Huchumanasa Hudugi Lyrics

ಹುಚ್ಚುಮನಸ್ಸ ಹುಡುಗಿ Lyrics

in Ardhambardha Premakathe

in ಅರ್ದಂಬರ್ಧ ಪ್ರೇಮಕತೆ

Video:
ಸಂಗೀತ ವೀಡಿಯೊ:

LYRIC

ಹುಚ್ಚುಮನಸ್ಸ ಹುಡುಗಿ ಹುಚ್ಚುಮನಸ್ಸ ಹುಡುಗ
ಹುಚ್ಚುಹಿಡಿದ ಹೃದಯ ಹುಚ್ಚುಹಿಡಿಸೊ ವಿಷಯ
ಪ್ರೀತಿಪ್ರೇಮ ನೆಪಗಳೆ ಎಲ್ಲ ಈ ಸನಿಹವೆ ಸತ್ಯ….
ಹೀಗೊಂದು ವರದಿ ಪ್ರಣಯದ ಸರದಿ
ಹೀಗೊಂದು ವರದಿ ಪ್ರಣಯದ ಸರದಿ
 
ನಾನು ರಾಧೆಯಲ್ಲ ನೀನು ಕೃಷ್ಣ ಅಲ್ಲ
ಪಾತ್ರಗಳ ಪೋಷಿಸುವ ಇರಾದೆಯೆ ಇಲ್ಲ
ಪ್ರಾಣ ಕೊಡುವ ಮಾತು ಬರುವುದೆ ಇಲ್ಲ
ನೀತಿ ನಿಯಮ ಇತಿ ಮಿತಿ ಇಲ್ಲ
ಈ ಸನಿಹವೆ ಸತ್ಯ….
ಹೀಗೊಂದು ವರದಿ ಪ್ರಣಯದ ಸರದಿ
ಹೀಗೊಂದು ವರದಿ ಪ್ರಣಯದ ಸರದಿ
 
||ಹುಚ್ಚುಮನಸ್ಸ ಹುಡುಗಿ ಹುಚ್ಚುಮನಸ್ಸ ಹುಡುಗ
ಹುಚ್ಚುಹಿಡಿದ ಹೃದಯ ಹುಚ್ಚುಹಿಡಿಸೊ ವಿಷಯ||
 

ಹುಚ್ಚುಮನಸ್ಸ ಹುಡುಗಿ ಹುಚ್ಚುಮನಸ್ಸ ಹುಡುಗ
ಹುಚ್ಚುಹಿಡಿದ ಹೃದಯ ಹುಚ್ಚುಹಿಡಿಸೊ ವಿಷಯ
ಪ್ರೀತಿಪ್ರೇಮ ನೆಪಗಳೆ ಎಲ್ಲ ಈ ಸನಿಹವೆ ಸತ್ಯ….
ಹೀಗೊಂದು ವರದಿ ಪ್ರಣಯದ ಸರದಿ
ಹೀಗೊಂದು ವರದಿ ಪ್ರಣಯದ ಸರದಿ
 
ನಾನು ರಾಧೆಯಲ್ಲ ನೀನು ಕೃಷ್ಣ ಅಲ್ಲ
ಪಾತ್ರಗಳ ಪೋಷಿಸುವ ಇರಾದೆಯೆ ಇಲ್ಲ
ಪ್ರಾಣ ಕೊಡುವ ಮಾತು ಬರುವುದೆ ಇಲ್ಲ
ನೀತಿ ನಿಯಮ ಇತಿ ಮಿತಿ ಇಲ್ಲ
ಈ ಸನಿಹವೆ ಸತ್ಯ….
ಹೀಗೊಂದು ವರದಿ ಪ್ರಣಯದ ಸರದಿ
ಹೀಗೊಂದು ವರದಿ ಪ್ರಣಯದ ಸರದಿ
 
||ಹುಚ್ಚುಮನಸ್ಸ ಹುಡುಗಿ ಹುಚ್ಚುಮನಸ್ಸ ಹುಡುಗ
ಹುಚ್ಚುಹಿಡಿದ ಹೃದಯ ಹುಚ್ಚುಹಿಡಿಸೊ ವಿಷಯ||
 

Huchumanasa Hudugi song lyrics from Kannada Movie Ardhambardha Premakathe starring Aravind Kaushik,,, Lyrics penned by Aravind Kaushik Sung by Vasuki Vaibhav, Prithwi Bhat, Music Composed by Arjun Janya, film is Directed byand film is released on 2023
Video:
ಸಂಗೀತ ವೀಡಿಯೊ:
Lyricist:

Aravind Kaushik

ಗೀತರಚನೆಕಾರ:

ಅರವಿಂದ್‌ ಕೌಶಿಕ್‌

Director:

ನಿರ್ದೇಶಕ:

Music Director:

Arjun Janya

ಸಂಗೀತ ನಿರ್ದೇಶಕ:

ಅರ್ಜುನ್ ಜನ್ಯ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ