Madhumasada Madhuhiruva Lyrics

ಮಧುಮಾಸದ ಮಧುಹೀರುವ Lyrics

in Aparanji

in ಅಪರಂಜಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಧುಮಾಸದ ಮಧುಹೀರುವ
ಮನಮೋಹನ ಈ ಯೌವ್ವನ
ಸೌಂದರ್ಯದ ಸೌಭಾಗ್ಯದ
ಆನಂದವೇ ಈ ಜೀವನ
ಉಲ್ಲಾಸದ ಉಯ್ಯಾಲೆಯ
ಆ ಎಲ್ಲೆಯ ಮೀರೋಣ ಬಾ ಬಾ ಬಾ ಬಾ
ಆಕಾಶದ ಆ ತಾರೆಯ ಆ ಚಂದ್ರನ
ಕೂಡೋಣ ಬಾ ಬಾ ಬಾ ಬಾ
 
ಮಧುಮಯ ರಸಿಕತೆ ಕಾಣುವ ಬಾ
ಮೋಜಿನ ಮೋಹವ ತೋರುತ ಬಾ
ಮಧುಮಯ ರಸಿಕತೆ ಕಾಣುವ ಬಾ
ಮೋಜಿನ ಮೋಹವ ತೋರುತ ಬಾ
ಈ ಅಂದ ಈ ಚಂದ ನಾವಾಗುವ
 
ಮಧುಮಾಸದ ಮಧುಹೀರುವ
ಮನಮೋಹನ ಈ ಯೌವನ
ಸೌಂಧರ್ಯದ ಸೌಭಾಗ್ಯದ
ಆನಂದವೇ ಈ ಜೀವನ
 
ಆ ಮತ್ತಿನ ಸವಿಜೇನಿನ ನಿಶೆಯೆಲ್ಲವ
ಸವಿಯೋಣ ಬಾ ಬಾ ಬಾ ಬಾ
ಆ ಸ್ವರ್ಗದ ಸೋಪಾನವ ಒಂದಾಗುತ
ಹೀರೋಣ ಬಾ ಬಾ ಬಾ ಬಾ
ಕನಸನು ನನಸಲಿ ಕಾಣುವ ಬಾ
ಆತುರ ಕಾತರ ನೀಗುತ ಬಾ
 
ಕನಸನು ನನಸಲಿ ಕಾಣುವ ಬಾ
ಆತುರ ಕಾತರ ನೀಗುತ ಬಾ
ಈ ಭಾಗ್ಯ ಎಂದೆಂದು ಹೊಂದೋಣ ಬಾ
ಮಧುಮಾಸದ ಮಧುಹೀರುವ
ಮನಮೋಹನ ಈ ಯೌವನ
ಸೌಂಧರ್ಯದ ಸೌಭಾಗ್ಯದ
ಆನಂದವೇ ಈ ಜೀವನ

-
ಮಧುಮಾಸದ ಮಧುಹೀರುವ
ಮನಮೋಹನ ಈ ಯೌವ್ವನ
ಸೌಂದರ್ಯದ ಸೌಭಾಗ್ಯದ
ಆನಂದವೇ ಈ ಜೀವನ
ಉಲ್ಲಾಸದ ಉಯ್ಯಾಲೆಯ
ಆ ಎಲ್ಲೆಯ ಮೀರೋಣ ಬಾ ಬಾ ಬಾ ಬಾ
ಆಕಾಶದ ಆ ತಾರೆಯ ಆ ಚಂದ್ರನ
ಕೂಡೋಣ ಬಾ ಬಾ ಬಾ ಬಾ
 
ಮಧುಮಯ ರಸಿಕತೆ ಕಾಣುವ ಬಾ
ಮೋಜಿನ ಮೋಹವ ತೋರುತ ಬಾ
ಮಧುಮಯ ರಸಿಕತೆ ಕಾಣುವ ಬಾ
ಮೋಜಿನ ಮೋಹವ ತೋರುತ ಬಾ
ಈ ಅಂದ ಈ ಚಂದ ನಾವಾಗುವ
 
ಮಧುಮಾಸದ ಮಧುಹೀರುವ
ಮನಮೋಹನ ಈ ಯೌವನ
ಸೌಂಧರ್ಯದ ಸೌಭಾಗ್ಯದ
ಆನಂದವೇ ಈ ಜೀವನ
 
ಆ ಮತ್ತಿನ ಸವಿಜೇನಿನ ನಿಶೆಯೆಲ್ಲವ
ಸವಿಯೋಣ ಬಾ ಬಾ ಬಾ ಬಾ
ಆ ಸ್ವರ್ಗದ ಸೋಪಾನವ ಒಂದಾಗುತ
ಹೀರೋಣ ಬಾ ಬಾ ಬಾ ಬಾ
ಕನಸನು ನನಸಲಿ ಕಾಣುವ ಬಾ
ಆತುರ ಕಾತರ ನೀಗುತ ಬಾ
 
ಕನಸನು ನನಸಲಿ ಕಾಣುವ ಬಾ
ಆತುರ ಕಾತರ ನೀಗುತ ಬಾ
ಈ ಭಾಗ್ಯ ಎಂದೆಂದು ಹೊಂದೋಣ ಬಾ
ಮಧುಮಾಸದ ಮಧುಹೀರುವ
ಮನಮೋಹನ ಈ ಯೌವನ
ಸೌಂಧರ್ಯದ ಸೌಭಾಗ್ಯದ
ಆನಂದವೇ ಈ ಜೀವನ

Madhumasada Madhuhiruva song lyrics from Kannada Movie Aparanji starring Rajeev, Srinivasamurthy,, Lyrics penned by Vijaya Narasimha Sung by S P Balasubrahmanyam, Vani Jairam, Music Composed by M Ranga Rao, film is Directed by Ravindranath and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ