ಅರಳು ಮಲ್ಲಿಗೆ ಅರಳು
ಬಿರಿದು ಪರಿಮಳ ಬೀರು
ಅರಳು ಮಲ್ಲಿಗೆ ಅರಳು
ಬಿರಿದು ಪರಿಮಳ ಬೀರು
ಹರಿಪಾದ ಸೇರಲು
ಅರಳು… ಅರಳು….
ಅರಳು ಸಂಪಿಗೆ ತರಯೇ
ಸೌರಭದ ಸುಮಕಿರಿಯೇ
ಅರಳು ಸಂಪಿಗೆ ತರಯೇ
ಸೌರಭದ ಸುಮಕಿರಿಯೇ
ಸಿರಿ ಮಾಲೆನೇಯಲು
ಅರಳು…. ಅರಳು…..
|| ಅರಳು ಮಲ್ಲಿಗೆ ಅರಳು
ಬಿರಿದು ಪರಿಮಳ ಬೀರು….||
ವನದ ದೇವತೆ ತಾನು
ಒಲಿದಿಕ್ಕ ಸುಮಗಳನು
ಒಲವಿನಿಂದಲಿ ತಂದು
ಚೆಲುವ ಬೀರುತ ಇಂದು
ವನದ ದೇವತೆ ತಾನು
ಒಲಿದಿಕ್ಕ ಸುಮಗಳನು
ಒಲವಿನಿಂದಲಿ ತಂದು
ಚೆಲುವ ಬೀರುತ ಇಂದು
ನೇಯ್ದು ಈ ಮಾಲೆಯನು
ಹರಿಯೇ ನಾ ಅರ್ಪಿತೆನು
|| ಅರಳು ಮಲ್ಲಿಗೆ ಅರಳು
ಬಿರಿದು ಪರಿಮಳ ಬೀರು….||
ಮನದ ಮನಹರ ಮಾಲೆ
ತುಲಸಿ ಪಾವನ ಮಾಲೆ
ಚರಣ ಕಾರ್ತಿಕವೆಂದು
ಸ್ಮರಣೆಯಿಂದಲಿ ನೇಯ್ದು
ಮನದ ಮನಹರ ಮಾಲೆ
ತುಲಸಿ ಪಾವನ ಮಾಲೆ
ಚರಣ ಕಾರ್ತಿಕವೆಂದು
ಸ್ಮರಣೆಯಿಂದಲಿ ನೇಯ್ದು
ಮುಕುತಿ ಮನದಲಿ ನೆನೆದು
ಭವದೇ ಭಕುತಿಯ ತಳೆದು
|| ಅರಳು ಮಲ್ಲಿಗೆ ಅರಳು
ಬಿರಿದು ಪರಿಮಳ ಬೀರು
ಹರಿಪಾದ ಸೇರಲು
ಅರಳು… ಅರಳು….
ಅರಳು ಮಲ್ಲಿಗೆ ಅರಳು
ಬಿರಿದು ಪರಿಮಳ ಬೀರು…||
ಅರಳು ಮಲ್ಲಿಗೆ ಅರಳು
ಬಿರಿದು ಪರಿಮಳ ಬೀರು
ಅರಳು ಮಲ್ಲಿಗೆ ಅರಳು
ಬಿರಿದು ಪರಿಮಳ ಬೀರು
ಹರಿಪಾದ ಸೇರಲು
ಅರಳು… ಅರಳು….
ಅರಳು ಸಂಪಿಗೆ ತರಯೇ
ಸೌರಭದ ಸುಮಕಿರಿಯೇ
ಅರಳು ಸಂಪಿಗೆ ತರಯೇ
ಸೌರಭದ ಸುಮಕಿರಿಯೇ
ಸಿರಿ ಮಾಲೆನೇಯಲು
ಅರಳು…. ಅರಳು…..
|| ಅರಳು ಮಲ್ಲಿಗೆ ಅರಳು
ಬಿರಿದು ಪರಿಮಳ ಬೀರು….||
ವನದ ದೇವತೆ ತಾನು
ಒಲಿದಿಕ್ಕ ಸುಮಗಳನು
ಒಲವಿನಿಂದಲಿ ತಂದು
ಚೆಲುವ ಬೀರುತ ಇಂದು
ವನದ ದೇವತೆ ತಾನು
ಒಲಿದಿಕ್ಕ ಸುಮಗಳನು
ಒಲವಿನಿಂದಲಿ ತಂದು
ಚೆಲುವ ಬೀರುತ ಇಂದು
ನೇಯ್ದು ಈ ಮಾಲೆಯನು
ಹರಿಯೇ ನಾ ಅರ್ಪಿತೆನು
|| ಅರಳು ಮಲ್ಲಿಗೆ ಅರಳು
ಬಿರಿದು ಪರಿಮಳ ಬೀರು….||
ಮನದ ಮನಹರ ಮಾಲೆ
ತುಲಸಿ ಪಾವನ ಮಾಲೆ
ಚರಣ ಕಾರ್ತಿಕವೆಂದು
ಸ್ಮರಣೆಯಿಂದಲಿ ನೇಯ್ದು
ಮನದ ಮನಹರ ಮಾಲೆ
ತುಲಸಿ ಪಾವನ ಮಾಲೆ
ಚರಣ ಕಾರ್ತಿಕವೆಂದು
ಸ್ಮರಣೆಯಿಂದಲಿ ನೇಯ್ದು
ಮುಕುತಿ ಮನದಲಿ ನೆನೆದು
ಭವದೇ ಭಕುತಿಯ ತಳೆದು
|| ಅರಳು ಮಲ್ಲಿಗೆ ಅರಳು
ಬಿರಿದು ಪರಿಮಳ ಬೀರು
ಹರಿಪಾದ ಸೇರಲು
ಅರಳು… ಅರಳು….
ಅರಳು ಮಲ್ಲಿಗೆ ಅರಳು
ಬಿರಿದು ಪರಿಮಳ ಬೀರು…||
Aralu Mallige Aralu song lyrics from Kannada Movie Aparajithe starring Kalyan Kumar, K S Ashwath, Narasimharaju, Lyrics penned by Tha Ra Su Sung by S Janaki, B K Sumitra, Music Composed by Rajan-Nagendra, film is Directed by Veerabhadraiah and film is released on 1970