LYRIC

Song Details Page after Lyrice

ಹೆಸರಿರದ ಊರಲ್ಲಿ ಹಾಗೆ ಸುಮ್ಮನೆ ಒಂದಿನ
ಹೊಸತನದ ಹೊಸಿಲಲಿ ಹಾಗೆ ನಿಂತಿದೆ ಜೀವನ
ಪ್ರೀತಿಯ ಹೊಸ ವೈಖರಿ ಶುರುವಾಗಿದೆ ಈ ಪರಿ
ಬರುತ್ತಿದೆ ಹೊಸ ಕತೆ
ಆರಂಭ ಓಓ ಆರಂಭ ಓಓ
ಅರ್ದಂಬರ್ಧ ಪ್ರೇಮಕತೆ
ಆರಂಭ ಓಓ ಆರಂಭ ಓಓ
ಅರ್ದಂಬರ್ಧ ಪ್ರೇಮಕತೆ
 
ಕನಸ್ಸೆ ಇದು ಕನಸ್ಸೆ ಈ ಹುಚ್ಚುಮನಸ್ಸು ಹೀಗೇಕೆ ಕೇಳಿದೆ
ನಿಜವೆ ಇದು ನಿಜವೆ ಈ ಹೃದಯ ನೂರು ಬಾರಿ ಸಾರಿ ಹೇಳಿದೆ
ಪರಿಚಯವಿಲ್ಲದೇ ಈ ಸಲಿಗೆ ಬೆಳೆದಿದೆ
ಪ್ರೀತಿಯ ಹೊಸ ವೈಖರಿ ಶುರುವಾಗಿದೆ ಈ ಪರಿ
ಬರುತ್ತಿದೆ ಹೊಸ ಕತೆ
ಆರಂಭ ಓಓ ಆರಂಭ ಓಓ
ಅರ್ದಂಬರ್ಧ ಪ್ರೇಮಕತೆ
ಆರಂಭ ಓಓ ಆರಂಭ ಓಓ
ಅರ್ದಂಬರ್ಧ ಪ್ರೇಮಕತೆ
 
ವರಸೆ ಈ ವರಸೆ ಈ ಹೊತ್ತು ಈಗ ಶುರುವಾಗಿದೆ
ಮನಸ್ಸೆ ಈ ಮನಸ್ಸೆ ಈಗಷ್ಟೆ ಕಣ್ಣುಬಿಟ್ಟ ಮಗುವಾಗಿದೆ
ಪರಿಚಯವಿಲ್ಲದೇ ಈ ಸಲಿಗೆ ಬೆಳೆದಿದೆ
ಪ್ರೀತಿಯ ಹೊಸ ವೈಖರಿ ಶುರುವಾಗಿದೆ ಈ ಪರಿ
ಬರುತ್ತಿದೆ ಹೊಸ ಕತೆ
ಆರಂಭ ಓಓ ಆರಂಭ ಓಓ
ಅರ್ದಂಬರ್ಧ ಪ್ರೇಮಕತೆ
ಆರಂಭ ಓಓ ಆರಂಭ ಓಓ
ಅರ್ದಂಬರ್ಧ ಪ್ರೇಮಕತೆ

ಹೆಸರಿರದ ಊರಲ್ಲಿ ಹಾಗೆ ಸುಮ್ಮನೆ ಒಂದಿನ
ಹೊಸತನದ ಹೊಸಿಲಲಿ ಹಾಗೆ ನಿಂತಿದೆ ಜೀವನ
ಪ್ರೀತಿಯ ಹೊಸ ವೈಖರಿ ಶುರುವಾಗಿದೆ ಈ ಪರಿ
ಬರುತ್ತಿದೆ ಹೊಸ ಕತೆ
ಆರಂಭ ಓಓ ಆರಂಭ ಓಓ
ಅರ್ದಂಬರ್ಧ ಪ್ರೇಮಕತೆ
ಆರಂಭ ಓಓ ಆರಂಭ ಓಓ
ಅರ್ದಂಬರ್ಧ ಪ್ರೇಮಕತೆ
 
ಕನಸ್ಸೆ ಇದು ಕನಸ್ಸೆ ಈ ಹುಚ್ಚುಮನಸ್ಸು ಹೀಗೇಕೆ ಕೇಳಿದೆ
ನಿಜವೆ ಇದು ನಿಜವೆ ಈ ಹೃದಯ ನೂರು ಬಾರಿ ಸಾರಿ ಹೇಳಿದೆ
ಪರಿಚಯವಿಲ್ಲದೇ ಈ ಸಲಿಗೆ ಬೆಳೆದಿದೆ
ಪ್ರೀತಿಯ ಹೊಸ ವೈಖರಿ ಶುರುವಾಗಿದೆ ಈ ಪರಿ
ಬರುತ್ತಿದೆ ಹೊಸ ಕತೆ
ಆರಂಭ ಓಓ ಆರಂಭ ಓಓ
ಅರ್ದಂಬರ್ಧ ಪ್ರೇಮಕತೆ
ಆರಂಭ ಓಓ ಆರಂಭ ಓಓ
ಅರ್ದಂಬರ್ಧ ಪ್ರೇಮಕತೆ
 
ವರಸೆ ಈ ವರಸೆ ಈ ಹೊತ್ತು ಈಗ ಶುರುವಾಗಿದೆ
ಮನಸ್ಸೆ ಈ ಮನಸ್ಸೆ ಈಗಷ್ಟೆ ಕಣ್ಣುಬಿಟ್ಟ ಮಗುವಾಗಿದೆ
ಪರಿಚಯವಿಲ್ಲದೇ ಈ ಸಲಿಗೆ ಬೆಳೆದಿದೆ
ಪ್ರೀತಿಯ ಹೊಸ ವೈಖರಿ ಶುರುವಾಗಿದೆ ಈ ಪರಿ
ಬರುತ್ತಿದೆ ಹೊಸ ಕತೆ
ಆರಂಭ ಓಓ ಆರಂಭ ಓಓ
ಅರ್ದಂಬರ್ಧ ಪ್ರೇಮಕತೆ
ಆರಂಭ ಓಓ ಆರಂಭ ಓಓ
ಅರ್ದಂಬರ್ಧ ಪ್ರೇಮಕತೆ

Aarambha song lyrics from Kannada Movie Ardhambardha Premakathe starring Aravind Kaushik,,, Lyrics penned by Aravind Kaushik Sung by Nishan Rai, Aishwarya Rangarajan, Music Composed by Arjun Janya, film is Directed byand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ