ಓ ಮೈ ಸ್ವೀಟಿ ಬೇಬಿ
ಓ ಮೈ ಕ್ಯೂಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಓ ಮೈ ಸ್ವೀಟಿ ಬೇಬಿ
ಓ ಮೈ ಕ್ಯೂಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಖುಷಿಯಾಗಿ ಕುಣಿದಾಡೊ ಕನಸ್ಸಾಗಿ ನೀನಿರೆ
ಹೊಸದಾಗಿ ವಶವಾಗಿ ನಿನ್ನಲ್ಲೆ ನಾನಿರೆ
ಕಾಣೆ ನಾನು ನನ್ನಲ್ಲಿ ಯಾಕೊ ನಿಂದೆ ಆಚರಣೆ
ಜಾಗರೂಕ ನಾನಾದರೂನು ನಿಂದೆ ಜಾಗರಣೆ
ಓ ಮೈ ಕ್ಯೂಟಿ ಬೇಬಿ
ಓ ಮೈ ಕ್ಯೂಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಓ ಮೈ ಸ್ವೀಟಿ ಬೇಬಿ
ಓ ಮೈ ಕ್ಯೂಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಮತ್ತೆ ಯಾಕೆ ನನ್ನನ್ನೆ ಪೀಡಿಸೊ ನಿನ್ನನ್ನೆ
ಪ್ರೀತಿಸುವ ಕಾಯಿಲೆ
ಮನಸ್ಸಿಂದು ತಂತಾನೆ ಇರದಿರೆ ಸುಮ್ಮನೆ
ಮುದ್ದಿಸು ಅಂತ ಅಂತಲ್ಲೇ
ಸಾಕು ಇನ್ನು ಸನ್ನೆ ಸೆಳೆದೆ ಪೂರಾ ನನ್ನೆ
ನಿನ್ನ ಹೊರತು ಬೇರೆ ಬೇಕಿಲ್ಲ
ಸಾಕು ಇನ್ನು ಸನ್ನೆ ಸನ್ನೆ ಸೆಳೆದೆ ಪೂರಾ ನನ್ನೆ ನನ್ನೆ
ಜೊತೆಗೆ ನೀನು ಇದ್ರೆ ಸಾಕಲ್ಲ
ಓ ಮೈ ಕ್ಯೂಟಿ ಬೇಬಿ
ಓ ಮೈ ಸ್ವೀಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಓ ಮೈ ಕ್ಯೂಟಿ ಬೇಬಿ
ಓ ಮೈ ಸ್ವೀಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಬಿಡುವಿಲ್ಲ ಒಂದಷ್ಟು ಬೆರೆತೋದೆ ಬಿಡದಷ್ಟು
ಹವ್ಯಾಸಿ ನಾನಾದೆನೆ
ಇರದೆ ನೀ ಸನಿಹ ಇರದು ಈ ಹೃದಯ
ವಿಪರೀತ ಈ ಯಾತನೆ
ಮರೆತು ಮರೆತು ನನ್ನೆ ಮತ್ತೆ ಮತ್ತೆ ನಿನ್ನೆ
ನೆನೆಯೊ ಹಾಗೆ ಮೋಡಿ ಮಾಡಿದೆ
ಮರೆತು ಮರೆತು ನನ್ನೆ ನನ್ನೆ
ಮತ್ತೆ ಮತ್ತೆ ನಿನ್ನೆ ನಿನ್ನೆ
ಜಪಿಸಿ ಜಪಿಸಿ ಪ್ರೀತ್ಸಂಗಾಯ್ತಲ್ಲ
ಓ ಮೈ ಕ್ಯೂಟಿ ಬೇಬಿ
ಓ ಮೈ ಕ್ಯೂಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಓ ಮೈ ಸ್ವೀಟಿ ಬೇಬಿ
ಓ ಮೈ ಕ್ಯೂಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಓ ಮೈ ಸ್ವೀಟಿ ಬೇಬಿ
ಓ ಮೈ ಕ್ಯೂಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಓ ಮೈ ಸ್ವೀಟಿ ಬೇಬಿ
ಓ ಮೈ ಕ್ಯೂಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಖುಷಿಯಾಗಿ ಕುಣಿದಾಡೊ ಕನಸ್ಸಾಗಿ ನೀನಿರೆ
ಹೊಸದಾಗಿ ವಶವಾಗಿ ನಿನ್ನಲ್ಲೆ ನಾನಿರೆ
ಕಾಣೆ ನಾನು ನನ್ನಲ್ಲಿ ಯಾಕೊ ನಿಂದೆ ಆಚರಣೆ
ಜಾಗರೂಕ ನಾನಾದರೂನು ನಿಂದೆ ಜಾಗರಣೆ
ಓ ಮೈ ಕ್ಯೂಟಿ ಬೇಬಿ
ಓ ಮೈ ಕ್ಯೂಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಓ ಮೈ ಸ್ವೀಟಿ ಬೇಬಿ
ಓ ಮೈ ಕ್ಯೂಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಮತ್ತೆ ಯಾಕೆ ನನ್ನನ್ನೆ ಪೀಡಿಸೊ ನಿನ್ನನ್ನೆ
ಪ್ರೀತಿಸುವ ಕಾಯಿಲೆ
ಮನಸ್ಸಿಂದು ತಂತಾನೆ ಇರದಿರೆ ಸುಮ್ಮನೆ
ಮುದ್ದಿಸು ಅಂತ ಅಂತಲ್ಲೇ
ಸಾಕು ಇನ್ನು ಸನ್ನೆ ಸೆಳೆದೆ ಪೂರಾ ನನ್ನೆ
ನಿನ್ನ ಹೊರತು ಬೇರೆ ಬೇಕಿಲ್ಲ
ಸಾಕು ಇನ್ನು ಸನ್ನೆ ಸನ್ನೆ ಸೆಳೆದೆ ಪೂರಾ ನನ್ನೆ ನನ್ನೆ
ಜೊತೆಗೆ ನೀನು ಇದ್ರೆ ಸಾಕಲ್ಲ
ಓ ಮೈ ಕ್ಯೂಟಿ ಬೇಬಿ
ಓ ಮೈ ಸ್ವೀಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಓ ಮೈ ಕ್ಯೂಟಿ ಬೇಬಿ
ಓ ಮೈ ಸ್ವೀಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಬಿಡುವಿಲ್ಲ ಒಂದಷ್ಟು ಬೆರೆತೋದೆ ಬಿಡದಷ್ಟು
ಹವ್ಯಾಸಿ ನಾನಾದೆನೆ
ಇರದೆ ನೀ ಸನಿಹ ಇರದು ಈ ಹೃದಯ
ವಿಪರೀತ ಈ ಯಾತನೆ
ಮರೆತು ಮರೆತು ನನ್ನೆ ಮತ್ತೆ ಮತ್ತೆ ನಿನ್ನೆ
ನೆನೆಯೊ ಹಾಗೆ ಮೋಡಿ ಮಾಡಿದೆ
ಮರೆತು ಮರೆತು ನನ್ನೆ ನನ್ನೆ
ಮತ್ತೆ ಮತ್ತೆ ನಿನ್ನೆ ನಿನ್ನೆ
ಜಪಿಸಿ ಜಪಿಸಿ ಪ್ರೀತ್ಸಂಗಾಯ್ತಲ್ಲ
ಓ ಮೈ ಕ್ಯೂಟಿ ಬೇಬಿ
ಓ ಮೈ ಕ್ಯೂಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್
ಓ ಮೈ ಸ್ವೀಟಿ ಬೇಬಿ
ಓ ಮೈ ಕ್ಯೂಟಿ ಬೇಬಿ
ಓ ಮೈ ಲವ್ಲಿ ಬೇಬಿ
ಬಿ ಮೈ ಲವ್ ಬಿ ಮೈ ಲವ್