Manasello Ello Eko Ello Lyrics

ಮನಸೆಲ್ಲೊ ಎಲ್ಲೊ ಏಕೊ ಎಲ್ಲೊ Lyrics

in Ashoka

in ಅಶೋಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನಸೆಲ್ಲೊ ಎಲ್ಲೊ ಏಕೊ ಎಲ್ಲೊ ಹಾರಿದ ಹಾಗೆ
ಜೊತೆ ಇರೊ ಯಾರೊ ಹೇಗೊ ಯಾರೊ ಕೂಗಿದ ಹಾಗೆ
ಎದೆಯ ಬಿಂದಿಗೆ ಚೆಲ್ಲಿದ ಹಾಗಾಯ್ತು
ಚೆಲ್ಲಿದ ಹನಿಗಳೆ ಪ್ರೀತಿ ಮುತ್ತಾಯ್ತು
ಒಂದೊಂದು ಮುತ್ತಿನ ಸವಿಯು ಗೊತ್ತಾಯ್ತು
ಹೃದಯ ಮಾತಾಡೊ ಸಮಯ ಬಂದಾಯ್ತು
ಉಸಿರಿನ ಹೆಜ್ಜೆಗಳು ಪ್ರೀತಿಗೆ ಗೊತ್ತು
ಮನಸೆಲ್ಲೊ ಎಲ್ಲೊ ಏಕೊ ಎಲ್ಲೊ ಹಾರಿದ ಹಾಗೆ
ಜೊತೆ ಇರೊ ಯಾರೊ ಹೇಗೊ ಯಾರೊ ಕೂಗಿದ ಹಾಗೆ
 
ಒಲವಿನ ಹೊಸತನ ಆ ಚೆಲುವಿನ ಗೆಳೇತನ ಬರೆದುಕೊ ಪ್ರೇಮ ಕವನ
ಮೃದುಮಯ ಸ್ಪರ್ಶಕೆ ಕಳೆದೆ ಹೋಯ್ತು ಪ್ರಾಣ
ಮೋಡವ ತಬ್ಬುವ ಸೂರ್ಯನ ಕಿರಣ ಕೇಳುವ ಗುಟ್ಟು ಗೊತ್ತೇನು
ಮಳೆಗು ತಿಳಿಯದೆ ಮಳೆಬಿಲ್ಲಾಗಿ ಸೂರ್ಯನ ಕೆಣಕುವ ಕತೆಯೇನು
ಹೃದಯದ ಕಿಟಕಿಲಿ ತಂಪು ತಂಗಾಳಿ
 
||ಮನಸೆಲ್ಲೊ ಎಲ್ಲೊ ಏಕೊ ಎಲ್ಲೊ ಹಾರಿದ ಹಾಗೆ
ಜೊತೆ ಇರೊ ಯಾರೊ ಹೇಗೊ ಯಾರೊ ಕೂಗಿದ ಹಾಗೆ||
 
ಮರೆಯದ ಮಾತಿಗೆ ಸೋತಿತು ನನ್ನ ಜೀವ
ಮರಳಿ ನಾ ಗೂಡಲಿ ಮನೆಯ ಕಟ್ಟೊ ಭಾವ
ಉಪ್ಪಿನ ಸಾಗರ ಹುಣ್ಣಿಮೆ ಚಂದಿರ ಒಪ್ಪಿದ ಮೊದಲನೆ ಮಾತೆ ಇದು
ತಿಂಗಳು ತಿಂಗಳು ತಪ್ಪದೆ ಕಂಗಳು ತುಂಬಲಿ ಬೆಳಕಿನ ಕನಸ್ಸನ್ನು
ಜನುಮದ ಆಚೆಗು ಕಾಯುವೆ
 
||ಮನಸೆಲ್ಲೊ ಎಲ್ಲೊ ಏಕೊ ಎಲ್ಲೊ ಹಾರಿದ ಹಾಗೆ
ಜೊತೆ ಇರೊ ಯಾರೊ ಹೇಗೊ ಯಾರೊ ಕೂಗಿದ ಹಾಗೆ||
ಎದೆಯ ಬಿಂದಿಗೆ ಚೆಲ್ಲಿದ ಹಾಗಾಯ್ತು
ಚೆಲ್ಲಿದ ಹನಿಗಳೆ ಪ್ರೀತಿ ಮುತ್ತಾಯ್ತು
ಒಂದೊಂದು ಮುತ್ತಿನ ಸವಿಯು ಗೊತ್ತಾಯ್ತು
ಹೃದಯ ಮಾತಾಡೊ ಸಮಯ ಬಂದಾಯ್ತು
ಉಸಿರಿನ ಹೆಜ್ಜೆಗಳು ಪ್ರೀತಿಗೆ ಗೊತ್ತು||

-
ಮನಸೆಲ್ಲೊ ಎಲ್ಲೊ ಏಕೊ ಎಲ್ಲೊ ಹಾರಿದ ಹಾಗೆ
ಜೊತೆ ಇರೊ ಯಾರೊ ಹೇಗೊ ಯಾರೊ ಕೂಗಿದ ಹಾಗೆ
ಎದೆಯ ಬಿಂದಿಗೆ ಚೆಲ್ಲಿದ ಹಾಗಾಯ್ತು
ಚೆಲ್ಲಿದ ಹನಿಗಳೆ ಪ್ರೀತಿ ಮುತ್ತಾಯ್ತು
ಒಂದೊಂದು ಮುತ್ತಿನ ಸವಿಯು ಗೊತ್ತಾಯ್ತು
ಹೃದಯ ಮಾತಾಡೊ ಸಮಯ ಬಂದಾಯ್ತು
ಉಸಿರಿನ ಹೆಜ್ಜೆಗಳು ಪ್ರೀತಿಗೆ ಗೊತ್ತು
ಮನಸೆಲ್ಲೊ ಎಲ್ಲೊ ಏಕೊ ಎಲ್ಲೊ ಹಾರಿದ ಹಾಗೆ
ಜೊತೆ ಇರೊ ಯಾರೊ ಹೇಗೊ ಯಾರೊ ಕೂಗಿದ ಹಾಗೆ
 
ಒಲವಿನ ಹೊಸತನ ಆ ಚೆಲುವಿನ ಗೆಳೇತನ ಬರೆದುಕೊ ಪ್ರೇಮ ಕವನ
ಮೃದುಮಯ ಸ್ಪರ್ಶಕೆ ಕಳೆದೆ ಹೋಯ್ತು ಪ್ರಾಣ
ಮೋಡವ ತಬ್ಬುವ ಸೂರ್ಯನ ಕಿರಣ ಕೇಳುವ ಗುಟ್ಟು ಗೊತ್ತೇನು
ಮಳೆಗು ತಿಳಿಯದೆ ಮಳೆಬಿಲ್ಲಾಗಿ ಸೂರ್ಯನ ಕೆಣಕುವ ಕತೆಯೇನು
ಹೃದಯದ ಕಿಟಕಿಲಿ ತಂಪು ತಂಗಾಳಿ
 
||ಮನಸೆಲ್ಲೊ ಎಲ್ಲೊ ಏಕೊ ಎಲ್ಲೊ ಹಾರಿದ ಹಾಗೆ
ಜೊತೆ ಇರೊ ಯಾರೊ ಹೇಗೊ ಯಾರೊ ಕೂಗಿದ ಹಾಗೆ||
 
ಮರೆಯದ ಮಾತಿಗೆ ಸೋತಿತು ನನ್ನ ಜೀವ
ಮರಳಿ ನಾ ಗೂಡಲಿ ಮನೆಯ ಕಟ್ಟೊ ಭಾವ
ಉಪ್ಪಿನ ಸಾಗರ ಹುಣ್ಣಿಮೆ ಚಂದಿರ ಒಪ್ಪಿದ ಮೊದಲನೆ ಮಾತೆ ಇದು
ತಿಂಗಳು ತಿಂಗಳು ತಪ್ಪದೆ ಕಂಗಳು ತುಂಬಲಿ ಬೆಳಕಿನ ಕನಸ್ಸನ್ನು
ಜನುಮದ ಆಚೆಗು ಕಾಯುವೆ
 
||ಮನಸೆಲ್ಲೊ ಎಲ್ಲೊ ಏಕೊ ಎಲ್ಲೊ ಹಾರಿದ ಹಾಗೆ
ಜೊತೆ ಇರೊ ಯಾರೊ ಹೇಗೊ ಯಾರೊ ಕೂಗಿದ ಹಾಗೆ||
ಎದೆಯ ಬಿಂದಿಗೆ ಚೆಲ್ಲಿದ ಹಾಗಾಯ್ತು
ಚೆಲ್ಲಿದ ಹನಿಗಳೆ ಪ್ರೀತಿ ಮುತ್ತಾಯ್ತು
ಒಂದೊಂದು ಮುತ್ತಿನ ಸವಿಯು ಗೊತ್ತಾಯ್ತು
ಹೃದಯ ಮಾತಾಡೊ ಸಮಯ ಬಂದಾಯ್ತು
ಉಸಿರಿನ ಹೆಜ್ಜೆಗಳು ಪ್ರೀತಿಗೆ ಗೊತ್ತು||

Manasello Ello Eko Ello song lyrics from Kannada Movie Ashoka starring Shivarajkumar, Sunitha Varma, Thejashree, Lyrics penned by K Kalyan Sung by Rajesh Krishnan, Nanditha, Music Composed by Sadhu Kokila, film is Directed by Shivamani and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ