Ayyo Shivane Lyrics

ಅಯ್ಯೊ ಶಿವನೆ Lyrics

in Asura Samhara

in ಅಸುರ ಸಂಹಾರ

LYRIC

Song Details Page after Lyrice

-
ವಿಧಿಯ ಆ ವಿಧಿಯ ಆಟಕೆ ಆಟಿಕೆ ಮನುಜ
ಸಜೆಯ ನೀಡುತ್ತ ನೋಡುತಿದೆ ಮಜಾ
ಮನುಸತ್ವ ಮರೆತ ಮನೆಹಾಳು ಮನುಷ್ಯ
ಬರೆಗೆಟ್ಟು ನಿಂತ ಬದುಕಿಷ್ಟು ಹೊಲಸ
ಬಲು ಮೋಸ ಬಲು ಮೋಸ
ನರಮನುಸ್ಯನೆ ಬಲು ಮೋಸ
ಅಯ್ಯೊ ಶಿವನೆ ಕಲ್ಲ ನೀನೆ
ಅಯ್ಯೊ ಶಿವನೆ ತೋರೊ ಕರುಣೆ
ದೇವರೆ ಹಾಕುವೆ ನಿನಗೆ ಶಾಪ
ಅಷ್ಟಿದೆ ನನ್ನಯ ಕೋಪ
ಬಾಳುವ ಬೆಳಗುವ ಸಣ್ಣದೀಪ ಆರಿಸಿದೆ ಪಾಪ
 
ಅತ್ತುಕಣ್ಣೀರೆ ಬತ್ತೋದರೂನು
ನೋವು ನಿನ್ನನ್ನು ಬಿಟ್ಟೋಗದು
ಗೊತ್ತು ಗುರಿ ಇಲ್ದೆ ಸತ್ತೋದರೂನು
ಇಲ್ಲಿ ಜೀವಕ್ಕೆ ಬೆಲೆಸಿಕ್ಕದು
ನ್ಯಾಯನಂಬಿಕೆಗೆ ನಾಲ್ಕುಆಣೆ
ಕಿಮ್ಮತ್ತನ್ನುಯಾರು ನೀಡಲ್ಲವೊ
ಪಾಪಪುಣ್ಯವೆಲ್ಲಇಲ್ಲಿ ಮಣ್ಣೆ
ನ್ಯಾಯದೇವತೆಗೆ ಕಣ್ಣಿಲ್ಲವೊ
ಬದುಕೀಗ ಬೀದಿಗೆ ಬಿತ್ತಲ್ಲವೊ
ಅಯ್ಯೊ ಶಿವನೆ ಕಲ್ಲ ನೀನೆ
ಅಯ್ಯೊ ಶಿವನೆ ತೋರೊ ಕರುಣೆ
 
ನರಕ ಅನ್ನೋದು ಮೇಲೆಲ್ಲುಇಲ್ಲ
ಈ ಭೂಮಿ ಮೇಲೇನೆ ನೆಲೆನಿಂತಿದೆ
ಕೊನೆಯಕಾಲಕ್ಕೆ ಸಮಯನೆ ಶೂಲ
ಪ್ರಾಣಪಕ್ಷಿಗೆ ಬೆಲೆ ಎಲ್ಲಿದೆ
ಬೆಟ್ಟದಷ್ಟು ಇದ್ದರೂನು ನೋವು
ಕೇಳೋರಿಲ್ಲ  ನಿನ್ನ ಆಕ್ರಂದನ
ಕಟ್ಟಿಹಾಕಿದ್ದಾಗ ನಿನ್ನ ಕೈಯ್ಯ
ಹೊರಾಡೋಕೆ ನಿನಗಿಲ್ಲಿ ಸಾಧ್ಯನ
ವೈರಿಗು ಬೇಡ ಈ ಯಮಯಾತನೆ
ಅಯ್ಯೊ ಶಿವನೆ ಕಲ್ಲ ನೀನೆ
ಅಯ್ಯೊ ಶಿವನೆ ತೋರೊ ಕರುಣೆ

-
ವಿಧಿಯ ಆ ವಿಧಿಯ ಆಟಕೆ ಆಟಿಕೆ ಮನುಜ
ಸಜೆಯ ನೀಡುತ್ತ ನೋಡುತಿದೆ ಮಜಾ
ಮನುಸತ್ವ ಮರೆತ ಮನೆಹಾಳು ಮನುಷ್ಯ
ಬರೆಗೆಟ್ಟು ನಿಂತ ಬದುಕಿಷ್ಟು ಹೊಲಸ
ಬಲು ಮೋಸ ಬಲು ಮೋಸ
ನರಮನುಸ್ಯನೆ ಬಲು ಮೋಸ
ಅಯ್ಯೊ ಶಿವನೆ ಕಲ್ಲ ನೀನೆ
ಅಯ್ಯೊ ಶಿವನೆ ತೋರೊ ಕರುಣೆ
ದೇವರೆ ಹಾಕುವೆ ನಿನಗೆ ಶಾಪ
ಅಷ್ಟಿದೆ ನನ್ನಯ ಕೋಪ
ಬಾಳುವ ಬೆಳಗುವ ಸಣ್ಣದೀಪ ಆರಿಸಿದೆ ಪಾಪ
 
ಅತ್ತುಕಣ್ಣೀರೆ ಬತ್ತೋದರೂನು
ನೋವು ನಿನ್ನನ್ನು ಬಿಟ್ಟೋಗದು
ಗೊತ್ತು ಗುರಿ ಇಲ್ದೆ ಸತ್ತೋದರೂನು
ಇಲ್ಲಿ ಜೀವಕ್ಕೆ ಬೆಲೆಸಿಕ್ಕದು
ನ್ಯಾಯನಂಬಿಕೆಗೆ ನಾಲ್ಕುಆಣೆ
ಕಿಮ್ಮತ್ತನ್ನುಯಾರು ನೀಡಲ್ಲವೊ
ಪಾಪಪುಣ್ಯವೆಲ್ಲಇಲ್ಲಿ ಮಣ್ಣೆ
ನ್ಯಾಯದೇವತೆಗೆ ಕಣ್ಣಿಲ್ಲವೊ
ಬದುಕೀಗ ಬೀದಿಗೆ ಬಿತ್ತಲ್ಲವೊ
ಅಯ್ಯೊ ಶಿವನೆ ಕಲ್ಲ ನೀನೆ
ಅಯ್ಯೊ ಶಿವನೆ ತೋರೊ ಕರುಣೆ
 
ನರಕ ಅನ್ನೋದು ಮೇಲೆಲ್ಲುಇಲ್ಲ
ಈ ಭೂಮಿ ಮೇಲೇನೆ ನೆಲೆನಿಂತಿದೆ
ಕೊನೆಯಕಾಲಕ್ಕೆ ಸಮಯನೆ ಶೂಲ
ಪ್ರಾಣಪಕ್ಷಿಗೆ ಬೆಲೆ ಎಲ್ಲಿದೆ
ಬೆಟ್ಟದಷ್ಟು ಇದ್ದರೂನು ನೋವು
ಕೇಳೋರಿಲ್ಲ  ನಿನ್ನ ಆಕ್ರಂದನ
ಕಟ್ಟಿಹಾಕಿದ್ದಾಗ ನಿನ್ನ ಕೈಯ್ಯ
ಹೊರಾಡೋಕೆ ನಿನಗಿಲ್ಲಿ ಸಾಧ್ಯನ
ವೈರಿಗು ಬೇಡ ಈ ಯಮಯಾತನೆ
ಅಯ್ಯೊ ಶಿವನೆ ಕಲ್ಲ ನೀನೆ
ಅಯ್ಯೊ ಶಿವನೆ ತೋರೊ ಕರುಣೆ

Ayyo Shivane song lyrics from Kannada Movie Asura Samhara starring Hariprasad, Harshala Honey, Shivu Balaji, Lyrics penned by Santhosh Naik Sung by Mehaboob Saab, Music Composed by Loki, film is Directed by Pradeep S and film is released on 2020
Song Details Page Title
Lyricist:

Santhosh Nayak

ಗೀತರಚನೆಕಾರ:

ಸಂತೋಷ್ ನಾಯಕ್

Singers:

Mehaboob Saab

0
ಗಾಯಕರು:

ಮೆಹಬೂಬ ಸಾಬ್

Director:

Pradeep S

ನಿರ್ದೇಶಕ:

ಪ್ರದೀಪ್ ಎಸ್

Music Director:

Loki

ಸಂಗೀತ ನಿರ್ದೇಶಕ:

ಲೋಕಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ