ತದರಿನನೋ.. ಅಅಅಅಅ
ಓಓಓಓಓ ಟೂರರ್ ರಹಾ ...
ಕೆಂದೆತ್ತು ಕೈಯಾಗೆ
ಕೆಂಪಗಿ ಮೈಯಾಗೆ
ಕೆಂದೆತ್ತು ಕೈಯಾಗೆ
ಕೆಂಪಗೀ ಮೈಯಾಗೇ
ಹೂಡೋದು ಹೊಸ ಬಂಡಿ
ಹೊಡೆಯೋನು ಹಸುಮಗ
ಲಾಲಿಸೆ ಕೇಳು ಬಸವಣ್ಣ
ನಿನ್ನ ಬಂಡೆತ್ತಲನೇಸಿ ಹರಿದಾವು
ಹಟ್ಟಿಯ ಒಳಗೆ ಮುತ್ತು ಸಾಲು
ಇಡುವವಳೇ ಮುತೈದೆ ಕೇಳೆ...
ಮುತೈದೆ ಕೇಳೇ ರತಿದೇವಿ
ನಮ್ಮವ ಜೊತೆಯಲ್ಲಿ
ಬಂದಾಂವ್ವನ ಹೆಸರೇ ಹೇಳೇ
ತದರಿನನೋ.. ಅಅಅಅಅ
ಓಓಓಓಓ ಟೂರರ್ ರಹಾ ...
ಕೆಂದೆತ್ತು ಕೈಯಾಗೆ
ಕೆಂಪಗಿ ಮೈಯಾಗೆ
ಕೆಂದೆತ್ತು ಕೈಯಾಗೆ
ಕೆಂಪಗೀ ಮೈಯಾಗೇ
ಹೂಡೋದು ಹೊಸ ಬಂಡಿ
ಹೊಡೆಯೋನು ಹಸುಮಗ
ಲಾಲಿಸೆ ಕೇಳು ಬಸವಣ್ಣ
ನಿನ್ನ ಬಂಡೆತ್ತಲನೇಸಿ ಹರಿದಾವು
ಹಟ್ಟಿಯ ಒಳಗೆ ಮುತ್ತು ಸಾಲು
ಇಡುವವಳೇ ಮುತೈದೆ ಕೇಳೆ...
ಮುತೈದೆ ಕೇಳೇ ರತಿದೇವಿ
ನಮ್ಮವ ಜೊತೆಯಲ್ಲಿ
ಬಂದಾಂವ್ವನ ಹೆಸರೇ ಹೇಳೇ
Kendethu Kayyage song lyrics from Kannada Movie Aparajithe starring Kalyan Kumar, K S Ashwath, Narasimharaju, Lyrics penned by Tha Ra Su Sung by Nagendra, S Janaki, B K Sumitra, Music Composed by Rajan-Nagendra, film is Directed by Veerabhadraiah and film is released on 1970