ಮಳೆ ನೀನೆಲ್ಲಿ
ಕರಗುವ ಮೋಡವೆ ಇರದೆ
ಖುಷಿಯೆ ನೀನೆಲ್ಲಿ
ನಗಿಸುವ ಕಾರಣವಿರದೆ
ನೆನೆಯುತಿದೆ ನಯನಗಳು
ಮಾತ ಸುರಿಸುತಿದೆ
ಬರುವ ಹನಿಗಳಲೂ
ಬದುಕನ್ನೇ ತೋರಿ ನೆನಸುತಿದೆ
ಬಿಳಿಯ ಈ ರೀತಿ ಸಾಲುಗಳು
ಚಲಿಸೊ ಸೂಚನೆಯ ನೀಡುತಿದೆ
ಸುರಿಸೊ ನನ್ನ ಈ ಬೆವರಿನಲಿ
ಬದುಕು ಕಟ್ಟುವ ದುಡಿಮೆ ಇದೆ
ಕನಸೆಲ್ಲ ನನಸಾಗೊ
ಕ್ಷಣಗಳು ನಿನ ಮುಂದಿದೆ
ಯೋಚಿಸು ನೀನೆ ಹೇಗೆ ಹೇಳು
ಊಹಿಸು ಬದಲಾಯಿಸು
ಪ್ರತಿಯೊಂದು ನಿನ ಕೈಲಿದೆ ಹೊಸದಾಗಿಸು
ಬಿಸಿಲೇ ನೀನೆಲ್ಲಿ
ಸುಡುವ ಸೂರೆನೆ ಬರದೆ
ಖುಷಿಯೆ ನೀನೆಲ್ಲಿ
ನಗಿಸುವ ಕಾರಣವಿರದೆ
ನೋವಿನಲೂ ನಗುವಿರಲಿ
ನೆಮ್ಮದಿಯ ಗೂಡಿನಲಿ
ಭರವಸೆಯೆ ಸೂರುಗಳು
ನಂಬಿಕೆಯ ನೆರಳಿನಲಿ
ಈಜಲು ನೀ ತಿಳಿದಿರಲು
ಭಯವೇಕೆ ಈ ನೀರಲಿ
ಈ ದಾರಿಯ ನೀ ತಿಳಿದಿರಲು
ನಕ್ಷೆಬೇಕೆ ಈ ಪಯಣದಿ
ನನ್ನ ಕ್ಷಣಗಳನ್ನು
ನಿನ್ನನೇ ನಾ ಕಾದಿಹೆ
ನಿನ್ನ ನಗುವಿನಲ್ಲಿ
ಖುಷಿಗಳ ಕಾರಣವಿದೆ
||ಕನಸೆಲ್ಲ ನನಸಾಗೊ
ಕ್ಷಣಗಳು ನಿನ ಮುಂದಿದೆ
ಯೋಚಿಸು ನೀನೆ ಹೇಗೆ ಹೇಳು
ಊಹಿಸು ಬದಲಾಯಿಸು
ಪ್ರತಿಯೊಂದು ನಿನ ಕೈಲಿದೆ ಹೊಸದಾಗಿಸು||
ಮಳೆ ನೀನೆಲ್ಲಿ
ಕರಗುವ ಮೋಡವೆ ಇರದೆ
ಖುಷಿಯೆ ನೀನೆಲ್ಲಿ
ನಗಿಸುವ ಕಾರಣವಿರದೆ
ನೆನೆಯುತಿದೆ ನಯನಗಳು
ಮಾತ ಸುರಿಸುತಿದೆ
ಬರುವ ಹನಿಗಳಲೂ
ಬದುಕನ್ನೇ ತೋರಿ ನೆನಸುತಿದೆ
ಬಿಳಿಯ ಈ ರೀತಿ ಸಾಲುಗಳು
ಚಲಿಸೊ ಸೂಚನೆಯ ನೀಡುತಿದೆ
ಸುರಿಸೊ ನನ್ನ ಈ ಬೆವರಿನಲಿ
ಬದುಕು ಕಟ್ಟುವ ದುಡಿಮೆ ಇದೆ
ಕನಸೆಲ್ಲ ನನಸಾಗೊ
ಕ್ಷಣಗಳು ನಿನ ಮುಂದಿದೆ
ಯೋಚಿಸು ನೀನೆ ಹೇಗೆ ಹೇಳು
ಊಹಿಸು ಬದಲಾಯಿಸು
ಪ್ರತಿಯೊಂದು ನಿನ ಕೈಲಿದೆ ಹೊಸದಾಗಿಸು
ಬಿಸಿಲೇ ನೀನೆಲ್ಲಿ
ಸುಡುವ ಸೂರೆನೆ ಬರದೆ
ಖುಷಿಯೆ ನೀನೆಲ್ಲಿ
ನಗಿಸುವ ಕಾರಣವಿರದೆ
ನೋವಿನಲೂ ನಗುವಿರಲಿ
ನೆಮ್ಮದಿಯ ಗೂಡಿನಲಿ
ಭರವಸೆಯೆ ಸೂರುಗಳು
ನಂಬಿಕೆಯ ನೆರಳಿನಲಿ
ಈಜಲು ನೀ ತಿಳಿದಿರಲು
ಭಯವೇಕೆ ಈ ನೀರಲಿ
ಈ ದಾರಿಯ ನೀ ತಿಳಿದಿರಲು
ನಕ್ಷೆಬೇಕೆ ಈ ಪಯಣದಿ
ನನ್ನ ಕ್ಷಣಗಳನ್ನು
ನಿನ್ನನೇ ನಾ ಕಾದಿಹೆ
ನಿನ್ನ ನಗುವಿನಲ್ಲಿ
ಖುಷಿಗಳ ಕಾರಣವಿದೆ
||ಕನಸೆಲ್ಲ ನನಸಾಗೊ
ಕ್ಷಣಗಳು ನಿನ ಮುಂದಿದೆ
ಯೋಚಿಸು ನೀನೆ ಹೇಗೆ ಹೇಳು
ಊಹಿಸು ಬದಲಾಯಿಸು
ಪ್ರತಿಯೊಂದು ನಿನ ಕೈಲಿದೆ ಹೊಸದಾಗಿಸು||