-
ಆಡು ಆಟ ಆಡು ಓಡು ಓಟ ಓಡು
ನೋಡು ನೋಟ ನೋಡು ತಿಳಿದು ಅರಿತು ಮಾಡು
ನೀನೆ ನೀನೆ ನೀನೆ
ನೀನೆ ಶಕ್ತಿ ನೀನೆ ಸಾಟಿ ನೀನೆ ಸ್ಪೂರ್ತಿ ನಿನಗೆ ನೀನೆ
ಆಡು ಆಟ ಆಡು ಓಡು ಓಟ ಓಡು
ನೋಡು ನೋಟ ನೋಡು ತಿಳಿದು ಅರಿತು ಮಾಡು
ನಿನ್ನಲ್ಲೆ ನೋಡು ಹುಡುಕಲ್ಲೆ ಹುಡುಕು ಕಣ್ಣಲ್ಲೆ ಕಾಣು ನೀನು
ಅವನಲ್ಲೆ ಅವಳು ಅವಳಲ್ಲೆ ಅವನು
ನಿನ್ನಲ್ಲೆ ನೀನೆ ಕಾಣು
ಎಲ್ಲವು ನಿನ್ನಿಂದೆ ಸಾಗುವುದು ನೀ ನಡೆ
ಧೈರ್ಯ ಅಂದ್ರೆ ನೀನೇನೆ ಸತ್ಯ ಎಂದು ನಿನ್ನಿಂದೆ
ನೀನೆ ನೀನೆ ನೀನೆ
ನೀನೆ ಶಕ್ತಿ ನೀನೆ ಸಾಟಿ ನೀನೆ ಸ್ಪೂರ್ತಿ ನಿನಗೆ ನೀನೆ
||ಆಡು ಆಟ ಆಡು ಓಡು ಓಟ ಓಡು
ನೋಡು ನೋಟ ನೋಡು ತಿಳಿದು ಅರಿತು ಮಾಡು||
ಕತ್ಲಲ್ಲೆ ಬೆಳಕು ಬೆಳಕಲ್ಲೆ ಕತ್ಲು ಕಣ್ಣಲ್ಲೆ ಕಾಣು ನೀನು
ಹುಟ್ಟಲ್ಲೆ ಸಾವು ಸಾವಲ್ಲೆ ಹುಟ್ಟು ಈ ಸತ್ಯ ಅರಿಯೊ ನೀನು
ಧೈರ್ಯದಿಂದ ನೀ ನಡೆ ಸಾಗುವೆ ಮುನ್ನಡೆ
ಗಟ್ಟಿ ಇರೊ ಮನಸ್ಸೆ ಜಯ ಎಂದು ನಿಂದೇನೆ

Aadu Aata Aadu song lyrics from Kannada Movie Arkavath starring Ramesh Pandith, Shivakumar Aradhya, Nataraj, Lyrics penned by Hemanth Kumar, Arun Ram Sung by Sathish Aryan, Music Composed by Arun Ram, film is Directed by Hemanth Kumar and film is released on 2018