Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅನಿಸಿದೆ ಏಕೊ ಜೀವಕೆ ಇಂದು
ನನಗೆ ನೀನೆ ಸಂಗಾತಿ
ಪರವಶ ನಾನು ಕಾರಣ ನೀನು
ಎಂಥ ಮಾಯೆ ಪ್ರೀತಿ
ತೋಚದೆ ಪಾರಾಗಲು ಬೇರಾವ ಉಪಾಯ
ಹೇಳಿದೆ ಏಕಾಂತಕೆ ಹೃದಯ ವಿದಾಯ

ಅನಿಸಿದ ಮೇಲೆ ಯೋಚನೆ ಏಕೆ
ಮನದ ಮಾತು ಹೇಳೋಕೆ
ಕನಸ್ಸಿನ ಲೀಲೆ ಕಾಡುವ ವೇಳೆ
ಒಲವೆ ನೀನು ಹೀಗೇಕೆ
 
ಯಾರೊ ಕಾಣದ ಬೀಗ ಹಾಕಿದ
ಮನೆ ಯಾವಾಗ ನೀ ತೋಚಿದೆ
ಎಂದೂ ಮಾಸದ ಪ್ರೀತಿ ಕಾಗದ
ಎದೆಗೂಡಲ್ಲಿ ನೀ ಗೀಚಿದೆ
ಉಸಿರಾಟ ಏರುಪೇರು ಸರಿಮಾಡು ಒಂದು ಚೂರು
ನಿನ್ನ ತೋಳಲ್ಲಿ ಪರಿಹಾರವು
ಒಡನಾಟ ಆಗಿ ಜೋರು ನವಿರಾದ ಕಾರುಬಾರು
ನಿನಗೆ ಸ್ವಂತ ಈ ಜೀವವು
 
ಎಲ್ಲೇ ಹೋದರು ಎಲ್ಲೇ ಬಂದರು
ನಿನ್ನದೆ ನೋಡು ಆಡಂಬರ
ನಿಂದೆ ತುಂತುರು ನಿಂದೆ ಮಂಪರು
ನನಗೂ ಉಂಟು ಪ್ರೀತಿ ಜ್ವರ
ಅನುರಾಗ ಹೇಳಿಕೇಳಿ ಅತಿಯಾಗಿ ಮಾಡಿ ದಾಳಿ
ನಶೆ ಏರೋದೆ ರೋಮಾಂಚನ
ವಿರಹನೆ ವೈರಿ ಈಗ ಪ್ರಣಯಕ್ಕೆ ನೀಡಿ ಜಾಗ
ಶುರು ಮಾಡು ನೀ ಆಲಿಂಗನ
 
||ಅನಿಸಿದ ಮೇಲೆ ಯೋಚನೆ ಏಕೆ
ಮನದ ಮಾತು ಹೇಳೋಕೆ
ಕನಸ್ಸಿನ ಲೀಲೆ ಕಾಡುವ ವೇಳೆ
ಒಲವೆ ನೀನು ಹೀಗೇಕೆ
ತೋಚದೆ ಪಾರಾಗಲು ಬೇರಾವ ಉಪಾಯ
ಕಂಗಳ ಈ ಕಾಳಗ ಹಾಯಾದ ವಿವಾದ||

ಅನಿಸಿದೆ ಏಕೊ ಜೀವಕೆ ಇಂದು
ನನಗೆ ನೀನೆ ಸಂಗಾತಿ
ಪರವಶ ನಾನು ಕಾರಣ ನೀನು
ಎಂಥ ಮಾಯೆ ಪ್ರೀತಿ
ತೋಚದೆ ಪಾರಾಗಲು ಬೇರಾವ ಉಪಾಯ
ಹೇಳಿದೆ ಏಕಾಂತಕೆ ಹೃದಯ ವಿದಾಯ

ಅನಿಸಿದ ಮೇಲೆ ಯೋಚನೆ ಏಕೆ
ಮನದ ಮಾತು ಹೇಳೋಕೆ
ಕನಸ್ಸಿನ ಲೀಲೆ ಕಾಡುವ ವೇಳೆ
ಒಲವೆ ನೀನು ಹೀಗೇಕೆ
 
ಯಾರೊ ಕಾಣದ ಬೀಗ ಹಾಕಿದ
ಮನೆ ಯಾವಾಗ ನೀ ತೋಚಿದೆ
ಎಂದೂ ಮಾಸದ ಪ್ರೀತಿ ಕಾಗದ
ಎದೆಗೂಡಲ್ಲಿ ನೀ ಗೀಚಿದೆ
ಉಸಿರಾಟ ಏರುಪೇರು ಸರಿಮಾಡು ಒಂದು ಚೂರು
ನಿನ್ನ ತೋಳಲ್ಲಿ ಪರಿಹಾರವು
ಒಡನಾಟ ಆಗಿ ಜೋರು ನವಿರಾದ ಕಾರುಬಾರು
ನಿನಗೆ ಸ್ವಂತ ಈ ಜೀವವು
 
ಎಲ್ಲೇ ಹೋದರು ಎಲ್ಲೇ ಬಂದರು
ನಿನ್ನದೆ ನೋಡು ಆಡಂಬರ
ನಿಂದೆ ತುಂತುರು ನಿಂದೆ ಮಂಪರು
ನನಗೂ ಉಂಟು ಪ್ರೀತಿ ಜ್ವರ
ಅನುರಾಗ ಹೇಳಿಕೇಳಿ ಅತಿಯಾಗಿ ಮಾಡಿ ದಾಳಿ
ನಶೆ ಏರೋದೆ ರೋಮಾಂಚನ
ವಿರಹನೆ ವೈರಿ ಈಗ ಪ್ರಣಯಕ್ಕೆ ನೀಡಿ ಜಾಗ
ಶುರು ಮಾಡು ನೀ ಆಲಿಂಗನ
 
||ಅನಿಸಿದ ಮೇಲೆ ಯೋಚನೆ ಏಕೆ
ಮನದ ಮಾತು ಹೇಳೋಕೆ
ಕನಸ್ಸಿನ ಲೀಲೆ ಕಾಡುವ ವೇಳೆ
ಒಲವೆ ನೀನು ಹೀಗೇಕೆ
ತೋಚದೆ ಪಾರಾಗಲು ಬೇರಾವ ಉಪಾಯ
ಕಂಗಳ ಈ ಕಾಳಗ ಹಾಯಾದ ವಿವಾದ||

Aniside Eko song lyrics from Kannada Movie Aparoopa starring Sughosh, Hrithika, Ashok, Lyrics penned by Ghouse Peer Sung by Armaan Malik, Sangeetha Ravindranath, Music Composed by Prajwal Pai, film is Directed by Mahesh Babu and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ