-
ಸದಾ ನಿನ್ನ ಕಣ್ಗಳು ಸಮಾಚಾರ ಹೇಳಿವೆ
ಸಹಿ ಹಾಕು ಈಗಲೆ ನಿಧಾನವೆ ಮಾಡದೆ
ಸದಾ ಕಾಲ ನಿನ್ನಯ ಹೃದಯದಲ್ಲಿ ಸುಮ್ಮನೆ
ಇರೊ ಆಸೆ ನನ್ನಲ್ಲಿ ವಿಚಾರಿಸು ಕೂಡಲೆ
ಮನದ ಮುಗಿಲ ಸೆಳೆದಂತಿದೆ ನಿನ್ನ ಕಣ್ಣು
ಏನೊ ಹರುಷ
ಹೂವಿನ ಸಂತೆ ಕಾದಿದೆ ನಿನ್ನ ಪಾದವ ಸೋಕಲು
ಸೂಚನೆ ಇರದೆ ಸೇರಿದೆ ನೀನು ಹೃದಯದ ಬಯಕೆಯನ್ನು
ಸದಾ ನಿನ್ನ ಕಣ್ಗಳು ಸಮಾಚಾರ ಹೇಳಿವೆ
ಸಹಿ ಹಾಕು ಈಗಲೆ ನಿಧಾನವೆ ಮಾಡದೆ
ತುಟಿ ಮೇಲೆ ಸಹಿ ಹಾಕು ಈಗ ಬಿಸಿಯಾಯ್ತು ನನ್ನೆದೆಯ ಕಡಲು
ಈ ಸ್ವರ್ಗದ ಬಾಗಿಲಿಗೆ ನಿನ್ನುಸಿರಿನ ಉಯ್ಯಾಲೆ
ತೂಗಿಸಲು ಕಾದಿರುವೆ ನೀ ಸನಿಹ ಬಾರೆ
ಮದವೇರೊ ಮನದಲ್ಲಿ ಮಧುಪಾನ ನೀನಾದೆ
ಕಣ್ಣಲ್ಲೆ ವಶಮಾಡೊ ನಶೆಯು ನೀನು
||ಸದಾ ನಿನ್ನ ಕಣ್ಗಳು ಸಮಾಚಾರ ಹೇಳಿವೆ
ಸಹಿ ಹಾಕು ಈಗಲೆ ನಿಧಾನವೆ ಮಾಡದೆ||
ಒಲವಿಂದ ಈ ಮನದ ಸುಲಿಗೆ ಮಾಡಿರುವೆ ಹೊಸದಾದ ಅತಿಥಿ
ನನ್ನೆದೆಯಲಿ ಬಂದಿಳಿದ ಒಲವೆಂಬುವ ಯಾತ್ರಿಕನೆ
ಈ ಹೃದಯದಿ ನೆಲೆಸಿರುವೆ ನಿನ್ನೆದೆಯ ಆಚರಣೆ
ನನ್ನ ತುಟಿಯ ಕದವೀಗ ತೆರೆದಾಯ್ತು ನಿನಗಾಗಿ
ನನ್ನಲ್ಲಿ ವಶವಾದ ಖೈದಿ ನೀನು
||ಸದಾ ನಿನ್ನ ಕಣ್ಗಳು ಸಮಾಚಾರ ಹೇಳಿವೆ
ಸಹಿ ಹಾಕು ಈಗಲೆ ನಿಧಾನವೆ ಮಾಡದೆ
ಸದಾ ಕಾಲ ನಿನ್ನಯ ಹೃದಯದಲ್ಲಿ ಸುಮ್ಮನೆ
ಇರೊ ಆಸೆ ನನ್ನಲ್ಲಿ ವಿಚಾರಿಸು ಕೂಡಲೆ||
-
ಸದಾ ನಿನ್ನ ಕಣ್ಗಳು ಸಮಾಚಾರ ಹೇಳಿವೆ
ಸಹಿ ಹಾಕು ಈಗಲೆ ನಿಧಾನವೆ ಮಾಡದೆ
ಸದಾ ಕಾಲ ನಿನ್ನಯ ಹೃದಯದಲ್ಲಿ ಸುಮ್ಮನೆ
ಇರೊ ಆಸೆ ನನ್ನಲ್ಲಿ ವಿಚಾರಿಸು ಕೂಡಲೆ
ಮನದ ಮುಗಿಲ ಸೆಳೆದಂತಿದೆ ನಿನ್ನ ಕಣ್ಣು
ಏನೊ ಹರುಷ
ಹೂವಿನ ಸಂತೆ ಕಾದಿದೆ ನಿನ್ನ ಪಾದವ ಸೋಕಲು
ಸೂಚನೆ ಇರದೆ ಸೇರಿದೆ ನೀನು ಹೃದಯದ ಬಯಕೆಯನ್ನು
ಸದಾ ನಿನ್ನ ಕಣ್ಗಳು ಸಮಾಚಾರ ಹೇಳಿವೆ
ಸಹಿ ಹಾಕು ಈಗಲೆ ನಿಧಾನವೆ ಮಾಡದೆ
ತುಟಿ ಮೇಲೆ ಸಹಿ ಹಾಕು ಈಗ ಬಿಸಿಯಾಯ್ತು ನನ್ನೆದೆಯ ಕಡಲು
ಈ ಸ್ವರ್ಗದ ಬಾಗಿಲಿಗೆ ನಿನ್ನುಸಿರಿನ ಉಯ್ಯಾಲೆ
ತೂಗಿಸಲು ಕಾದಿರುವೆ ನೀ ಸನಿಹ ಬಾರೆ
ಮದವೇರೊ ಮನದಲ್ಲಿ ಮಧುಪಾನ ನೀನಾದೆ
ಕಣ್ಣಲ್ಲೆ ವಶಮಾಡೊ ನಶೆಯು ನೀನು
||ಸದಾ ನಿನ್ನ ಕಣ್ಗಳು ಸಮಾಚಾರ ಹೇಳಿವೆ
ಸಹಿ ಹಾಕು ಈಗಲೆ ನಿಧಾನವೆ ಮಾಡದೆ||
ಒಲವಿಂದ ಈ ಮನದ ಸುಲಿಗೆ ಮಾಡಿರುವೆ ಹೊಸದಾದ ಅತಿಥಿ
ನನ್ನೆದೆಯಲಿ ಬಂದಿಳಿದ ಒಲವೆಂಬುವ ಯಾತ್ರಿಕನೆ
ಈ ಹೃದಯದಿ ನೆಲೆಸಿರುವೆ ನಿನ್ನೆದೆಯ ಆಚರಣೆ
ನನ್ನ ತುಟಿಯ ಕದವೀಗ ತೆರೆದಾಯ್ತು ನಿನಗಾಗಿ
ನನ್ನಲ್ಲಿ ವಶವಾದ ಖೈದಿ ನೀನು
||ಸದಾ ನಿನ್ನ ಕಣ್ಗಳು ಸಮಾಚಾರ ಹೇಳಿವೆ
ಸಹಿ ಹಾಕು ಈಗಲೆ ನಿಧಾನವೆ ಮಾಡದೆ
ಸದಾ ಕಾಲ ನಿನ್ನಯ ಹೃದಯದಲ್ಲಿ ಸುಮ್ಮನೆ
ಇರೊ ಆಸೆ ನನ್ನಲ್ಲಿ ವಿಚಾರಿಸು ಕೂಡಲೆ||
Sada Ninna Kangalu song lyrics from Kannada Movie Anushka starring Amrutha Iyengar, Roopesh Shetty, Sadhu Kokila, Lyrics penned by Manvarshi Sung by Eesha Suchi, Vijay Prakash, Music Composed by Vikram Selva, film is Directed by Devaraj Kumar and film is released on 2019