-
ಆಆ ಆಆಆ
ಆಆಆಆಆ
ಆಆಆಆಆ
ಆಆಆಆಆ
ಗುಂಟೂರು ಗುಂಟೂರು ಆಆ
ನಾ ಊರು ಗುಂಟೂರು ಆಆಆ
ಒಂಚೂರು ಒಂಚೂರು ಆಆ
ವಸ್ತಾವ ಅಂಟಾರು ಆಆಆ
ಕೇಳ್ತಾರೆ ಎಲ್ಲರೂ
ನಾನು ಇನ್ನು ಸಿಂಗಲ್ ಹ
ಗೊತ್ತಿಲ್ಲ ಯಾರಿಗು
ನಾ ಮಿರ್ಚಿ ಮಸಾಲ
ಬಾಯಲ್ಲಿ ಇಟ್ರೆ ಖಾರನೋ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ
ಗುಟುಕ ಬಿಟ್ಟಾಕು
ಚುಟ್ಟ ಗಿಟ್ಟ ಸುತ್ತಾಕು ಬಾ….
ಬಾ ಸುಕ್ಕ ಬಿಸಾಕು
ಯೆಗ್ಗಾ ಮಗ್ಗಾ ನಾ ಕಿಕ್ಕು.. ಬಾ
ಕಂಪ್ಯೂಟರ್ ಹುಡ್ಗ
ನನ್ನಾ ಸಾಫ್ಟ್ವೇರ್ ಅಂತಾನೆ
ಹಳ್ಳಿ ಹೈದ ನೋಡ್ಲ
ಸುಂಕಿ ಕೊಯ್ಲುಅಂತಾನೆ
ಪ್ರಸಾದ ಅಂತಾರ್ ನನ್ನ
ನನ್ನ ಪೂಜೆ ಮಾಡೋರು
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ
||ಗುಂಟೂರು ಗುಂಟೂರು ಆಆ
ನಾ ಊರು ಗುಂಟೂರು ಆಆಆ
ಒಂಚೂರು ಒಂಚೂರು ಆಆ
ವಸ್ತಾವ ಅಂಟಾರು ಊಊಊ||
ಆಂಧ್ರ ಮೇಡಮ್ಮು
ಅಡ್ಡಾ ದಿಡ್ಡಿ ಗಂಡಲ್ಲ ನಾ
ಇಟ್ಟ ಗುರಿ ನಾ
ಅಪ್ಪಿ ತಪ್ಪಿತಪ್ಪೊಲ್ಲ ನಾ
ಆಆಆಆಆ
ಸುನಾಮಿ ಅಂತ
ನನ್ನ ಕೂಗುತರಲ್ಲ ಆಆಆಆಆ
ಹರಾಮಿ ಮಂದಿಗೆಲ್ಲ ಬೀಸೊ ಬಿಸ್ಮಿಲ್ಲ
ಚಾಲಿಗೆ ನಿಂತಾಗೆಲ್ಲಾ ನಾನೇ ಜಲೀಲ
ಏ ಅಕ್ಕಿಪೇಟೆ ಲಕ್ಕಮ್ಮ
ನಿನ್ ಆಟ ಸಾಕು ನಿಲ್ಸಮ್ಮ
ಏ ಅಕ್ಕಿಪೇಟೆ ಲಕ್ಕಮ್ಮ
ನಿನ್ ಆಟ ಬಂದ್ ಮಾಡಮ್ಮ
||ಗುಂಟೂರು ಗುಂಟೂರುಆಆ
ನಾ ಊರು ಗುಂಟೂರು ಆಆಆ
ಒಂಚೂರು ಒಂಚೂರು ಆಆ
ವಸ್ತಾವ ಅಂಟಾರು ಆಆಆ||
ಕೇಳ್ತಾರೆ ಎಲ್ಲರೂ ನಾನು ಇನ್ನು
ಏಕ-ಒಂದು ಗೊತ್ತಿಲ್ಲ ಯಾರಿಗು
ನಾನು ಮಿರ್ಚಿ ಮಸಾಲ
ಬಾಯಲ್ಲಿ ಇಟ್ರೆ ಖಾರನೋ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ ಆಆಆ
-
ಆಆ ಆಆಆ
ಆಆಆಆಆ
ಆಆಆಆಆ
ಆಆಆಆಆ
ಗುಂಟೂರು ಗುಂಟೂರು ಆಆ
ನಾ ಊರು ಗುಂಟೂರು ಆಆಆ
ಒಂಚೂರು ಒಂಚೂರು ಆಆ
ವಸ್ತಾವ ಅಂಟಾರು ಆಆಆ
ಕೇಳ್ತಾರೆ ಎಲ್ಲರೂ
ನಾನು ಇನ್ನು ಸಿಂಗಲ್ ಹ
ಗೊತ್ತಿಲ್ಲ ಯಾರಿಗು
ನಾ ಮಿರ್ಚಿ ಮಸಾಲ
ಬಾಯಲ್ಲಿ ಇಟ್ರೆ ಖಾರನೋ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ
ಗುಟುಕ ಬಿಟ್ಟಾಕು
ಚುಟ್ಟ ಗಿಟ್ಟ ಸುತ್ತಾಕು ಬಾ….
ಬಾ ಸುಕ್ಕ ಬಿಸಾಕು
ಯೆಗ್ಗಾ ಮಗ್ಗಾ ನಾ ಕಿಕ್ಕು.. ಬಾ
ಕಂಪ್ಯೂಟರ್ ಹುಡ್ಗ
ನನ್ನಾ ಸಾಫ್ಟ್ವೇರ್ ಅಂತಾನೆ
ಹಳ್ಳಿ ಹೈದ ನೋಡ್ಲ
ಸುಂಕಿ ಕೊಯ್ಲುಅಂತಾನೆ
ಪ್ರಸಾದ ಅಂತಾರ್ ನನ್ನ
ನನ್ನ ಪೂಜೆ ಮಾಡೋರು
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ
||ಗುಂಟೂರು ಗುಂಟೂರು ಆಆ
ನಾ ಊರು ಗುಂಟೂರು ಆಆಆ
ಒಂಚೂರು ಒಂಚೂರು ಆಆ
ವಸ್ತಾವ ಅಂಟಾರು ಊಊಊ||
ಆಂಧ್ರ ಮೇಡಮ್ಮು
ಅಡ್ಡಾ ದಿಡ್ಡಿ ಗಂಡಲ್ಲ ನಾ
ಇಟ್ಟ ಗುರಿ ನಾ
ಅಪ್ಪಿ ತಪ್ಪಿತಪ್ಪೊಲ್ಲ ನಾ
ಆಆಆಆಆ
ಸುನಾಮಿ ಅಂತ
ನನ್ನ ಕೂಗುತರಲ್ಲ ಆಆಆಆಆ
ಹರಾಮಿ ಮಂದಿಗೆಲ್ಲ ಬೀಸೊ ಬಿಸ್ಮಿಲ್ಲ
ಚಾಲಿಗೆ ನಿಂತಾಗೆಲ್ಲಾ ನಾನೇ ಜಲೀಲ
ಏ ಅಕ್ಕಿಪೇಟೆ ಲಕ್ಕಮ್ಮ
ನಿನ್ ಆಟ ಸಾಕು ನಿಲ್ಸಮ್ಮ
ಏ ಅಕ್ಕಿಪೇಟೆ ಲಕ್ಕಮ್ಮ
ನಿನ್ ಆಟ ಬಂದ್ ಮಾಡಮ್ಮ
||ಗುಂಟೂರು ಗುಂಟೂರುಆಆ
ನಾ ಊರು ಗುಂಟೂರು ಆಆಆ
ಒಂಚೂರು ಒಂಚೂರು ಆಆ
ವಸ್ತಾವ ಅಂಟಾರು ಆಆಆ||
ಕೇಳ್ತಾರೆ ಎಲ್ಲರೂ ನಾನು ಇನ್ನು
ಏಕ-ಒಂದು ಗೊತ್ತಿಲ್ಲ ಯಾರಿಗು
ನಾನು ಮಿರ್ಚಿ ಮಸಾಲ
ಬಾಯಲ್ಲಿ ಇಟ್ರೆ ಖಾರನೋ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ ಕಿಕ್ಕಮ್ಮ ಆಆಆ
Gunturu Gunturu song lyrics from Kannada Movie Arjun starring Darshan, Meera Chopra, Ananthnag, Lyrics penned by Kaviraj Sung by Jassie Gift, Chaithra, Music Composed by V Harikrishna, film is Directed by Shahuraj Shindhe and film is released on 2008