ಲೆಫ್ಟಲಿ ಜಯಮಾಲ ರೈಟಲಿ ಮಧುಬಾಲ
ಸೈಡಿಗೆ ಹೋಯ್ತು ಬರಗಾಲ
ಅಲ್ಬೆಲ ಕಲ್ಬೆಲ
ಅಳ್ಬೇಡ ಕಳ್ಬೇಡ ಫ್ರಂಟಿಗೆ ಬರಲಿ ಚಳಿಗಾಲ
ಹಾರ್ಟಲಿ ಸೈರನ್ ಬಂತು ವಯಸ್ಸಿದು ಕ್ರಿಮಿನಲ್ ಆಯ್ತು
ಮನ್ಸಿದು ಡ್ಯೂಟಿ ಮರೆತು ಮೈಯ್ಯಲ್ಲಿ ಫೈರಿಂಗ್ ಆಯ್ತು
ನಿನ್ನಿಂದ ನಿನ್ನಿಂದ ನಿನ್ನಿಂದ ನಿನ್ನಿಂದ
ನಿನ್ನಿಂದ ನಿನ್ನಿಂದ ನಿನ್ನಿಂದ ನಿನ್ನಿಂದ
ಅಲ್ಬೆಲ ಕಲ್ಬೆಲ
ಅಳ್ಬೇಡ ಕಳ್ಬೇಡ ರೊಟ್ಟಿಗೆ ಬರಲಿ ಚಳಿಗಾಲ
ಕೆಂಪಾದ ಬೆಣ್ಣೆ ನಿನ್ನ ಕೆನ್ನೆ ನಂಗೆನು ತಾನೆ ತಾನೆ
ಹೌದು ನಿಂಗೇನೆ ಎಲ್ಲ ನಿಂಗೇನೆ
ಧಮ್ ಮಾರೊ ಧಮ್ಮ ನಿನ್ನ ಪ್ರೇಮ
ಹಾರ್ಟಲಿ ಹಮ್ಮ ಹಮ್ಮ
ಹಂಗ ಹಂಗಾಮ ಯಾಕೊ ಓ ಮಾಮ
ನೀನು ರಂಭೆ ಮೇನಕೆ ಪ್ರಿಂಟ ಬೇರೆ ಯಾರಿಗಾದ್ರು ಉಂಟ
ಇಂತ ಅಂಕು ಡೊಂಕು ಸೊಂಟ ಮೈಯ್ಯ ಮಾಟ
ಬಾರೊ ಬಾರೊ ನನ್ನ ತುಂಟ ತುಂಬ ಚೆಂದ ನಿನ್ನ ಕಾಟ
ನನ್ನ ಮನದ ಪ್ರೀತಿಗುಂಟ ಪ್ರೀತಿ ದೊಂಬರಾಟ
ನಿನ್ನಿಂದ ನಿನ್ನಿಂದ ನಿನ್ನಿಂದ
ನಿನ್ನಿಂದ ನಿನ್ನಿಂದ ನಿನ್ನಿಂದ
ಬನ್ನೇರುಘಟ್ಟ ನಂದಿಬೆಟ್ಟ ಸುತ್ತೋಣ ಬಾರೆ ಬಾರೆ
ಹತ್ತೋಲ್ಲ ನಾನು ನೋಯುತ್ತೆ ಕಾಲು
ನಿನ್ ಎತ್ತಿಕೊಂಡು ಹೊತ್ತುಕೊಂಡು
ಹೋಯ್ತೀನಿ ಬಾರೆ ಬಾರೆ
ಹಂಗಾದ್ರೆ ಸೈಯ್ಯ ಹೋಗೋಣ ರೈಯ್ಯ
ರಂಗಿ ರಂಗಿ ರಂಗಿ ನೀ ನು ಬಾರೆ ಒಂಚರಂಗಿ
ಆದೆ ನಾನು ಪ್ರೇಮರೋಗಿ ನೋಡಿ ನಿನ್ನ ಭಂಗಿ
ಬಾರೊ ಬಾರೊ ನನ್ನ ತುಂಟ ತುಂಬ ಚೆಂದ ನಿನ್ನ ಕಾಟ
ನನ್ನ ಮನದ ಪ್ರೀತಿಗುಂಟ ಪ್ರೀತಿ ದೊಂಬರಾಟ
||ಲೆಫ್ಟಲಿ ಜಯಮಾಲ ರೈಟಲಿ ಮಧುಬಾಲ
ಸೈಡಿಗೆ ಹೋಯ್ತು ಬರಗಾಲ
ಅಲ್ಬೆಲ ಕಲ್ಬೆಲ
ಅಳ್ಬೇಡ ಕಳ್ಬೇಡ ಫ್ರಂಟಿಗೆ ಬರಲಿ ಚಳಿಗಾಲ
ಹಾರ್ಟಲಿ ಸೈರನ್ ಬಂತು ವಯಸ್ಸಿದು ಕ್ರಿಮಿನಲ್ ಆಯ್ತು
ಮನ್ಸಿದು ಡ್ಯೂಟಿ ಮರೆತು ಮೈಯ್ಯಲ್ಲಿ ಫೈರಿಂಗ್ ಆಯ್ತು
ನಿನ್ನಿಂದ ನಿನ್ನಿಂದ ನಿನ್ನಿಂದ
ನಿನ್ನಿಂದ ನಿನ್ನಿಂದ ನಿನ್ನಿಂದ ||
ಲೆಫ್ಟಲಿ ಜಯಮಾಲ ರೈಟಲಿ ಮಧುಬಾಲ
ಸೈಡಿಗೆ ಹೋಯ್ತು ಬರಗಾಲ
ಅಲ್ಬೆಲ ಕಲ್ಬೆಲ
ಅಳ್ಬೇಡ ಕಳ್ಬೇಡ ಫ್ರಂಟಿಗೆ ಬರಲಿ ಚಳಿಗಾಲ
ಹಾರ್ಟಲಿ ಸೈರನ್ ಬಂತು ವಯಸ್ಸಿದು ಕ್ರಿಮಿನಲ್ ಆಯ್ತು
ಮನ್ಸಿದು ಡ್ಯೂಟಿ ಮರೆತು ಮೈಯ್ಯಲ್ಲಿ ಫೈರಿಂಗ್ ಆಯ್ತು
ನಿನ್ನಿಂದ ನಿನ್ನಿಂದ ನಿನ್ನಿಂದ ನಿನ್ನಿಂದ
ನಿನ್ನಿಂದ ನಿನ್ನಿಂದ ನಿನ್ನಿಂದ ನಿನ್ನಿಂದ
ಅಲ್ಬೆಲ ಕಲ್ಬೆಲ
ಅಳ್ಬೇಡ ಕಳ್ಬೇಡ ರೊಟ್ಟಿಗೆ ಬರಲಿ ಚಳಿಗಾಲ
ಕೆಂಪಾದ ಬೆಣ್ಣೆ ನಿನ್ನ ಕೆನ್ನೆ ನಂಗೆನು ತಾನೆ ತಾನೆ
ಹೌದು ನಿಂಗೇನೆ ಎಲ್ಲ ನಿಂಗೇನೆ
ಧಮ್ ಮಾರೊ ಧಮ್ಮ ನಿನ್ನ ಪ್ರೇಮ
ಹಾರ್ಟಲಿ ಹಮ್ಮ ಹಮ್ಮ
ಹಂಗ ಹಂಗಾಮ ಯಾಕೊ ಓ ಮಾಮ
ನೀನು ರಂಭೆ ಮೇನಕೆ ಪ್ರಿಂಟ ಬೇರೆ ಯಾರಿಗಾದ್ರು ಉಂಟ
ಇಂತ ಅಂಕು ಡೊಂಕು ಸೊಂಟ ಮೈಯ್ಯ ಮಾಟ
ಬಾರೊ ಬಾರೊ ನನ್ನ ತುಂಟ ತುಂಬ ಚೆಂದ ನಿನ್ನ ಕಾಟ
ನನ್ನ ಮನದ ಪ್ರೀತಿಗುಂಟ ಪ್ರೀತಿ ದೊಂಬರಾಟ
ನಿನ್ನಿಂದ ನಿನ್ನಿಂದ ನಿನ್ನಿಂದ
ನಿನ್ನಿಂದ ನಿನ್ನಿಂದ ನಿನ್ನಿಂದ
ಬನ್ನೇರುಘಟ್ಟ ನಂದಿಬೆಟ್ಟ ಸುತ್ತೋಣ ಬಾರೆ ಬಾರೆ
ಹತ್ತೋಲ್ಲ ನಾನು ನೋಯುತ್ತೆ ಕಾಲು
ನಿನ್ ಎತ್ತಿಕೊಂಡು ಹೊತ್ತುಕೊಂಡು
ಹೋಯ್ತೀನಿ ಬಾರೆ ಬಾರೆ
ಹಂಗಾದ್ರೆ ಸೈಯ್ಯ ಹೋಗೋಣ ರೈಯ್ಯ
ರಂಗಿ ರಂಗಿ ರಂಗಿ ನೀ ನು ಬಾರೆ ಒಂಚರಂಗಿ
ಆದೆ ನಾನು ಪ್ರೇಮರೋಗಿ ನೋಡಿ ನಿನ್ನ ಭಂಗಿ
ಬಾರೊ ಬಾರೊ ನನ್ನ ತುಂಟ ತುಂಬ ಚೆಂದ ನಿನ್ನ ಕಾಟ
ನನ್ನ ಮನದ ಪ್ರೀತಿಗುಂಟ ಪ್ರೀತಿ ದೊಂಬರಾಟ
||ಲೆಫ್ಟಲಿ ಜಯಮಾಲ ರೈಟಲಿ ಮಧುಬಾಲ
ಸೈಡಿಗೆ ಹೋಯ್ತು ಬರಗಾಲ
ಅಲ್ಬೆಲ ಕಲ್ಬೆಲ
ಅಳ್ಬೇಡ ಕಳ್ಬೇಡ ಫ್ರಂಟಿಗೆ ಬರಲಿ ಚಳಿಗಾಲ
ಹಾರ್ಟಲಿ ಸೈರನ್ ಬಂತು ವಯಸ್ಸಿದು ಕ್ರಿಮಿನಲ್ ಆಯ್ತು
ಮನ್ಸಿದು ಡ್ಯೂಟಿ ಮರೆತು ಮೈಯ್ಯಲ್ಲಿ ಫೈರಿಂಗ್ ಆಯ್ತು
ನಿನ್ನಿಂದ ನಿನ್ನಿಂದ ನಿನ್ನಿಂದ
ನಿನ್ನಿಂದ ನಿನ್ನಿಂದ ನಿನ್ನಿಂದ ||