.

0

.

Balina Bandiya Myage Lyrics

ಬಾಳಿನ ಬಂಡಿಯ ಮ್ಯಾಗೆ Lyrics

in Aralida Hoo

in ಅರಳಿದ ಹೂ

LYRIC

Song Details Page after Lyrice

-
(ಬೀಸೋ ಬೀಸೋ ರಾಗಿ ಕಲ್ಲಿ
ಹೊತ್ತು ಮುಳುಗಿ ಹೋಯಿತಲ್ಲಿ
ಬೀಸೋ ಬೀಸೋ ರಾಗಿ ಕಲ್ಲಿ
ಹೊತ್ತು ಮುಳುಗಿ ಹೋಯಿತಲ್ಲಿ
ಬೀಸೋ ಬೀಸೋ ರಾಗಿ ಕಲ್ಲಿ
ಹೊತ್ತು ಮುಳುಗಿ ಹೋಯಿತಲ್ಲಿ
ಬೀಸೋ ಬೀಸೋ ರಾಗಿ ಕಲ್ಲಿ
ಹೊತ್ತು ಮುಳುಗಿ ಹೋಯಿತಲ್ಲಿ
ಬೀಸೋ ಬೀಸೋ ರಾಗಿ ಕಲ್ಲಿ
ಹೊತ್ತು ಮುಳುಗಿ ಹೋಯಿತಲ್ಲಿ
ಬೀಸೋ ಬೀಸೋ ರಾಗಿ ಕಲ್ಲಿ
ಹೊತ್ತು ಮುಳುಗಿ ಹೋಯಿತಲ್ಲಿ
ಬೀಸೋ ಬೀಸೋ ರಾಗಿ ಕಲ್ಲಿ
ಹೊತ್ತು ಮುಳುಗಿ ಹೋಯಿತಲ್ಲಿ)
 
ಬಾಳಿನ ಬಂಡಿಯ ಮ್ಯಾಗೆ
ಹೊಂಟೇವು ಎಲ್ಲಾರು ನೋಡೊ ಶಿವನೇ
ಮುಕ್ಕೋಟಿ ದ್ಯಾವರ ನಡುವೆ
ನಮ್ಮನ್ನು ಕಾಯೋರು ಯಾರೋ ಶಿವನೇ
ನೂರಾರು ತಿರುವಿನ ದಾರಿ
ನಡೆಸಯ್ಯ ನೀ ದಯತೋರಿ
ನೂರಾರು ತಿರುವಿನ ದಾರಿ
ನಡೆಸಯ್ಯ ನೀ ದಯತೋರಿ
 
ಕತ್ತಲು ಪರಪಂಚದಾಗ
ಸುತ್ತಲು ಮಂದಿಯ ಸಂತೆ
ಯಾರಿಗೆ ಯಾರೂನು ಆಗದು
ಹೊಟ್ಟೆಯ ಕಿಚ್ಚನ್ನು ಹಚ್ಚಿ
ಬಡವರ ಬೆನ್ನನ್ನು ಚುಚ್ಚಿ
ನಂಜನ್ನು ಕಾರೋರೆ ಎಲ್ಲರು
ಈಗಾಯ್ತೆ ಬಾಳೆಲ್ಲ
ಬರಡಾಯ್ತೆ  ಬದುಕೆಲ್ಲ
ಕಟ್ಟಿದ್ದ ಕನಸೆಲ್ಲಾ ಚೂರಾಗಿ ಹೋಯ್ತಲ್ಲ
ಬಾಳಿನ ಮಧ್ಯೆ ಇಂತ ಬಿರುಗಾಳಿ
ತಂದ್ಯಲ್ಲೊ ಶಿವನೇ
ಶಿವನೇ ಹರನೆ ಶಿವನೇ ಹರನೇ
 
||ಬಾಳಿನ ಬಂಡಿಯ ಮ್ಯಾಗೆ
ಹೊಂಟೇವು ಎಲ್ಲಾರು ನೋಡೊ ಶಿವನೇ||
 
ನರಮನ್ಸ ಅನುಸ್ಕೊಂಡು
ನಾಮೇಲು ತಾಮೇಲು
ಎಂದು ಬೀಗೋದು ಯಾವತ್ತು ಸರಿಯಲ್ಲ
ಏನಿದ್ರು ಇಲ್ಲದೆ ಇದ್ರು
ಬಡವ ಬಲ್ಲಿದನಾದ್ರು ಸಾಯೋದು
ಯಾರಿಗು ತಪ್ಪೋಲ್ಲ
ಕಂಡೋರ ನೋಯ್ಸೋರು
ಬದುಕಿದ್ದು ಸತ್ತಾಂಗೆ
ನೋದೋರ ಸಲಹೋರು
ಸತ್ಮೇಲು ಬದಕ್ದಾಂಗೆ
ಬಾಳಿನ ಮಧ್ಯೆ ಇಂತ ಬಿರುಗಾಳಿ
ತಂದ್ಯಲ್ಲೊ ಶಿವನೇ
ಶಿವನೇ ಹರನೆ ಶಿವನೇ ಹರನೇ
 
||ಬಾಳಿನ ಬಂಡಿಯ ಮ್ಯಾಗೆ
ಹೊಂಟೇವು ಎಲ್ಲಾರು ನೋಡೊ ಶಿವನೇ||

-
(ಬೀಸೋ ಬೀಸೋ ರಾಗಿ ಕಲ್ಲಿ
ಹೊತ್ತು ಮುಳುಗಿ ಹೋಯಿತಲ್ಲಿ
ಬೀಸೋ ಬೀಸೋ ರಾಗಿ ಕಲ್ಲಿ
ಹೊತ್ತು ಮುಳುಗಿ ಹೋಯಿತಲ್ಲಿ
ಬೀಸೋ ಬೀಸೋ ರಾಗಿ ಕಲ್ಲಿ
ಹೊತ್ತು ಮುಳುಗಿ ಹೋಯಿತಲ್ಲಿ
ಬೀಸೋ ಬೀಸೋ ರಾಗಿ ಕಲ್ಲಿ
ಹೊತ್ತು ಮುಳುಗಿ ಹೋಯಿತಲ್ಲಿ
ಬೀಸೋ ಬೀಸೋ ರಾಗಿ ಕಲ್ಲಿ
ಹೊತ್ತು ಮುಳುಗಿ ಹೋಯಿತಲ್ಲಿ
ಬೀಸೋ ಬೀಸೋ ರಾಗಿ ಕಲ್ಲಿ
ಹೊತ್ತು ಮುಳುಗಿ ಹೋಯಿತಲ್ಲಿ
ಬೀಸೋ ಬೀಸೋ ರಾಗಿ ಕಲ್ಲಿ
ಹೊತ್ತು ಮುಳುಗಿ ಹೋಯಿತಲ್ಲಿ)
 
ಬಾಳಿನ ಬಂಡಿಯ ಮ್ಯಾಗೆ
ಹೊಂಟೇವು ಎಲ್ಲಾರು ನೋಡೊ ಶಿವನೇ
ಮುಕ್ಕೋಟಿ ದ್ಯಾವರ ನಡುವೆ
ನಮ್ಮನ್ನು ಕಾಯೋರು ಯಾರೋ ಶಿವನೇ
ನೂರಾರು ತಿರುವಿನ ದಾರಿ
ನಡೆಸಯ್ಯ ನೀ ದಯತೋರಿ
ನೂರಾರು ತಿರುವಿನ ದಾರಿ
ನಡೆಸಯ್ಯ ನೀ ದಯತೋರಿ
 
ಕತ್ತಲು ಪರಪಂಚದಾಗ
ಸುತ್ತಲು ಮಂದಿಯ ಸಂತೆ
ಯಾರಿಗೆ ಯಾರೂನು ಆಗದು
ಹೊಟ್ಟೆಯ ಕಿಚ್ಚನ್ನು ಹಚ್ಚಿ
ಬಡವರ ಬೆನ್ನನ್ನು ಚುಚ್ಚಿ
ನಂಜನ್ನು ಕಾರೋರೆ ಎಲ್ಲರು
ಈಗಾಯ್ತೆ ಬಾಳೆಲ್ಲ
ಬರಡಾಯ್ತೆ  ಬದುಕೆಲ್ಲ
ಕಟ್ಟಿದ್ದ ಕನಸೆಲ್ಲಾ ಚೂರಾಗಿ ಹೋಯ್ತಲ್ಲ
ಬಾಳಿನ ಮಧ್ಯೆ ಇಂತ ಬಿರುಗಾಳಿ
ತಂದ್ಯಲ್ಲೊ ಶಿವನೇ
ಶಿವನೇ ಹರನೆ ಶಿವನೇ ಹರನೇ
 
||ಬಾಳಿನ ಬಂಡಿಯ ಮ್ಯಾಗೆ
ಹೊಂಟೇವು ಎಲ್ಲಾರು ನೋಡೊ ಶಿವನೇ||
 
ನರಮನ್ಸ ಅನುಸ್ಕೊಂಡು
ನಾಮೇಲು ತಾಮೇಲು
ಎಂದು ಬೀಗೋದು ಯಾವತ್ತು ಸರಿಯಲ್ಲ
ಏನಿದ್ರು ಇಲ್ಲದೆ ಇದ್ರು
ಬಡವ ಬಲ್ಲಿದನಾದ್ರು ಸಾಯೋದು
ಯಾರಿಗು ತಪ್ಪೋಲ್ಲ
ಕಂಡೋರ ನೋಯ್ಸೋರು
ಬದುಕಿದ್ದು ಸತ್ತಾಂಗೆ
ನೋದೋರ ಸಲಹೋರು
ಸತ್ಮೇಲು ಬದಕ್ದಾಂಗೆ
ಬಾಳಿನ ಮಧ್ಯೆ ಇಂತ ಬಿರುಗಾಳಿ
ತಂದ್ಯಲ್ಲೊ ಶಿವನೇ
ಶಿವನೇ ಹರನೆ ಶಿವನೇ ಹರನೇ
 
||ಬಾಳಿನ ಬಂಡಿಯ ಮ್ಯಾಗೆ
ಹೊಂಟೇವು ಎಲ್ಲಾರು ನೋಡೊ ಶಿವನೇ||

Balina Bandiya Myage song lyrics from Kannada Movie Aralida Hoo starring Master Srinivas, K S Rajendra Kumar, Joe Simon, Lyrics penned by Hrudaya Shiva Sung by , Music Composed by Hemanth Kumar, film is Directed by Siddaraju and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ