Iduvarege Badukiddella Baduku Anthannisthilla Lyrics

ಇದುವರೆಗೆ ಬದುಕಿದ್ದೆಲ್ಲ ಬದುಕು ಅಂತನ್ನಿಸ್ತಿಲ್ಲ Lyrics

in April Na Himabindu

in ಏಪ್ರಿಲ್‌ನ ಹಿಮಬಿಂದು

LYRIC

Song Details Page after Lyrice

-
ಇದುವರೆಗೆ ಬದುಕಿದ್ದೆಲ್ಲ ಬದುಕು ಅಂತನ್ನಿಸ್ತಿಲ್ಲ
ಜೀವಕ್ಕೆ ಏನೊ ಸಾಲ್ತಿಲ್ಲ
ಏ ಕಾಸು ಕರಿಮಣಿಯ ಕಂಡ್ವಿ ಹೆಸರು ಹೆಮ್ಮಣ್ಣು ಹೊತ್ವಿ
ಸುಡುಗಾಡು ನೆಮ್ಮದಿ ಸಿಗ್ತಿಲ್ಲ
ಬಂದ್ರಪ್ಪ ನೆಟ್ಟಗೆ ಬಾಳೋಣ ಇರೋದ್‌ ನಾಲ್ಕು ದಿನ
ಯಾವ್ದನ ಕಟ್ಟೆ ಗಿಟ್ಟೆನ ಏ ಕಡಿದಾಕಣ
ನಮ್ಮ ಜೀವ್ನ ನಾವೇನೆ ಬಿಟ್ಟೋಗೋಣ
ಓಡೋಗಣ ಬಾ ಸುಮ್ನೆ ಅಮ್ಮಿಕೊಂಡು ಎಲ್ಲಿಗನ
ಮನ್ಸಿಗೆ ಏಜಾಗಲ್ಲ ಒಳಗಿದೆ ಕನಸ್ಸಿನ ಹಿಂಡು
ಇಲ್ಲದರ ಹುಡುಕಾಟವೆ ಏಪ್ರಿಲ್ನ ಹಿಮಬಿಂದು
 
ನಮ್ಮ ತುತ್ತೂರಿ ನಾವಲ್ಲದೆ ಬೇರೆ ಯಾರು ಊದ್ತಾರೆ
ನಮ್‌ ಬಯೋಗ್ರಾಫಿ ಕೊನೆ ಪೇಜು ತನಕ ನಾವ್‌ ಬಿಟ್ರೆ ಯಾರ್‌ ಓದ್ತಾರೆ
ಸ್ವಲ್ಪ ದಿವಸಕ್ಕೆ ನಮ್ಮ ಫೋಟೊಗೆ ಊದುಬತ್ತಿ ಹಚ್ತಾರೆ
ಅಷ್ಟ್ರೊಳಗಡೆ ನಾವ್‌ ಲೋಕಕ್ಕೆ ಕೊಡ್ಲೇಬೇಕು ತೊಂದರೆ
ಯೌವ್ವನದಲಿ ಖಾಲಿ ಇದ್ದೊ ನಡುವಯಸಲಿ ಪೋಲಿ ಬಿದ್ದೊ
ಜೀವನ ಬಗೆಹರಿತಾನೆ ಇಲ್ಲ
ಹಂಗೆ ಸುಮ್‌ ಸುಮ್ನೆ ಹಂಗೆ ಬಿಟ್ಟುಕೊಳ್ಳೋನ ಅಂದ್ರು
ಇರುವೆಗಳು ಸಿಗುತಾನೆ ಇಲ್ಲ
ಮನ್ಸಿಗೆ ಏಜಾಗಲ್ಲ ಒಳಗಿದೆ ಕನಸ್ಸಿನ ಹಿಂಡು
ಇಲ್ಲದರ ಹುಡುಕಾಟವೆ ಏಪ್ರಿಲ್ನ ಹಿಮಬಿಂದು
 
||ಇದುವರೆಗೆ ಬದುಕಿದ್ದೆಲ್ಲ ಬದುಕು ಅಂತನ್ನಿಸ್ತಿಲ್ಲ
ಜೀವಕ್ಕೆ ಏನೊ ಸಾಲ್ತಿಲ್ಲ
ಓ ಕಾಸು ಕರಿಮಣಿಯ ಕಂಡ್ವಿ ಹೆಸರು ಹೆಮ್ಮಣ್ಣು ಹೊತ್ವಿ
ಸುಡುಗಾಡು ನೆಮ್ಮದಿ ಸಿಗ್ತಿಲ್ಲ
ಬಂದ್ರಪ್ಪ ನೆಟ್ಟಗೆ ಬಾಳೋಣ ಇರೋದ್‌ ನಾಲ್ಕು ದಿನ
ಯಾವ್ದನ ಕಟ್ಟೆ ಗಿಟ್ಟೆನ ಏ ಕಡಿದಾಕಣ
ನಮ್ಮ ಜೀವ್ನ ನಾವೇನೆ ಬಿಟ್ಟೋಗೋಣ
ಓಡೋಗಣ ಬಾ ಸುಮ್ನೆ ಅಮ್ಮಿಕೊಂಡು ಎಲ್ಲಿಗನ
ಮನ್ಸಿಗೆ ಏಜಾಗಲ್ಲ ಒಳಗಿದೆ ಕನಸ್ಸಿನ ಹಿಂಡು
ಇಲ್ಲದರ ಹುಡುಕಾಟವೆ ಏಪ್ರಿಲ್ನ ಹಿಮಬಿಂದು||
 
Iduvarege Badukiddella Baduku Anthannisthilla song lyrics from Kannada Movie April Na Himabindu starring Datthathreya, Somashekar Rao,, Lyrics penned by Yograj Bhat Sung by Raghu Dixit, Music Composed by B J Bharath, film is Directed by Shiv-Jagan and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ