-
ಮೌನ ಮಾತಿನ ಮನಸ್ಸೆ ನನ್ನ ಮನಸ್ಸಿನ ಕನಸ್ಸೆ
ನಿನ್ನ ನೋಡಿದ ಕ್ಷಣವೆ ನಾ ಸೋತೆ
ತೀರ ನೋಟದ ವೀರ ಕೊಂಚ ಮೀಸೆಯ ಚೆಲುವ
ನಿನ್ನ ನೋಡಿದ ಕ್ಷಣವೆ ನಾ ಸೋತೆ
ನಿನಗೆ ನಾನು ನನಗೆ ನೀನು ಆಹ ಓಹೊ
ಮೊಗ್ಗಿನ ಮನಸ್ಸು ನಿನ್ನದೆ
ಬಯಸದೆ ಒಲಿದ ಹೆಸರು ಬರೆದೆ ಎದೆಯ ಮೇಲೆ
ಜೀವವು ಹುಡುಕಿದೆ ನಿನ್ನನ್ನೆ
ಜೊತೆಯಲಿ ಕಾಣದ ಪ್ರೀತಿ ಕನಸ್ಸಿನ ಪ್ರೀತಿ ಒಲುಮೆ
ಓ ಒಲವೆ ಓ ಮನಸ್ಸೆ ಮನದಲ್ಲಿ ಪ್ರೀತಿಯ ಚಿಗುರು ಒಡೆದಿದೆ
ಆಹ ಒಲವಿನ ಪಯಣದ ದಾರಿ ಸಾಗಿದೆ
ನಿನಗೆ ನಾನು ನನಗೆ ನೀನು ಓಹೊ ಆಹ
||ಮೌನ ಮಾತಿನ ಮನಸ್ಸೆ ನನ್ನ ಮನಸ್ಸಿನ ಕನಸ್ಸೆ
ನಿನ್ನ ನೋಡಿದ ಕ್ಷಣವೆ ನಾ ಸೋತೆ||
ಕಣ್ಣಲ್ಲಿ ಕಾಣುವ ಬಯಕೆ ಕಾಣದೆ ಕರಗಿಹೋಗಿದೆ
ಮನದಲ್ಲಿ ಹುಚ್ಚು ಪ್ರೀತಿ
ನಿನ್ನಯ ಹುಚ್ಚಿನ ಪ್ರೀತಿ ನನ್ನಲ್ಲಿ ನನ್ನನ್ನೆ ಮರೆತು
ಹೃದಯದಲಿ ಮುಳುಗಿ ಹೋಗಿದೆ
ಓ ಮನಸ್ಸೆ ಓ ಒಲವೆ ನಮ್ಮ ಪ್ರೀತಿಯ ಹಸಿರೆ ಚೆಲ್ಲಿದೆ
ನಮ್ಮಿ ಮಿಲನದ ಉಸಿರೆ ಜೀವವೆ
ನಿನಗೆ ನಾನು ನನಗೆ ನೀನು ಆಹ ಓಹೊ
|| ಮೌನ ಮಾತಿನ ಮನಸ್ಸೆ ನನ್ನ ಮನಸ್ಸಿನ ಕನಸ್ಸೆ
ನಿನ್ನ ನೋಡಿದ ಕ್ಷಣವೆ ನಾ ಸೋತೆ
ತೀರ ನೋಟದ ವೀರ ಕೊಂಚ ಮೀಸೆಯ ಚೆಲುವ
ನಿನ್ನ ನೋಡಿದ ಕ್ಷಣವೆ ನಾ ಸೋತೆ
ನಿನಗೆ ನಾನು ನನಗೆ ನೀನು ಆಹ ಓಹೊ||
-
ಮೌನ ಮಾತಿನ ಮನಸ್ಸೆ ನನ್ನ ಮನಸ್ಸಿನ ಕನಸ್ಸೆ
ನಿನ್ನ ನೋಡಿದ ಕ್ಷಣವೆ ನಾ ಸೋತೆ
ತೀರ ನೋಟದ ವೀರ ಕೊಂಚ ಮೀಸೆಯ ಚೆಲುವ
ನಿನ್ನ ನೋಡಿದ ಕ್ಷಣವೆ ನಾ ಸೋತೆ
ನಿನಗೆ ನಾನು ನನಗೆ ನೀನು ಆಹ ಓಹೊ
ಮೊಗ್ಗಿನ ಮನಸ್ಸು ನಿನ್ನದೆ
ಬಯಸದೆ ಒಲಿದ ಹೆಸರು ಬರೆದೆ ಎದೆಯ ಮೇಲೆ
ಜೀವವು ಹುಡುಕಿದೆ ನಿನ್ನನ್ನೆ
ಜೊತೆಯಲಿ ಕಾಣದ ಪ್ರೀತಿ ಕನಸ್ಸಿನ ಪ್ರೀತಿ ಒಲುಮೆ
ಓ ಒಲವೆ ಓ ಮನಸ್ಸೆ ಮನದಲ್ಲಿ ಪ್ರೀತಿಯ ಚಿಗುರು ಒಡೆದಿದೆ
ಆಹ ಒಲವಿನ ಪಯಣದ ದಾರಿ ಸಾಗಿದೆ
ನಿನಗೆ ನಾನು ನನಗೆ ನೀನು ಓಹೊ ಆಹ
||ಮೌನ ಮಾತಿನ ಮನಸ್ಸೆ ನನ್ನ ಮನಸ್ಸಿನ ಕನಸ್ಸೆ
ನಿನ್ನ ನೋಡಿದ ಕ್ಷಣವೆ ನಾ ಸೋತೆ||
ಕಣ್ಣಲ್ಲಿ ಕಾಣುವ ಬಯಕೆ ಕಾಣದೆ ಕರಗಿಹೋಗಿದೆ
ಮನದಲ್ಲಿ ಹುಚ್ಚು ಪ್ರೀತಿ
ನಿನ್ನಯ ಹುಚ್ಚಿನ ಪ್ರೀತಿ ನನ್ನಲ್ಲಿ ನನ್ನನ್ನೆ ಮರೆತು
ಹೃದಯದಲಿ ಮುಳುಗಿ ಹೋಗಿದೆ
ಓ ಮನಸ್ಸೆ ಓ ಒಲವೆ ನಮ್ಮ ಪ್ರೀತಿಯ ಹಸಿರೆ ಚೆಲ್ಲಿದೆ
ನಮ್ಮಿ ಮಿಲನದ ಉಸಿರೆ ಜೀವವೆ
ನಿನಗೆ ನಾನು ನನಗೆ ನೀನು ಆಹ ಓಹೊ
|| ಮೌನ ಮಾತಿನ ಮನಸ್ಸೆ ನನ್ನ ಮನಸ್ಸಿನ ಕನಸ್ಸೆ
ನಿನ್ನ ನೋಡಿದ ಕ್ಷಣವೆ ನಾ ಸೋತೆ
ತೀರ ನೋಟದ ವೀರ ಕೊಂಚ ಮೀಸೆಯ ಚೆಲುವ
ನಿನ್ನ ನೋಡಿದ ಕ್ಷಣವೆ ನಾ ಸೋತೆ
ನಿನಗೆ ನಾನು ನನಗೆ ನೀನು ಆಹ ಓಹೊ||