Video:
ಸಂಗೀತ ವೀಡಿಯೊ:

LYRIC

Song Details Page after Lyrice

-
(ಕಣ್ಣಿಗೆ ಕಾಜಲ್‌ ಹಾಕಿದ ಹುಡುಗಿ
ಎದುರಲೆ ಹಾಗೆ ಪಾಸ್‌ ಆದ್ಲು
ಎದೆಯಲ್ಲಿ ಘಲ್‌ ಘಲ್‌ ಅಂತು ಕಾದಲ್‌
ಹುಡುಗನ ಹೃದಯ ಚೂರಾಯ್ತು)
 
ಹಾವಳಿ ಅವಳ್ ಹಾವಳಿ ಅವಳೆಂದರೆ ದೀಪಾವಳಿ
ಹಾವಳಿ ಅವಳ್ ಹಾವಳಿ ಅವಳೆಂದರೆ ದೀಪಾವಳಿ
ಹೆಜ್ಜೇನ ಗೆಜ್ಜೆಯು ಇವಳು ಇಂಚಿಂಚೆ ಲಜ್ಜೆಯಾಗುವಳು
ಮಂಜಲ್ಲೆ ಮಿಂದು ಜನಿಸಿದಳು ಹೊನ್ನನ್ನೆ ತಿಂದು ಬೆಳೆದವಳು
ನೀನೆ ತಾನೆ ನೀನೆ ತಾನೆ ರಾಜಕುಮಾರಿ
ನೂರು ತಾರೆ ಸೇರಿ ಆದ ಚಂದ್ರಚಕೋರಿ
 
ಅವಳೆ ಮುನಿದು ದೂರಾಗುತ್ತಾಳೆ
ಪುನಃ ಕರಗಿ ನೀರಾಗುತ್ತಾಳೆ
ಹೂ ಕನಸ್ಸ ಕಥೆಗೆ ದನಿಯಾಗುತ್ತಾಳೆ
ಜೊತೆಗೆ ನಿಂತು ಉಸಿರಾಗುತ್ತಾಳೆ
ಅವಳೇ ಶಾಕುಂತಲೆ ದುಷ್ಯಂತ ನಾನಾಗಲೆ
ಅವಳೇ ಶಾಕುಂತಲೆ ದುಷ್ಯಂತ ನಾನಾಗಲೆ
ಸ್ಪರ್ಶ ತಾಕಿದಲ್ಲೆ ಅರೆ ಮೊಗ್ಗು ಆಗುತ್ತಾಳೆ ಹೂವಾಗಿ ಅರಳುತ್ತಾಳೆ
ನೀನೆ ತಾನೆ ನೀನೆ ತಾನೆ ರಾಜಕುಮಾರಿ
ನೂರು ತಾರೆ ಸೇರಿ ಆದ ಚಂದ್ರಚಕೋರಿ
 
ಬಿಂದು ಮನಸ್ಸು ಮುದ್ದಾದ ಹುಡುಗ
ತುಂಬ ಸನಿಹ ಬಂದಿಹನು ಈಗ
ಜಗವೆ ಬರಲಿ ಎದುರಾಗಿ ಈಗ
ಸೋಲದಿನ್ನು ನಮಮ್‌ ಅನುರಾಗ
ಅವನೇ ಶ್ರೀ ರಾಮನು ಸೀತೆ ಇನ್ನು ನಾನು
ಅವನೇ ಶ್ರೀ ರಾಮನು ಸೀತೆ ಇನ್ನು ನಾನು
ಯುಗವೆ ಕಳೆದರೂನು ಪ್ರತಿಜನ್ಮ ನನಗೆ ನೀನು
ಇರಬೇಕು ಜೊತೆಗೆ ಇನ್ನು
ನೀನೆ ತಾನೆ ನೀನೆ ತಾನೆ ರಾಜ್‌ ಕುಮಾರ
ಏಳು ಕಡಲದಾಟಿ ಬಂದ ಪ್ರೀತಿ ಕುಬೇರ
 
||ಹಾವಳಿ ಅವನ್‌ ಹಾವಳಿ ಅವನೆಂದರೆ ದೀಪಾವಳಿ
ಹೆಜ್ಜೇನ ಗೆಜ್ಜೆಯು ಇವಳು ಇಂಚಿಂಚೆ ಲಜ್ಜೆಯಾಗುವಳು
ಮಂಜಲ್ಲೆ ಮಿಂದು ಜನಿಸಿದಳು ಹೊನ್ನನ್ನೆ ತಿಂದು ಬೆಳೆದವಳು
ನೀನೆ ತಾನೆ ನೀನೆ ತಾನೆ ರಾಜಕುಮಾರಿ
ನೂರು ತಾರೆ ಸೇರಿ ಆದ ಚಂದ್ರಚಕೋರಿ||

-
(ಕಣ್ಣಿಗೆ ಕಾಜಲ್‌ ಹಾಕಿದ ಹುಡುಗಿ
ಎದುರಲೆ ಹಾಗೆ ಪಾಸ್‌ ಆದ್ಲು
ಎದೆಯಲ್ಲಿ ಘಲ್‌ ಘಲ್‌ ಅಂತು ಕಾದಲ್‌
ಹುಡುಗನ ಹೃದಯ ಚೂರಾಯ್ತು)
 
ಹಾವಳಿ ಅವಳ್ ಹಾವಳಿ ಅವಳೆಂದರೆ ದೀಪಾವಳಿ
ಹಾವಳಿ ಅವಳ್ ಹಾವಳಿ ಅವಳೆಂದರೆ ದೀಪಾವಳಿ
ಹೆಜ್ಜೇನ ಗೆಜ್ಜೆಯು ಇವಳು ಇಂಚಿಂಚೆ ಲಜ್ಜೆಯಾಗುವಳು
ಮಂಜಲ್ಲೆ ಮಿಂದು ಜನಿಸಿದಳು ಹೊನ್ನನ್ನೆ ತಿಂದು ಬೆಳೆದವಳು
ನೀನೆ ತಾನೆ ನೀನೆ ತಾನೆ ರಾಜಕುಮಾರಿ
ನೂರು ತಾರೆ ಸೇರಿ ಆದ ಚಂದ್ರಚಕೋರಿ
 
ಅವಳೆ ಮುನಿದು ದೂರಾಗುತ್ತಾಳೆ
ಪುನಃ ಕರಗಿ ನೀರಾಗುತ್ತಾಳೆ
ಹೂ ಕನಸ್ಸ ಕಥೆಗೆ ದನಿಯಾಗುತ್ತಾಳೆ
ಜೊತೆಗೆ ನಿಂತು ಉಸಿರಾಗುತ್ತಾಳೆ
ಅವಳೇ ಶಾಕುಂತಲೆ ದುಷ್ಯಂತ ನಾನಾಗಲೆ
ಅವಳೇ ಶಾಕುಂತಲೆ ದುಷ್ಯಂತ ನಾನಾಗಲೆ
ಸ್ಪರ್ಶ ತಾಕಿದಲ್ಲೆ ಅರೆ ಮೊಗ್ಗು ಆಗುತ್ತಾಳೆ ಹೂವಾಗಿ ಅರಳುತ್ತಾಳೆ
ನೀನೆ ತಾನೆ ನೀನೆ ತಾನೆ ರಾಜಕುಮಾರಿ
ನೂರು ತಾರೆ ಸೇರಿ ಆದ ಚಂದ್ರಚಕೋರಿ
 
ಬಿಂದು ಮನಸ್ಸು ಮುದ್ದಾದ ಹುಡುಗ
ತುಂಬ ಸನಿಹ ಬಂದಿಹನು ಈಗ
ಜಗವೆ ಬರಲಿ ಎದುರಾಗಿ ಈಗ
ಸೋಲದಿನ್ನು ನಮಮ್‌ ಅನುರಾಗ
ಅವನೇ ಶ್ರೀ ರಾಮನು ಸೀತೆ ಇನ್ನು ನಾನು
ಅವನೇ ಶ್ರೀ ರಾಮನು ಸೀತೆ ಇನ್ನು ನಾನು
ಯುಗವೆ ಕಳೆದರೂನು ಪ್ರತಿಜನ್ಮ ನನಗೆ ನೀನು
ಇರಬೇಕು ಜೊತೆಗೆ ಇನ್ನು
ನೀನೆ ತಾನೆ ನೀನೆ ತಾನೆ ರಾಜ್‌ ಕುಮಾರ
ಏಳು ಕಡಲದಾಟಿ ಬಂದ ಪ್ರೀತಿ ಕುಬೇರ
 
||ಹಾವಳಿ ಅವನ್‌ ಹಾವಳಿ ಅವನೆಂದರೆ ದೀಪಾವಳಿ
ಹೆಜ್ಜೇನ ಗೆಜ್ಜೆಯು ಇವಳು ಇಂಚಿಂಚೆ ಲಜ್ಜೆಯಾಗುವಳು
ಮಂಜಲ್ಲೆ ಮಿಂದು ಜನಿಸಿದಳು ಹೊನ್ನನ್ನೆ ತಿಂದು ಬೆಳೆದವಳು
ನೀನೆ ತಾನೆ ನೀನೆ ತಾನೆ ರಾಜಕುಮಾರಿ
ನೂರು ತಾರೆ ಸೇರಿ ಆದ ಚಂದ್ರಚಕೋರಿ||

Haavali song lyrics from Kannada Movie Asura Samhara starring Hariprasad, Harshala Honey, Shivu Balaji, Lyrics penned by Loki Sung by Santhosh Venky, Manasa Holla, Music Composed by Loki, film is Directed by Pradeep S and film is released on 2020
Song Details Page Title
Video:
ಸಂಗೀತ ವೀಡಿಯೊ:
Lyricist:

Loki

ಗೀತರಚನೆಕಾರ:

ಲೋಕಿ

Director:

Pradeep S

ನಿರ್ದೇಶಕ:

ಪ್ರದೀಪ್ ಎಸ್

Music Director:

Loki

ಸಂಗೀತ ನಿರ್ದೇಶಕ:

ಲೋಕಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ