-
ಕಣ್ಣಂಚ ಮಿಂಚಲ್ಲಿ ಮಾತಾಡಿದೆ
ಆ ಸನ್ನೆ ಏನೆಂದು ನಾ ಕೇಳಿದೆ
ನೀ ಕಥೆ ಹೇಳಿದೆ, ಈ ಜೊತೆ ಬೇಡಿದೆ
ಇದು ಕನಸಂತೆ ಎಂದೆಂದು ಸುಳ್ಳಾಗಿದೆ
ಅಂದಿನ ಆ ಮಾತು ಇಂದೇತಕೆ
ಇಂದಿನ ಆ ಚಿಂತೆ ನಿನಗೇತಕೆ
ಅಂದಿನ ಆ ಮಾತು ಇಂದೇತಕೆ
ಇಂದಿನ ಆ ಚಿಂತೆ ನಿನಗೇತಕೆ
ಹೆಣ್ಣಿನ ಬಾಳೆಲ್ಲ ಕಣ್ಣೀರ ಕಡಲಂತೆ
ಕೈಸೇರದಾಸೆ ನೂರಂತೆ, ಅದು ನೂರಂತೆ
ನಿನಗಾಗಿ ನಾನಿರುವೆ ಭಯವೇತಕೆ
||ಕಣ್ಣಂಚ ಮಿಂಚಲ್ಲಿ ಮಾತಾಡಿದೆ
ಆ ಸನ್ನೆ ಏನೆಂದು ನಾ ಕೇಳಿದೆ
ನೀ ಕಥೆ ಹೇಳಿದೆ, ಈ ಜೊತೆ ಬೇಡಿದೆ
ಇದು ಕನಸಂತೆ ಎಂದೆಂದು ಸುಳ್ಳಾಗಿದೆ ||
ಪ್ರೀತಿಗೆ ನಾನೆಂದು ಹೋರಾಡುವೆ
ಸೋಲದ ಗಂಡಾಗಿ ನಾ ಗೆಲ್ಲುವೆ
ಪ್ರೀತಿಗೆ ನಾನೆಂದು ಹೋರಾಡುವೆ
ಸೋಲದ ಗಂಡಾಗಿ ನಾ ಗೆಲ್ಲುವೆ
ಈ ಗಾಳಿ ಬೆಳಕಂತೆ ಆಕಾಶ ಧರೆಯಂತೆ
ಇದು ನಿತ್ಯ ಸತ್ಯ ರವಿಯಂತೆ, ಆ ಶಶಿಯಂತೆ
ನಾ ನಿನ್ನ ಬಿಡಲಾರೆ ಜೊತೆ ಸೇರುವೆ
ನಮ್ಮಾಸೆ ಇಂದೇನೆ ಈಡೇರಿದೆ
ಈ ಬಾಳು ಎಂದೆಂದು ಬೆಳಕಾಗಿದೆ
ನೀ ನಿಜ ಹೇಳಿದೆ, ನಾ ಜೊತೆ ಸೇರಿದೆ
ಇದು ನನಸಾಗಿ ನಮಗಿಂದು ಸುಖ ತಂದಿದೆ
-
ಕಣ್ಣಂಚ ಮಿಂಚಲ್ಲಿ ಮಾತಾಡಿದೆ
ಆ ಸನ್ನೆ ಏನೆಂದು ನಾ ಕೇಳಿದೆ
ನೀ ಕಥೆ ಹೇಳಿದೆ, ಈ ಜೊತೆ ಬೇಡಿದೆ
ಇದು ಕನಸಂತೆ ಎಂದೆಂದು ಸುಳ್ಳಾಗಿದೆ
ಅಂದಿನ ಆ ಮಾತು ಇಂದೇತಕೆ
ಇಂದಿನ ಆ ಚಿಂತೆ ನಿನಗೇತಕೆ
ಅಂದಿನ ಆ ಮಾತು ಇಂದೇತಕೆ
ಇಂದಿನ ಆ ಚಿಂತೆ ನಿನಗೇತಕೆ
ಹೆಣ್ಣಿನ ಬಾಳೆಲ್ಲ ಕಣ್ಣೀರ ಕಡಲಂತೆ
ಕೈಸೇರದಾಸೆ ನೂರಂತೆ, ಅದು ನೂರಂತೆ
ನಿನಗಾಗಿ ನಾನಿರುವೆ ಭಯವೇತಕೆ
||ಕಣ್ಣಂಚ ಮಿಂಚಲ್ಲಿ ಮಾತಾಡಿದೆ
ಆ ಸನ್ನೆ ಏನೆಂದು ನಾ ಕೇಳಿದೆ
ನೀ ಕಥೆ ಹೇಳಿದೆ, ಈ ಜೊತೆ ಬೇಡಿದೆ
ಇದು ಕನಸಂತೆ ಎಂದೆಂದು ಸುಳ್ಳಾಗಿದೆ ||
ಪ್ರೀತಿಗೆ ನಾನೆಂದು ಹೋರಾಡುವೆ
ಸೋಲದ ಗಂಡಾಗಿ ನಾ ಗೆಲ್ಲುವೆ
ಪ್ರೀತಿಗೆ ನಾನೆಂದು ಹೋರಾಡುವೆ
ಸೋಲದ ಗಂಡಾಗಿ ನಾ ಗೆಲ್ಲುವೆ
ಈ ಗಾಳಿ ಬೆಳಕಂತೆ ಆಕಾಶ ಧರೆಯಂತೆ
ಇದು ನಿತ್ಯ ಸತ್ಯ ರವಿಯಂತೆ, ಆ ಶಶಿಯಂತೆ
ನಾ ನಿನ್ನ ಬಿಡಲಾರೆ ಜೊತೆ ಸೇರುವೆ
ನಮ್ಮಾಸೆ ಇಂದೇನೆ ಈಡೇರಿದೆ
ಈ ಬಾಳು ಎಂದೆಂದು ಬೆಳಕಾಗಿದೆ
ನೀ ನಿಜ ಹೇಳಿದೆ, ನಾ ಜೊತೆ ಸೇರಿದೆ
ಇದು ನನಸಾಗಿ ನಮಗಿಂದು ಸುಖ ತಂದಿದೆ
Kannancha Minchalli Matadide song lyrics from Kannada Movie Aparanji starring Rajeev, Srinivasamurthy,, Lyrics penned by Vijaya Narasimha Sung by S P Balasubrahmanyam, Vani Jairam, Music Composed by M Ranga Rao, film is Directed by Ravindranath and film is released on 1984