-
ಅವಳಿಂದ ನಾವೆಲ್ಲ ಅವಳಿದ್ದರೆ ನಾವೆಲ್ಲ
ಅವಳಿರದೆ ಏನಿಲ್ಲ ಅವಳೇನೆ ಎಲ್ಲ
ಅವಳಿಂದ ನಾವೆಲ್ಲ ಅವಳಿದ್ದರೆ ನಾವೆಲ್ಲ
ಅವಳಿರದೆ ಏನಿಲ್ಲ ಅವಳೇನೆ ಎಲ್ಲ
ಸಾಗಿದೆ ನಮ್ಮ ಜೀವನ ಇವಳಾಸರೆ ಇರೊ ಕಾರಣ
ಇವಳನ್ನು ಹೆಣ್ಣು ಅಂತಾರೆ
ತಾಯಿಯ ಮಡದಿಯ ರೂಪ ತಳೆದವಳು
ಜೀವದ ಸಂತತಿ ಮೂಲವೆ ಇವಳು
ನೋವಾದರು ವಂಶೋದ್ಧಾರದ ಭಾರ ಹೊತ್ತಳು
ತನ್ನ ನಗುವಲೆ ನಮ್ಮ ಚಿಂತೆಯ ಮರೆಸೊ ಮಗಳು
ಪ್ರೇಮಕಾಮದ ರಸಪೂರ್ಣ ಯಾತ್ರೆಗೆ
ಮಡದಿ ತಾನೆ ಜೋಡಿ
ಜೀವನ ತಳಿದರೆ ಜೀವಜಲ ಇವಳು
ಸೋಲಿಗೆ ಮಣಿಯದ ಆತ್ಮಬಲದವಳು
ವಾತ್ಸಲ್ಯದ ತಲೆಮಾರಿಗು ಹಂಚೊ ಅಜ್ಜಿಯೆ
ಕಣ್ಣ ನೀರನು ದೂರ ಮಾಡುವ ಅಕ್ಕ ತಂಗಿಯೆ
ಪ್ರಾಯದ ಮಗ ಎನ್ನುತ್ತ ಭಾವಿಸೊ ಅತ್ತೆಯೆಂಬ ತಾಯಿ
ಜಾಗೃತೆ ಮಾಡುವ ಸ್ನೇಹಿತೆ ಇವಳು
ಶಾಸ್ತ್ರದ ವೇದದ ಸಾರಸ್ವರ ಇವಳು
ಇವಳನ್ನು ಹೆಣ್ಣು ಅಂತಾರೆ
-
ಅವಳಿಂದ ನಾವೆಲ್ಲ ಅವಳಿದ್ದರೆ ನಾವೆಲ್ಲ
ಅವಳಿರದೆ ಏನಿಲ್ಲ ಅವಳೇನೆ ಎಲ್ಲ
ಅವಳಿಂದ ನಾವೆಲ್ಲ ಅವಳಿದ್ದರೆ ನಾವೆಲ್ಲ
ಅವಳಿರದೆ ಏನಿಲ್ಲ ಅವಳೇನೆ ಎಲ್ಲ
ಸಾಗಿದೆ ನಮ್ಮ ಜೀವನ ಇವಳಾಸರೆ ಇರೊ ಕಾರಣ
ಇವಳನ್ನು ಹೆಣ್ಣು ಅಂತಾರೆ
ತಾಯಿಯ ಮಡದಿಯ ರೂಪ ತಳೆದವಳು
ಜೀವದ ಸಂತತಿ ಮೂಲವೆ ಇವಳು
ನೋವಾದರು ವಂಶೋದ್ಧಾರದ ಭಾರ ಹೊತ್ತಳು
ತನ್ನ ನಗುವಲೆ ನಮ್ಮ ಚಿಂತೆಯ ಮರೆಸೊ ಮಗಳು
ಪ್ರೇಮಕಾಮದ ರಸಪೂರ್ಣ ಯಾತ್ರೆಗೆ
ಮಡದಿ ತಾನೆ ಜೋಡಿ
ಜೀವನ ತಳಿದರೆ ಜೀವಜಲ ಇವಳು
ಸೋಲಿಗೆ ಮಣಿಯದ ಆತ್ಮಬಲದವಳು
ವಾತ್ಸಲ್ಯದ ತಲೆಮಾರಿಗು ಹಂಚೊ ಅಜ್ಜಿಯೆ
ಕಣ್ಣ ನೀರನು ದೂರ ಮಾಡುವ ಅಕ್ಕ ತಂಗಿಯೆ
ಪ್ರಾಯದ ಮಗ ಎನ್ನುತ್ತ ಭಾವಿಸೊ ಅತ್ತೆಯೆಂಬ ತಾಯಿ
ಜಾಗೃತೆ ಮಾಡುವ ಸ್ನೇಹಿತೆ ಇವಳು
ಶಾಸ್ತ್ರದ ವೇದದ ಸಾರಸ್ವರ ಇವಳು
ಇವಳನ್ನು ಹೆಣ್ಣು ಅಂತಾರೆ
Avalinda Naavella Avaliddare Naavella song lyrics from Kannada Movie April Na Himabindu starring Datthathreya, Somashekar Rao,, Lyrics penned by V Nagendra Prasad Sung by Vijay Prakash, Music Composed by B J Bharath, film is Directed by Shiv-Jagan and film is released on 2017