬರಲಿ
ಈ ಹಾಡು ಮರಳಿ ಕಿವಿ ಇಂಪು ಕೊಡುತ ಇರಲಿ
ಅರೆಯೊ ಕಣ್ಣ ಸನ್ನೆಯಲ್ಲಿ ಕೇಳಬೇಡ ವಿವರವೆಲ್ಲ
ಅಲ್ಲವನ್ನು ಮಾತಿನಲ್ಲಿ ಹೇಳಲಾಗುವುದಿಲ್ಲ ಹೇಳಲಾಗುವುದಿಲ್ಲ

ನೆನಪಾಗುವ ನೆಪವಾದೆ ನೀ ಅನುದಿನ ಮನ ಕನವರಿಕೆ||

Ili Sanjeya song lyrics from Kannada Movie Attempt to Murder starring Vinay, Surya,, Lyrics penned by Viknash Vijay Sung by Supriya Lohith, Music Composed by Ravidev, film is Directed by Amar and film is released on 2018