-
ನಾ ಎ ಟಿ ಎಮ್ಮು ನಾ ಜೆ ಟಿ ಎಮ್ಮು
ನಾ ಬಬಲ್ ಗಮ್ಮು ಇಲ್ಲಿ ನಾ ಇಂಟರ್ ಕಾಮು
ಸ್ಪೈಸಿ ಸ್ಪೈಸಿ ಸ್ಪೈಸು ನಾನು
ಹುಚ್ಚು ಹಿಡಿಸೊ ಹಚ್ ನಾನು
ಬಿ ಎಸ್ ಎನ್ ಎಲ್ ಸಿಮ್ಮು ನಾನು
ಚೀಪ್ ಆಂಡ್ ಬೆಸ್ಟು ರಿಮ್ಮು ನಾನು
ಏ ಬೆತ್ತಲೆ ಬೆತ್ತಲೆ ಮನಸ್ಸಿನಲ್ಲಿ ಕತ್ತಲೆ ಕತ್ತಲೆ ಕನಸ್ಸಿನಲ್ಲಿ
ಮುಟ್ಟಲ್ಲೆ ಮುಟ್ಟಲ್ಲೆ ಮರ್ತಿನಲ್ಲಿ ಸ್ಪುಟಿಯ ನೀನು
ಗುದ್ದಲೆ ಗುದ್ದಲೆ ಗುಂಡುಗೆಲಿ ತಬ್ಬಲೆ ತಬ್ಬಲೆ ತಂಬಿಗೆಲಿ
ಮದ್ದಲೆ ಮದ್ದಲೆ ಬಾರಿಸೋಣ ರೆಡಿಯ ನೀನು
ಹೊಡಿ ಬಾ ಬಡಿ ಬಾ ಎತ್ತಾಕೊ ಅಡ್ಡಾಕೊ
ನಾ ಬಬಲ್ ಗಮ್ಮು ಇಲ್ಲಿ ನಾ ಇಂಟರ್ ಕಾಮು
ನೆನೆದರೆ ಮೆಸ್ಸೇಜಿದೆ ಇನ್ ಬಾಕ್ಸ್ ಔಟ್ ಬಾಕ್ಸ್ ಇದೆ
ಇಂಡೆಕ್ಸ್ ಬಿಚ್ಚಿದರೆ ಹಾಟಿಂಗ್ ಹಾಟಿಂಗ್ ಕಟ್ಟಿಂಗ್ ಇದೆ
ಗ್ಯಾಲರಿ ಓಪನ್ ಇದೆ ಇಮೇಜ್ ಕೂಪನ್ ಇದೆ
ಡೌನ್ ಲೋಡ್ ಮಾಡಿದರೆ ಚುರಾಲಿಯ ಟೊನ್ ಇದೆ
ನನ್ನ ನರನರವು ನೋಕಿಯ ಅಂತಿದೆ
ಏ ಕ್ಯಾ ಕಿಯ ಸಾಥಿಯ….
ಎದೆಯ ಡಿಸ್ಪ್ಲೇಲಿ ವೆಲ್ ಕಮ್ ಟೈಪಾಯ್ತು ಇನ್ಕಮ್ಮಿಂಗ್ ಕಾಲ್ ಕೊಡ್ತೀಯ
ಹೊಯ್ SMS ಹ MMS ಹ ಮಲ್ಟಿಮೀಡಿಯ ಮೆಸ್ಸೇಜ್ ಮಿಸ್ಸ
ಟೆಕ್ಸ್ಟ್ ಮಿಸ್ಸ ಜಸ್ಟ್ ಮಿಸ್ಸ ಸೆನ್ಟ್ ಐಟೆಮ್ ಸಾಂಗ್
ಜಸ್ಟ್ ಕಾಲ್ ಹ ಮಿಸ್ಡ್ ಕಾಲ್ ಹ ಲೋಕಲ್ ಕಾಲ್ ಹ ಫಾರಿನ್ ಕಾಲ್ ಹ
ಡೀಸೆಂಟ್ ಕಾಲ್ ಹ ಡೈವರ್ಟ್ ಕಾಲ್ ಹ ಡೈರೆಕ್ಟ್ ಕಾಲ್ ಹ
ಎತ್ತಾಕು ಕಟ್ಟಾಕು ಸಿಗ್ತೀನಿ ಪಡ್ಡಾಕು
ನಾ ಎ ಟಿ ಎಮ್ಮು ನಾ ಜೆ ಟಿ ಎಮ್ಮು
ನನ್ನ ಮೈ ಮೊಬೈಲ್ ಕಣೊ ಹದಿನೇಳು ಸ್ಟಿಚು ಕಣೊ
ಪಿಕ್ ಟಚ್ ಮಾಡೊವಾಗ ಸಾಫ್ಟ್ ಟಚ್ ಬೇಕು ಕಣೊ
ಒಂದೊಂದು ಟಚ್ಚಿನಲ್ಲು ಒಂದೊಂದು ಗೇಮು ಕಣೊ
ಒಂದೊಂದು ಗೇಮಿನಲ್ಲು ತರಾವರಿ ಹುಚ್ಚು ಕಣೊ
ಗೇಮ್ ಲೈಟ್ ಆನ್ ಆಯ್ತು ಥಂಡರ್ ವಾರ್ ಶುರು ಆಯ್ತು
ಟಾಪ್ ಸ್ಕೋರ್ ಮಾಡೋಣ ಬಾ
ಲಿಪ್ಸೆ ಗಾಲ್ಫ್ ಆಗಿ ಕಿಸ್ ನಲ್ಲೆ ಬೌನ್ಸ್ ಆಗಿ
ಜಸ್ಟ್ ಪಜಲ್ ಆಡೋಣ ಬಾ
ಒಂದೇ ಒಂದು ಸೆಲ್ಲಿನಲ್ಲಿ ಒಂದೇ ಒಂದು ಸಿಮ್ ಕಾದು
ಇದ್ರೆ ತಾನೆ ನೆಟ್ ವರ್ಕಾಗೋದು
ದಿಲ್ ದಿಲ್ ನೆಟ್ಮೇಲೆ ಸೆಲ್ಫೋನು ಯಾಕೆ ಬೇಕು
ಪ್ರೀತಿಗೆಂದು ನೆಟ್ ವರ್ಕ್ ಡಿಸ್ಟರ್ಬ್ ಮಾಡದು
ಚಮ್ಕಾಯ್ಸು ಉಕ್ಕಾಯ್ಸು ದಬಾಯ್ಸು ಜಮಾಯ್ಸು
||ನಾ ಬಬಲ್ ಗಮ್ಮು ಇಲ್ಲಿ ನಾ ಇಂಟರ್ ಕಾಮು

ಹೊಡಿ ಬಾ ಬಡಿ ಬಾ ಎತ್ತಾಕೊ ಅಡ್ಡಾಕೊ||

Naa Atmu song lyrics from Kannada Movie Ashoka starring Shivarajkumar, Sunitha Varma, Thejashree, Lyrics penned by K Kalyan Sung by Anoop, Malathi, Suma Shastry, Music Composed by Sadhu Kokila, film is Directed by Shivamani and film is released on 2006