Video:
VIDEO
ಸಂಗೀತ ವೀಡಿಯೊ:
VIDEO
LYRIC
-
ಈ ನಾಡ ಅಂದ
ಈ ತಾಣ ಚಂದ
ಈ ಸೊಬಗ ಅಂದ
ಈ ನೋಟ ಚಂದ
ಈ ಬೆಡಗು ಬಿನ್ನಾಣ
ಈ ಸುಗಸು ವೈಯಾರ
ಉತ್ಸಾಹ ಉಲ್ಲಾಸ
ಚೈತನ್ಯ ಆನಂದ
ಹರಿಯುವ ಝರಿಗಳ
ಧಾರೆಯ ದನಿ ಜುಳುಜುಳು
ಕಲರವ ಗುಂಪಿನ
ಇಂಪಿನ ದನಿ ಕಲಕಲ
ಇದೇ ಸ್ವರ್ಗ ಸ್ವರ್ಗ ಸ್ವರ್ಗ
ಈ ಬೆಡಗು ಬಿನ್ನಾಣ
ಈ ಸೊಗಸು ವೈಯಾರ
ಉತ್ಸಾಹ ಉಲ್ಲಾಸ
ಚೈತನ್ಯ ಆನಂದ
||ಈ ನಾಡ ಅಂದ
ಈ ತಾಣ ಚಂದ
ಈ ಸೊಬಗ ಅಂದ
ಈ ನೋಟ ಚಂದ||
ಓ ಚೈತ್ರದ ಬೆಡಗು
ಕೋಗಿಲೆ ಕಂಠದ
ರಾಗದ ಸುಧೆಯು ಆಹಾ
ಹೇ ಸಂಚಿನ ಸುಳಿಯ
ಮೋಹಕ ಬಲೆಯ
ಎದುರಲಿ ಗೆಲುವನು ನೀ
ನೀಡು ನೀಡು ನೀಡು
ಈ ಬೆಡಗು ಬಿನ್ನಾಣ
ಈ ಸೊಗಸು ವೈಯಾರ
ಉತ್ಸಾಹ ಉಲ್ಲಾಸ
ಚೈತನ್ಯ ಆನಂದ
ಈ ನಾಡ ಅಂದ
ಈ ತಾಣ ಚಂದ
Please log in to see the full lyrics of this song.
-
ಈ ನಾಡ ಅಂದ
ಈ ತಾಣ ಚಂದ
ಈ ಸೊಬಗ ಅಂದ
ಈ ನೋಟ ಚಂದ
ಈ ಬೆಡಗು ಬಿನ್ನಾಣ
ಈ ಸುಗಸು ವೈಯಾರ
ಉತ್ಸಾಹ ಉಲ್ಲಾಸ
ಚೈತನ್ಯ ಆನಂದ
ಹರಿಯುವ ಝರಿಗಳ
ಧಾರೆಯ ದನಿ ಜುಳುಜುಳು
ಕಲರವ ಗುಂಪಿನ
ಇಂಪಿನ ದನಿ ಕಲಕಲ
ಇದೇ ಸ್ವರ್ಗ ಸ್ವರ್ಗ ಸ್ವರ್ಗ
ಈ ಬೆಡಗು ಬಿನ್ನಾಣ
ಈ ಸೊಗಸು ವೈಯಾರ
ಉತ್ಸಾಹ ಉಲ್ಲಾಸ
ಚೈತನ್ಯ ಆನಂದ
||ಈ ನಾಡ ಅಂದ
ಈ ತಾಣ ಚಂದ
ಈ ಸೊಬಗ ಅಂದ
ಈ ನೋಟ ಚಂದ||
ಓ ಚೈತ್ರದ ಬೆಡಗು
ಕೋಗಿಲೆ ಕಂಠದ
ರಾಗದ ಸುಧೆಯು ಆಹಾ
ಹೇ ಸಂಚಿನ ಸುಳಿಯ
ಮೋಹಕ ಬಲೆಯ
ಎದುರಲಿ ಗೆಲುವನು ನೀ
ನೀಡು ನೀಡು ನೀಡು
ಈ ಬೆಡಗು ಬಿನ್ನಾಣ
ಈ ಸೊಗಸು ವೈಯಾರ
ಉತ್ಸಾಹ ಉಲ್ಲಾಸ
ಚೈತನ್ಯ ಆನಂದ
ಈ ನಾಡ ಅಂದ
ಈ ತಾಣ ಚಂದ
Ee Naada Anda song lyrics from Kannada Movie Aparichitha starring Vasudeva Rao, Suresh Heblikar, Shobha, Lyrics penned by Ramdas Naidu Sung by S P Balasubrahmanyam, Music Composed by L Vaidyanathan, film is Directed by Kashinath and film is released on 1978