-
ಸವಿನೆನಪುಗಳು ಬೇಕು
ಸವಿಯಲೀ ಬದುಕು
ಕಹಿನೆನಪು ಸಾಕೊಂದು
ಮಾಸಲೀ ಬದುಕು
ಬೆಂಬಿಡದ ಆ ನೆನಪು
ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ..ಆ
|| ಸವಿನೆನಪುಗಳು ಬೇಕು
ಸವಿಯಲೀ ಬದುಕು ||
ಪ್ರಿಯತಮನ ಒಲವಿಂದ
ಕನಸುಗಳು ಮೂಡಿ
ಇನಿಯನ ಎದೆಗೊರಗಿ
ಆಸರೆಯ ಬೇಡಿ
ಸರಸ ಸವಿಯ
ಬಯಸಿದೆನು ನಾನು
ವಿರಹ ವಿಫಲ
ಫಲಿಸಿದವು ನನಗೆ
ಇನಿಯನ ಎದೆ ಬಡಿತ
ಗುಂಡಿನ ದನಿಗಿರಿದು
ಮಾಸುತಿದೆ ಕನಸು
|| ಸವಿನೆನಪುಗಳು ಬೇಕು
ಸವಿಯಲೀ ಬದುಕು ||
ಬೀಸುತಿಹ ತಂಗಾಳಿ
ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ
ನಾ ಬಂದಿಯಾಗಿ
ಮನಸು ಹೃದಯ
ನೊಂದು ನೋವಾಗಿದೆ
ಒಲವು ನಲಿವು
ಮೂಡಿ ಮಸುಕಾಗಿದೆ
ಅರಳುವ ಹೂವೊಂದು
ಕಮರುವ ಭಯದಲೀ
ಸಾಗುತಿದೆ ಬದುಕು
||ಸವಿನೆನಪುಗಳು ಬೇಕು
ಸವಿಯಲೀ ಬದುಕು...
ಕಹಿನೆನಪು ಸಾಕೊಂದು
ಮಾಸಲೀ ಬದುಕು
ಬೆಂಬಿಡದ ಆ ನೆನಪು
ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ..ಆ||
ಸವಿನೆನಪುಗಳು ಬೇಕು
-
ಸವಿನೆನಪುಗಳು ಬೇಕು
ಸವಿಯಲೀ ಬದುಕು
ಕಹಿನೆನಪು ಸಾಕೊಂದು
ಮಾಸಲೀ ಬದುಕು
ಬೆಂಬಿಡದ ಆ ನೆನಪು
ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ..ಆ
|| ಸವಿನೆನಪುಗಳು ಬೇಕು
ಸವಿಯಲೀ ಬದುಕು ||
ಪ್ರಿಯತಮನ ಒಲವಿಂದ
ಕನಸುಗಳು ಮೂಡಿ
ಇನಿಯನ ಎದೆಗೊರಗಿ
ಆಸರೆಯ ಬೇಡಿ
ಸರಸ ಸವಿಯ
ಬಯಸಿದೆನು ನಾನು
ವಿರಹ ವಿಫಲ
ಫಲಿಸಿದವು ನನಗೆ
ಇನಿಯನ ಎದೆ ಬಡಿತ
ಗುಂಡಿನ ದನಿಗಿರಿದು
ಮಾಸುತಿದೆ ಕನಸು
|| ಸವಿನೆನಪುಗಳು ಬೇಕು
ಸವಿಯಲೀ ಬದುಕು ||
ಬೀಸುತಿಹ ತಂಗಾಳಿ
ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ
ನಾ ಬಂದಿಯಾಗಿ
ಮನಸು ಹೃದಯ
ನೊಂದು ನೋವಾಗಿದೆ
ಒಲವು ನಲಿವು
ಮೂಡಿ ಮಸುಕಾಗಿದೆ
ಅರಳುವ ಹೂವೊಂದು
ಕಮರುವ ಭಯದಲೀ
ಸಾಗುತಿದೆ ಬದುಕು
||ಸವಿನೆನಪುಗಳು ಬೇಕು
ಸವಿಯಲೀ ಬದುಕು...
ಕಹಿನೆನಪು ಸಾಕೊಂದು
ಮಾಸಲೀ ಬದುಕು
ಬೆಂಬಿಡದ ಆ ನೆನಪು
ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ..ಆ||
ಸವಿನೆನಪುಗಳು ಬೇಕು
Savi Nenapugalu Beku song lyrics from Kannada Movie Aparichitha starring Vasudeva Rao, Suresh Heblikar, Shobha, Lyrics penned by Ramdas Naidu Sung by Vani Jairam, Music Composed by L Vaidyanathan, film is Directed by Kashinath and film is released on 1978