-
ಇವಳೆ ನೋಡು ನಮ್ಮ ತಾಯಿ ದ್ಯಾವ್ರೆ ಕೊಟ್ಟ ಶಕ್ತಿಯು
ಊರಿಗೆಲ್ಲ ಕಾವಲಾಗಿ ನಮ್ಮನ್ನೆಲ್ಲ ಪಹೊರೆವಳು
ಅನ್ನ ನೀಡಿ ಸಲಹೊ ತಾಯಿ ಕೈಯ್ಯ ಹಿಡಿದು ನಡೆಸೊ ದೇವಿ
ಇವಳೇ ಅನುಷ್ಕದೇವಿ ರಾಣಿ
ತಲೆ ಮ್ಯಾಲೆ ಕಿರೀಟ ಕಣ್ಣಲ್ಲಿ ಮಿಂಚು ಮಹಾರಾಣಿ ಗತ್ತು ನೋಡು
ಕತ್ತಿಯ ತೆಗೆದು ಸಿಡಿದೆದ್ದು ನಿಂತರೆ ದುಷ್ಟರ ಸಂಹಾರ
ವರವಾಗಿ ಬಂದವಳು ಊರಿಗೆ ಶ್ರೀ ರಕ್ಷೆಯಾದವಳು
ಪ್ರಜೆಗಳ ನೆಮ್ಮದಿಗೆ ಉಸಿರಾಗಿ ನಿಂತ ಭೂತಾಯಿ ಅವತಾರ
ಕಾಲಿಟ್ಟ ಕಡೆಗೆ ಬಂಗಾರ ಬೆಳೆಯೊ ದೈವದ ಪ್ರತಿರೂಪ

ಇವಳ ಮಾತೆ ಶಾಸನ ಸತ್ಯ ನಡೆಯೆ ಲಾಂಛನ
ಅಶ್ವ ಏರಿ ಹೊರಟರೆ ಊರ ತುಂಬ ಸಂಭ್ರಮ
ಇಟ್ಟ ಹೆಜ್ಜೆ ಕೊಟ್ಟ ಭಾಷೆ ಎಂದಿಗು ಮರೆತಿಲ್ಲ
ನಮ್ಮ ರಾಣಿ ಜೊತೆಗಿದ್ರೆ ಎಂದಿಗು ಭಯವಿಲ್ಲ
ರಾಣಿ ಅನುಷ್ಕದೇವಿ
ರಾಣಿ ಅನುಷ್ಕದೇವಿ
ನಡೆ ನೋಡು ನಮ್ಮ ಬೆಳಕು
ಊರ ಕಾಯೊ ಧೀರ ರಾಣಿ ಅನುಷ್ಕ ದೇವಿ ರಾಣಿ
||ತಲೆ ಮ್ಯಾಲೆ ಕಿರೀಟ ಕಣ್ಣಲ್ಲಿ ಮಿಂಚು ಮಹಾರಾಣಿ ಗತ್ತು ನೋಡು

ಪ್ರಜೆಗಳ ನೆಮ್ಮದಿಗೆ ಉಸಿರಾಗಿ ನಿಂತ ಭೂತಾಯಿ ಅವತಾರ||