LYRIC
-
ಸೋನೆ ಸೋನೆ ಮುಂಜಾನೆ
ತಾನೆ ತಾನೆ ತಂತಾನೆ
ಸುರಿದೈತೆ ಮುತ್ತಿನ ಹನಿಯ
ಈ ಭೂಮಿ ಕೆನ್ನೆಗೆ
ಹನಿಹನಿಯ ಮೊದಲ
ಮುತ್ತು ಸಿಗುವ ವೇಳೆಗೆ
ಈ ಭೂಮಿ ನಾಚಿನಿಂತಿದೆ
ಮೈತುಂಬ ಹಸಿರು ಚೆಲ್ಲಿದೆ
ಈ ಭೂಮಿ ನಾಚಿನಿಂತಿದೆ
ಮೈತುಂಬ ಹಸಿರು ಚೆಲ್ಲಿದೆ
||ಸೋನೆ ಸೋನೆ ಮುಂಜಾನೆ
ತಾನೆ ತಾನೆ ತಂತಾನೆ
ಸುರಿದೈತೆ ಮುತ್ತಿನ ಹನಿಯ
ಈ ಭೂಮಿ ಕೆನ್ನೆಗೆ||
ಹಸಿರುಮರಗಳ ಪಡಸಾಲೆಯಲಿ
ಹಕ್ಕಿಗುಂಪು ಕುಂತೈತೆ
ರಾತ್ರಿ ಕಂಡ ಕನಸುಗಳನು
ಮನಸು ಬಿಚ್ಚಿ ಹಾಡೈತೆ
ಅಂತ ಹಾಡನು ಕೇಳಿ ಹೂವು
ಬರೆಯಿತೊಂದು ಓಲೆ
ಅದನು ಓದಲು ಸೂರ್ಯ ಬಂದ
ಕೆಂಪು ಮುಗಿಲ ಮೇಲೆ
ಓದಿ ಸೂರ್ಯನು ಮೋಹಗೊಂಡನು
ಮುತ್ತು ಕೊಟ್ಟನು ಭೂಮಿಗೆ
ಹೂ ಅರಳಿತು ಕಾವಿಗೆ
Please log in to see the full lyrics of this song.
-
ಸೋನೆ ಸೋನೆ ಮುಂಜಾನೆ
ತಾನೆ ತಾನೆ ತಂತಾನೆ
ಸುರಿದೈತೆ ಮುತ್ತಿನ ಹನಿಯ
ಈ ಭೂಮಿ ಕೆನ್ನೆಗೆ
ಹನಿಹನಿಯ ಮೊದಲ
ಮುತ್ತು ಸಿಗುವ ವೇಳೆಗೆ
ಈ ಭೂಮಿ ನಾಚಿನಿಂತಿದೆ
ಮೈತುಂಬ ಹಸಿರು ಚೆಲ್ಲಿದೆ
ಈ ಭೂಮಿ ನಾಚಿನಿಂತಿದೆ
ಮೈತುಂಬ ಹಸಿರು ಚೆಲ್ಲಿದೆ
||ಸೋನೆ ಸೋನೆ ಮುಂಜಾನೆ
ತಾನೆ ತಾನೆ ತಂತಾನೆ
ಸುರಿದೈತೆ ಮುತ್ತಿನ ಹನಿಯ
ಈ ಭೂಮಿ ಕೆನ್ನೆಗೆ||
ಹಸಿರುಮರಗಳ ಪಡಸಾಲೆಯಲಿ
ಹಕ್ಕಿಗುಂಪು ಕುಂತೈತೆ
ರಾತ್ರಿ ಕಂಡ ಕನಸುಗಳನು
ಮನಸು ಬಿಚ್ಚಿ ಹಾಡೈತೆ
ಅಂತ ಹಾಡನು ಕೇಳಿ ಹೂವು
ಬರೆಯಿತೊಂದು ಓಲೆ
ಅದನು ಓದಲು ಸೂರ್ಯ ಬಂದ
ಕೆಂಪು ಮುಗಿಲ ಮೇಲೆ
ಓದಿ ಸೂರ್ಯನು ಮೋಹಗೊಂಡನು
ಮುತ್ತು ಕೊಟ್ಟನು ಭೂಮಿಗೆ
ಹೂ ಅರಳಿತು ಕಾವಿಗೆ
Sone Sone Munjane song lyrics from Kannada Movie Aralida Hoo starring Master Srinivas, K S Rajendra Kumar, Joe Simon, Lyrics penned by Hrudaya Shiva Sung by , Music Composed by Hemanth Kumar, film is Directed by Siddaraju and film is released on 2008