-
ಗಂಡು : ಹೇ ..
ಹೆಣ್ಣು : ಹೇ..
ಗಂಡು : ಸಾವಿರಾರು ಕನಸು ಕಂಡೆ
ನಿನ್ನ ನೆನೆಸುತಲಿ
ಕಾಯುವೆ ನಿನ್ನ ದಾರಿಯೆ
ನೀ ಬರುವ ಹಾದಿಯಲಿ
ಹೆಣ್ಣು : ಕಲೆಯು ನೀನೇ ಜಗವ ನೀನೆ
ನನ್ನ ಬಳಿ ಬರುವ.
ಕರೆಯುವ ಶುಭದಿನಗಳು
ಸ್ಥಿರವಾಗಿ ಉಳಿದಿರಲು
ಗಂಡು : ಬಾನಿನ ಧ್ರುವತಾರೆ
ಹೆಣ್ಣು : ನೀ ಕಡಲಿನ ಮುತ್ತಾದೆ
ಗಂಡು : ಬಾನಿನ ಧ್ರುವತಾರೆ
ಹೆಣ್ಣು :ನೀ ಕಡಲಿನ ಮುತ್ತಾದೆ
ಓಓಓಒ ಯುವರಾಣಿಯೆ
ಈ ಒಲವು ನಮಗಾಗಿಯೆ
ಓಓಓಓ ಮಹಾರಾಜ
ಓಓ ಬಾನಾದ ಈ ಚೆಲುವೆ ನಿನಗಾಗಿ
ಲಲಲಲಾಲ
ಲಲಲಾಲ
ಲಲಲಾಲ
ಲಲಲಾಲ
-
ಗಂಡು : ಹೇ ..
ಹೆಣ್ಣು : ಹೇ..
ಗಂಡು : ಸಾವಿರಾರು ಕನಸು ಕಂಡೆ
ನಿನ್ನ ನೆನೆಸುತಲಿ
ಕಾಯುವೆ ನಿನ್ನ ದಾರಿಯೆ
ನೀ ಬರುವ ಹಾದಿಯಲಿ
ಹೆಣ್ಣು : ಕಲೆಯು ನೀನೇ ಜಗವ ನೀನೆ
ನನ್ನ ಬಳಿ ಬರುವ.
ಕರೆಯುವ ಶುಭದಿನಗಳು
ಸ್ಥಿರವಾಗಿ ಉಳಿದಿರಲು
ಗಂಡು : ಬಾನಿನ ಧ್ರುವತಾರೆ
ಹೆಣ್ಣು : ನೀ ಕಡಲಿನ ಮುತ್ತಾದೆ
ಗಂಡು : ಬಾನಿನ ಧ್ರುವತಾರೆ
ಹೆಣ್ಣು :ನೀ ಕಡಲಿನ ಮುತ್ತಾದೆ
ಓಓಓಒ ಯುವರಾಣಿಯೆ
ಈ ಒಲವು ನಮಗಾಗಿಯೆ
ಓಓಓಓ ಮಹಾರಾಜ
ಓಓ ಬಾನಾದ ಈ ಚೆಲುವೆ ನಿನಗಾಗಿ
ಲಲಲಲಾಲ
ಲಲಲಾಲ
ಲಲಲಾಲ
ಲಲಲಾಲ
Saviraru Kanasu Kande song lyrics from Kannada Movie Anuraga Swaradalli Apaswara starring Arikesari, Kumari Shobha, H A Padmanabha Iyer, Lyrics penned by V Rajan Sung by , Music Composed by Prem Kumar, film is Directed by V Rajan and film is released on 1985